ಬಿಡಬೇಡ ಬಾಲಿ ಬಿಡಬೇಡ

ಬಿಡಬೇಡ ಬಾಲಿ ಬಿಡಬೇಡ ಹಿಡಿಬೇಡ ಸಾಲಿ ಹಿಡಿಬೇಡ ||ಪಲ್ಲ|| ಮಾಸ್ತರಾ ಮಸ್ತಿಲ್ಲಾ ಸಾಲೀಯು ಸಿಸ್ತಿಲ್ಲಾ ನನಕೂಟ ಸುಸ್ತಿಲ್ಲ ಬಾಬಾರ ಪುಸ್ತಾಕ ಪ್ಯಾಟ್ಯಾಗ ಮಾರಾಕ ಬಂದಿಲ್ಲ ಕೊಳ್ಳಾಕ ರೊಕ್ಕಿಲ್ಲ ನೀ ಬಾರ ||೧|| ಕಲಸೋರು ಕೌಹಕ್ಕಿ...

ಯಾಕೆ?

ಗುಂಡ: ಶಾಲಾ ವಠಾರದಲ್ಲಿ ‘ನಿಧಾನವಾಗಿ ಚಲಿಸಿ’ ಎನ್ನುವ ಫಲಕ ಹಾಕಿರುತ್ತಾರೆ. ಕಾಲೇಜಿನ ಬಳಿ ಯಾಕಿರುವುದಿಲ್ಲ.. ತಿಮ್ಮ: ಯಾಕೆಂದ್ರೆ ಅಲ್ಲಿ ಗಾಡಿ ತನ್ನಷ್ಟಕ್ಕೆ ತಾನೇ ಸ್ಲೋ ಆಗುತ್ತೆ. *****

ನೀನೊಲಿದ ಗಳಿಗೆ

ಹೊಕ್ಕುಳಲ್ಲಿ ಹೂಗುಟ್ಟಿ ಬಾಯಿಗೆ ಬರದವನೆ, ಮಕ್ಕಳ ಕಣ್ಣುಗಳಲ್ಲಿ ಬಾಗಿಲು ತೆರೆದವನೆ. ಬುದ್ಧಿ ಸೋತು ಬಿಕ್ಕುವಾಗ, ಹಮ್ಮು ಹಠಾತ್ತನೆ ಕರಗಿ ಬದುಕು ಕಾದು ಉಕ್ಕುವಾಗ ಜಲನಭಗಳ ತೆಕ್ಕೆಯಲ್ಲಿ ದೂರ ಹೊಳೆವ ಚಿಕ್ಕೆಯಲ್ಲಿ ನಕ್ಕು ಸುಳಿಯುವೆ. ಆಗ...

ಅದು ಎಲ್ಲಿಯುದು ಸಾವಯವ ?

ಅಂದಂದಿನನ್ನವಲ್ಲಲ್ಲೇ ಸಿಗುವಂತೆ ಅಲ್ಲಲ್ಲೇ ನೂರ್‌ಜಾತಿ ಬೆಳೆವಂತೆ ಆತುರವು ಅವಸರವು ಅಳಿವಂತೆ ಅನ್ಯದೇಶದವಲಂಬನೆಯು ಕಡಿವಂತೆ ಆನಂದವಿರಲದುವೆ ಸಾವಯವ - ವಿಜ್ಞಾನೇಶ್ವರಾ *****