ಪುಂಸ್ತ್ರೀ – ೬

ಪುಂಸ್ತ್ರೀ – ೬

ಕ್ಷಾತ್ರವಚನದಿ ಗೆಲಿದನಾರಣವ ಭೀಷ್ಮರು ಮಗ್ಗುಲು ಬದಲಾಯಿಸಿದರು. ಎದೆಯ ನೋವು ತೀವ್ರವಾಗುತ್ತಾ ಹೋಗುತ್ತಿದೆ. ಯುದ್ಧ ಹದಿನಾಲ್ಕನೆಯ ದಿನಕ್ಕೆ ಕಾಲಿಟ್ಟಿದೆ. ಇನ್ನು ಎಷ್ಟು ದಿನವೊ? ಈ ಬಾಣ ಅದಾಗಿಯೇ ಯಾವತ್ತು ಬಿದ್ದು ಹೋಗುತ್ತದೆಯೊ? ದೇಹಕ್ಕೆ ಸುಖವಿಲ್ಲ, ಮನಸ್ಸಿಗೆ...

ಲಾಲಿ

ಅಳದಿರು ಮಗುವೇ ನೀ ಅಳದಿರು ಆಡಿಸುವೇ ನಾ ಆಟವ ಸುಮ್ಮನೆ ನೀ ನಗುತಿರು ಬಾನ ಚಂದಿರನ ಬಳಿಗೆ ಕರೆ ತರಲೇನು ಆಗಸದ ತಾರೆಗಳ ಹೆಕ್ಕಿ ತರಲೇನು ನಿನ್ನಯ ಆಟಕೆ ಮಡಿಲಲಿ ಮಲಗಿಸಿ ಲಾಲಿಯ ಹಾಡುತ...

ಟ್ಯೂಬ್‌ಲೈಟುಗಳು

ನಾವೆಲ್ಲಾ ಟ್ಯೂಬ್‌ಲೈಟುಗಳು ವಿವಿಧ ಕಂಪೆನಿಗಳ ಲ್ಯಾಬುಗಳಲ್ಲಿ ಹಲವಾರು ‘ಅಗ್ನಿ ಪರೀಕ್ಷೆ’ಗಳಿಗೆ ಒಳಗಾಗಿ ಅತ್ಯುತ್ತಮವೆನಿಸಿಕೊಂಡು ಹೊರ ಬಂದವರು ನಾವು... ಟ್ಯೂಬ್‍ಲೈಟುಗಳು. ಒಮ್ಮೆ ಖರ್ಚು ಮಾಡಿ ಹಾಕಿಸಿದರಾಯಿತು ವರ್ಷಗಳು, ದಶಕಗಳು ಕಳೆದರೂ ಬರ್‍ನ್ ಆಗುವ ಚಿಂತೆಯಿಲ್ಲ. ಮಾಮೂಲಿ...
ರವೀಂದ್ರನಾಥ ಟಾಗೋರರ ‘ನನ್ನ ಬಾಲ್ಯ’ ಮತ್ತು ನಾನು

ರವೀಂದ್ರನಾಥ ಟಾಗೋರರ ‘ನನ್ನ ಬಾಲ್ಯ’ ಮತ್ತು ನಾನು

ನಾನೊಬ್ಬ ಸಾಹಿತಿಯಾಗಬೇಕು ಎಂಬ ಆಕಾಂಕ್ಷೆಯನ್ನು ಹುಟ್ಟಿಸಿದ್ದು ರವೀಂದ್ರನಾಥ ಟಾಗೋರರ ‘ನನ್ನ ಬಾಲ್ಯ’ ಎಂಬ ಪುಟ್ಟ ಪುಸ್ತಕ. ನಾನು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ‘ನನ್ನ ಬಾಲ್ಯ’ ಉಪಪಠ್ಯವಾಗಿತ್ತು. ಪ್ರಧಾನ ಪಠ್ಯ - ಎ.ಆರ್. ಕೃಷ್ಣಶಾಸ್ತ್ರಿಯವರ ‘ವಚನ...

ಗುಬ್ಬೀಯ ನಿದ್ಯಾಗ ಸುಬ್ಬಿ

ಗುಬ್ಬೀಯ ನಿದ್ಯಾಗ ಸುಬ್ಬಿ ನೀ ಸೆಡುವೇನ ಗುಂಯ್‌ಗಡಕ ಗಿಣಿಹೆಣ್ಣ ಹೊರಹೋಗ ||ಪಲ್ಲ|| ಗುಲಗಂಜಿ ಗುಳಕವ್ವ ಗಿಲಗಂಜಿ ಉಳುಕವ್ವ ಎದಿಯಾಗ ಸೋಬಾನ ಹಾಡ್ಬೇಡಾ ಶಿರಬಾಗಿ ಕೈಮುಗಿವೆ ಕುಣಕೊಂತ ಹೋಗವ್ವ ಉದ್ದುದ್ದ ಕೋಲಾಟ ಆಡ್ಬೇಡಾ ||೧|| ಕಲಸಕ್ರಿ...

ಗೇಮ್ಸ್

ಡಾಕ್ಟರ್: "ದಿನಾಲೂ ಎಕ್ಸಸೈಜ್ ಮಾಡಬೇಕು.." ಸರ್ದಾರ್: "ದಿನಾ ಫುಟ್‌ಬಾಲ್, ಟೆನ್ನಿಸ್, ಕ್ರಿಕೇಟ್ ಆಡ್ತಿನಿ.." ಡಾಕ್ಟರ್: "ಒಳ್ಳೆಯದು ಎಲ್ಲಿ ಯಾವಾಗ ಆಡ್ತೀರಾ?" ಸರ್ದಾರ್: "ಕಂಪ್ಯೂಟರ್ ಮತ್ತು ಮೊಬೈಲ್‌ನಲ್ಲಿ" *****

ವಧು

ಹುಟ್ಟಿದಾಗ ಅಳುತಲೇ ಹುಟ್ಟಿದ ಅವಳ ಬಿಕ್ಕುಗಳು ಸಾವಿನಲ್ಲೇ ಕೊನೆಗೊಂಡಿದ್ದವು. ಕುಣಿದು ಕುಪ್ಪಳಿಸಿ, ಹಲವು ಹದಿನೆಂಟು ಆಟಗಳ ಮಧ್ಯ ಮೈ ಮರೆತಿರುವಾಗಲೇ ವಧು ಪರೀಕ್ಷೆಗೆ ಮೈ ಒಡ್ಡಬೇಕಾಯಿತು. ಎನೂ ಅರಿಯದ ಮನಸ್ಸು ರಂಗು ರಂಗಿನ ಕನಸುಗಳ...

ಜಾರಿದ ದಾರಿಯನರಿಯದೆ ಭಾರಿ ಹುಡುಕಿದೊಡೇನು?

ನೂರೊಂದಾರೋಗ್ಯ ದೋಷವನೆಣಿಸಿ ಉಣುವಾ ಹಾರದೊಳು ಸಾವಯವವೆಂದಾಗ್ರಹಿಸಿದೊಡೇನು? ವರುಷವೈವತ್ತರ ಮೊದಲು ಯಂತ್ರ ತಂತ್ರದ ಬ್ಬರದ ಬದಲಿದ್ದ ಬದುಕೆಲ್ಲ ಸಾವಯವವೆಂ ದರಿತು ಮರಳಿದರಾ ನೆಲಮನದೊಳಿಕ್ಕು ಸಾವಯವ - ವಿಜ್ಞಾನೇಶ್ವರಾ *****