ನಾದಿನಿ ಬಂದು ಹೋದಳು

ಬಿಸಿಲು ಕಂಡಿತು ಹಾಸಿಗೆ ಹಳೆಯ ದಿಂಬಿಗೆ ಹೊಸಾ ಹೊದಿಕೆ ಅತ್ತೆ ಮಾವನ ಪುಟಗಳು ಲಕಲಕ ಹೊಳೆದು ಹೂವ ಮುಡಿದವು ದೇವರಿಗೆ ದೀಪ ಹೊಸಿಲಿಗೆ ಕುಂಕುಮ ಬಾಗಿಲಿಗೆ ನೀರು ಚಿತ್ರಾನ್ನ, ಕೋಸಂಬರಿ ವಡೆ, ಪಾಯಸದಲಿ ಕಲ್ಲು...
ನವಿಲುಗರಿ – ೧೮

ನವಿಲುಗರಿ – ೧೮

ಪಾಳೇಗಾರರ ಮನೆಯಲ್ಲಿ ಉಗ್ರಪ್ಪ ಮೈಲಾರಿಗೆ ಮೈಯೆಲ್ಲಾ ಪುಳುಕ. ‘ಹತ್ತು ನಿಮಿಷ ಆಗೋಯ್ತಣ್ಣಾ. ಇನ್ನೂ ರಂಗ ಬದಕಿರ್ತಾನೆ ಆಂತಿಯಾ?’ ಮೈಲಾರಿಯ ಮನ ಚೆಂಡಿನಂತೆ ಪುಟಿಯಿತು. ‘ನೋ ಚಾನ್ಸ್ ಬ್ರದರ್.... ಅವನು ಯಾವಾಗಲೋ ಪಂಜರದಲ್ಲೇ ಬೈಕ್‌ನ ಅಡಿಬಿದ್ದು...

ಹೊಯಿಸಳ

ನುಡಿ ನುಡಿಯನಾರಿಸುತ ಒಡಲೊಳಗೆ ಕಿಚ್ಚಿಟ್ಟು ಗುಡಿಗಳನ್ನು ಕಟ್ಟುವೆನು-ನುಡಿಯ ಶಿಲ್ಪದಲೀಗ ಕಡುಯಶದ ಜಕಣನಿಗೆ ಒಡಲಬಾಂಧವನಾಗಿ -ಹಿಡಿಸುವೆನು ಸಿರಿಕೊಡೆಯನು!- ಹಿಡಿಸುವೆನು ಹೊಗಳಿಕೆಯ ಕೊಡೆಯ ಜಯಚಾಮರವ ನಡಿವೆ ಶಿವಜೋತಿಯಲಿ, ನುಡಿವರಾರಿದುರಲ್ಲಿ ಬಿಡು! ಸಳನ, ಹೊಯ್ಸಳನ, ಪೊಡವಿಪನ, ಗೈದಂಧ -ಕಿಡಿಯಿರಲು...