ಚುಂಬಕ ಗಾಳಿ

ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೆ ಬೀಸುತ್ತಿದ್ದ ಚುಂಬಕ ಗಾಳಿ ಈಗ ಬಿರುಸಾಗಿದೆ. ಕಸ ಕಡ್ಡಿಯನ್ನೆಲ್ಲಾ ತೂರುತ್ತಿದೆ ಅಂದಿನ ಸೂರ್ಯ ಚಂದ್ರರ ಅವಿನಾಭಾವ ಸಂಬಂಧ ಮಿತಿ ಮೀರುತ್ತಿದೆ. ಬಯಕೆ ದಾಂಗುಡಿ ಯಿಡುತ್ತಿದೆ. ಒಂದಾಗುವಾತುರ ತೋರುತ್ತಿದೆ. ಮತ್ತೆ...

ನನ್ನ ಜೀವಿತ ಮುಗಿದು ಕಾಲ ಮೂಳೆಗಳನ್ನು

ನನ್ನ ಜೀವಿತ ಮುಗಿದು ಕಾಲ ಮೂಳೆಗಳನ್ನು ಮಣ್ಣಲ್ಲಿ ಹೂಳುವನು. ಅದೃಷ್ಟದಿಂದಾಗ ನೀ ನನ್ನ ಕಳಪೆ ಸಾಲುಗಳ ಓದಿದೆಯೆನ್ನು. ನನ್ನ ಕಾಲದ ಪ್ರಗತಿ ಜೊತೆಗೆ ಹೋಲಿಸಿದಾಗ ಪ್ರತಿಯೊಂದು ಬರೆಹವೂ ಮೀರಿದ್ದರೂ ಇದನು, ಇದರ ಕೌಶಲ ಆ...
ಪುಂಸ್ತ್ರೀ – ೧೦

ಪುಂಸ್ತ್ರೀ – ೧೦

ಅನೃತದಿ ಛೇದಿಸಿದ ಕೊರಳನು ಹೆಜ್ಜೆಯ ಸಪ್ಪಳ ಕೇಳಿ ಭೀಷ್ಮರು ಕಣ್ತೆರೆದರು. ಕಳೆದ ರಾತ್ರಿ ಸರಿಯಾಗಿ ನಿದ್ದೆ ಇಲ್ಲದೆ ಇಂದು ಇಡೀ ದಿನ ಅವರು ಆಗಾಗ ಮಂಪಿನಲ್ಲಿದ್ದರು. ಹಗಲು ನಿದ್ದೆ ಮಾಡಿದರೆ ರಾತ್ರಿಯನ್ನು ಕಳೆಯುವುದು ಹೇಗೆಂಬ...

ಚೆಲುವೆ

ಒಪ್ಪುವ ಉಡುಗೆಯ ಹುಡುಗಿ ಸೊಂಪಾದ ಮೈಯ ಬೆಡಗಿ ನಿನ್ನಂದಕೆ ಬೆಚ್ಚಿ ನಾ.. ನಡುಗಿ ಬೆವರಿದೆ ನಿನ್ನ ತೋಳಲಿ ಒರಗಿ ಹಾರಾಡುವ ನಿನ್ನ ಕೇಶಗಳಲಿ ಕಾಣುತಿದೆ ನನ್ನ ಸ್ವಾಗತವು ಬಿಗಿದಿಟ್ಟ ಹೃದಯವೇ ಹೇಳುತಿದೆ ಮನದೊಳಗೇ ಬಚ್ಚಿಟ್ಟ...

ಚೆಲುವು

ಅದೋ! ಅಲ್ಲಿಹುದು ಹೂವು ಅಂತಿಂತಹ ಹೂವಲ್ಲವದು, ತಾವರೆ ಹೂವು. ತನ್ನಂದದಿಂದೆಲ್ಲರ ಸೆಳೆವುದಿದು ಸಹಸ್ರ ಪತ್ರದ ಸುರಮ್ಯ ಹೂವು. ದೂರದಿಂದ ನೋಡಿದರೆ ಬಲು ರಮ್ಯ ಅಲ್ಲಿಂದಲೇ ಚೆಲುವಿನ ಸ್ವಾಗತವೀಯುವುದು ಬಳಿಗೆ ಹೋದರೆ ಮುಖವ ಮುಚ್ಚುವುದು! ಅದರಂದ...
ಗಾಂಧಿ ಹುಡುಕುತ್ತಾ ಸಬರಮತಿಯಲ್ಲಿ..

ಗಾಂಧಿ ಹುಡುಕುತ್ತಾ ಸಬರಮತಿಯಲ್ಲಿ..

ನಾನು ಚಿಕ್ಕಂದಿನಲ್ಲೇ ಗಾಂಧಿ ಆತ್ಮಕತೆಯ ಕೆಲವು ಭಾಗಗಳನ್ನು ಓದಿದ್ದೆ. ನನ್ನನ್ನು ಆವರಿಸಿಕೊಂಡದ್ದು ಅವರ ಸತ್ಯನಿಷ್ಠೆ. ತಪ್ಪಾಗಿದ್ದರೆ ಒಪ್ಪಿಕೊಳ್ಳುವ; ತಿದ್ದಿಕೊಳ್ಳುವ ಗುಣ. ಬೆಳೆಯುತ್ತ ಬಂದಂತೆ ನಾನು ಮಾರ್ಕ್ಸ್‌ವಾದವನ್ನು ಓದಿದೆ; ಅಂಬೇಡ್ಕರ್‌ ಅರಿವು ಪಡೆದೆ. ಈ ಮೂರೂ...

ಮಿಂಡಾನು ಬಂದಾನೆ ಗಂಡಿಲ್ಲ ಅಡವ್ಯಾಳೆ

ಮಿಂಡಾನು ಬಂದಾನೆ ಗಂಡಿಲ್ಲ ಅಡವ್ಯಾಳೆ ಅಡ್ಡುಣುಗಿ ಊಟಕ್ಕ ಹಾಕ ಗೆಳತಿ ||ಪಲ್ಲ|| ತುಂಬೀದ ತತರಾಣಿ ಚಿತ್ತಾರ ಅತರಾಣಿ ಬಾರೆನಕೆ ಚಾರೆನಕೆ ಜಾರ ಜಾಣೆ ಚದುರಂಗ ಚಿತರಾಣಿ ಪದುಮಾದ ಉತರಾಣಿ ಚಾಚನಕೆ ಚುಂಬನದ ಚತುರರಾಣೆ ||೧||...