ಗೌರವ

ಸರ್‍ದಾರ ಆಕಸ್ಮಾತ್ ದಾರಿ ತಪ್ಪಿ ಲೇಡಿಸ್ ಟಾಯ್ಲೆಟ್‌ಗೆ ಹೋದ. ಹೆಂಗಸರೆಲ್ಲಾ ಗಾಬರಿಯಿಂದ ಎದ್ದು ನಿಂತಾಗ ಸರ್‍ದಾರ ಹೇಳಿದ - "ಗೌರವ ಮನಸ್ಸಿನಲ್ಲಿದ್ದರೆ ಸಾಕು ನೀವೆಲ್ಲಾ ಕುಳಿತುಕೊಳ್ಳಿರಿ." *****

ಕರಿಯ ಕಾಮಿ ಟಾಮಿ ಬೆಕ್ಕು

ಕರಿಯ ಕಾಮಿ ಟಾಮಿ ಬೆಕ್ಕು ಹಾಲು ಕುಡಿದು ಓಡಿತು ಪರಚಿ ಹೋದ ಚಿರತೆ ನಂಜು ಕಣ್ಣು ಮಂಜು ಮಾಡಿತು ||೧|| ಹಗಲಿನೆದೆಯ ರಾತ್ರಿ ಹುಣ್ಣು ಹೆಚ್ಚಿ ಕೊಚ್ಚಿ ಹಾಕಿದೆ ಸಾವು ಸಂತೆ ಹಾವು ಚಿಂತೆ...

ಭಗ್ನ ಪ್ರೇಮಿಗಳು

ಅವರು ಒಬ್ಬರನ್ನು ಒಬ್ಬರು ಪ್ರೇಮಿಸಿದರು. ಅವರ ಪ್ರೇಮ ಸಮಾಗಮವನ್ನು ಅತ್ಮೀರೆಲ್ಲರು ಧಿಕ್ಕರಿಸಿದರು. ಅವರು ಗುಡಿ ಕಂಭ ಗಳಂತೆ ದೂರ ನಿಂತರು. ಅವರ ಹೃದಯದಲ್ಲಿ ಎದ್ದ ಪ್ರೀತಿ ಗೋಪುರ ಮಾತ್ರ ಅಕಾಶವನ್ನು ಚುಂಬಿಸಿತು. ಹೃದಯ ಗರ್ಭ...

ಸೂಜಿ-ಗಲ್ಲು

ಬೆಂಗಳೂರಲ್ಲಿ ಬಸ್ಸು ಹತ್ತಿದರೆ ಊರು ಸೇರುವುದೇ ಒಂದು ಬದುಕು. ಬರ್ರೆಂದು ಬೀಸುತ್ತ ಬರುವ ಸೊಕ್ಕಿದ ಲಾರಿಗಳು ಪಕ್ಕೆಲುಬು ಮುರಿದು ಬಿಕ್ಕುತ್ತ ಕೂರುತ್ತವೆ. ನೆಲದ ಮೇಲಿನ ಹಕ್ಕಿಯಾಗುವ ಕಾರುಗಳು ಹಾಡು ಹರಿದು ಚಿಂದಿಯಾಗಿ ಚೀರುತ್ತವೆ. ಸಾಯಬೇಕೆನ್ನುವ...

ಹೇಗೆ ತಾನೇ ಸಹಿಸಲಿ?

ಹೇಗೆ ತಾನೇ ಸಹಿಸಲಿ? ಹೇಗೆ ತಾನೇ ಮರೆಯಲಿ|| ಆ ನಿನ್ನ ದೇಶಪ್ರೇಮದ ಕೆಚ್ಚದೆಯ ಕಿಚ್ಚ ಸುಟ್ಟ ಆ ಕಡುವೈರಿಯ ಅಟ್ಟಹಾಸವ || ಅಂದು ನೀನು ಸೈನ್ಯ ಸೇರಿದ ದಿನ ಊರೆಲ್ಲಾ ನಿನ್ನ ದೇಶಪ್ರೇಮ ಕಂಡು...
ಮರೆವಿನ ರೋಗಕ್ಕೆ ಒಂದು ದೇಶಿ ಔಷಧಿ

ಮರೆವಿನ ರೋಗಕ್ಕೆ ಒಂದು ದೇಶಿ ಔಷಧಿ

ಬೆಳಿಗ್ಗೆಲ್ಲಾ ರಾಮಾಯಣ ಕೇಳಿ ‘ಸೀತೆಗೂ ರಾವಣನಿಗೂ’, ಏನು ಸಂಬಂಧ ಎಂಬ ಪ್ರಶ್ನೆಗೆ ಮಾವ, ಸೊಸೆ ಎಂಬ ಉತ್ತರ ಕೊಟ್ಟನಂತೆ ಅಂದರೆ ರಾಮಾಯಣದ ಪಾತ್ರಗಳ ಸಂಬಂಧವನ್ನೇ ಮರೆತು ಬಿಡುವ ಪ್ರಸಂಗವು ಬಹಳ ಜನಕ್ಕೆ ಇದೆ. ಇದೀಗ...

ವೇಳೆ ಗಡು ನಿಯಮವದೇನು ಆತ್ಮ ಶೋಧನೆಗೆ ?

ಮಲ ಶೋಧನೆಯ ವೇಳೆ ವ್ಯರ್ಥವಾಗದಂದದಲೆನ್ನ ಒಳ ಮನವೆನ್ನ ಜೀವನವನವಲೋಕಿಸುತಿರಲಾಗ ತಳೆದಿರ್ಪ ಕವನಗಳಿವ್ ಗೊಬ್ಬರವೆಂದವಗಣಿಸದಿರಿ ಫಲವಂತ ಮರಕೆಲ್ಲದಕು ಮೂಲ ಗೊಬ್ಬರವಲಾ ಬೆಲೆಬಾಳ್ವಾರೋಗ್ಯಕ್ಕೆ ಮೂಲ ಮಲ ಶೋಧವಲಾ - ವಿಜ್ಞಾನೇಶ್ವರಾ *****

ಆತ್ಮಾರ್ಪಣೆ

ಆಲದ ಮರದಂತೆ ಕ್ರಿಯಾಶೀಲ ಬಾಹುಗಳ ಆಕಾಶದೆತ್ತರಕೆ ಭೂಮಿಯುದ್ದಗಲಕೆ ಬೀಸಿದ ಸಿದ್ಧಪ್ಪ ಹೊಲ, ಮನೆ ಸಂಪಾದಿಸಿ ಒಪ್ಪವಾಗಿ ಸಂಸಾರ ನಡೆಸಿ ಹೆಂಡತಿ ಮಕ್ಕಳನ್ನು ತುಪ್ಪದಲಿ ಕೈಯ ತೊಳೆಸಿದನು. ಅಪ್ಪಿಕೊಳ್ಳುವ ಭಾವದಲಿ ನಿಲುವಿನಲಿ ಊರಲಿ, ನೆರೆಯಲಿ, ಬಂಧು...
ದಣಿದ ದಾರಿ

ದಣಿದ ದಾರಿ

‘ಅಗದೀ ಹರಕತ್ತ ಐತಿ, ನಿಮ್ಮಣ್ಣಗ ಕೇಳಿ ಒಂದೈದು ಸಾವಿರ ಇಸ್ಕೊಂಬಾ’ - ಎಂದು ನನ್ನ ಗಂಡ ತವರಿಗೆ ಕಳಿಸಾಕ ಮೊದಲ ವರಾತ ಹಚ್ಚಿದ್ದರು. ಮತ್ತ ಮತ್ತ ಒತ್ತಾಯಿಸೋ ಗಂಡನ ಹಿಂಥಾ ಮಾತು ಬಿಸೇ ತುಪ್ಪ...