ಕವಿತೆ ಕವಿತೆ ಇದು ಹಂಸಾ ಆರ್ September 2, 2021February 21, 2021 ಕವಿತೆ ಇದು ಕವನವಲ್ಲವಿದು ಭಾವವನದ ಹಣತೆ || ಹೃದಯ ಮಿಡಿಯುವ ಮನವನು ಸೆಳೆಯುವ ಅನಂತ ರೂಪ ಭಾವನೆ || ಜೀವ ವನವು ತುಂಬಿ ಭಾವ ವನವು ತುಂಬಿ ಜೀವ ಭಾವ ಹೊರ ಹೊಮ್ಮಿತು ||... Read More
ಹನಿಗವನ ಅನಾಮಿಕಗಳು ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ September 2, 2021March 14, 2021 ಒಮ್ಮೊಮ್ಮೆ ಎವೆಕಳಚಿ ಕೂರುತ್ತೇನೆ ಒಬ್ಬನೇ. ನಿಧಾನ ಇಳಿಯುತ್ತೇನೆ : ಅಪ್ಪನ ತಲೆ ಅಜ್ಜನ ಎದೆ ಮಾಸಿದ ಮುಖಗಳ ಕಟಿ ತೊಡೆ ನಡೆ ಬಹಳ ಬೇಕಾಗಿಯೂ ತಿಳಿಯದ ಹೆಡೆ ; ಇಳಿ ಇಳಿಯುತ್ತ ಸದ್ದಿಲ್ಲದೆ ಸುತ್ತ... Read More
ಹನಿಗವನ ಹೇಗಮ್ಮಾ ಆಡೋದು ಹೋಲಿ ಶ್ರೀನಿವಾಸ ಕೆ ಎಚ್ September 2, 2021January 4, 2021 ಹಿಂದಿಂದ ಬಂದು ಎರಡೂಜಡೆ ಹಿಡಿದೆತ್ತಿ ಮೂಸ್ತಾನೆ ಕತ್ತು ಇದ್ದಕ್ಕಿದ್ದಂತೆ ಮುಂದಿಂದ ಬಂದು ಎಲ್ಲರೆದುರೆ ಕೊಡ್ತಾನೆ ಗಲ್ಲಕ್ಕೆ ಮುತ್ತು ಚಾವಣಿ ಮೇಲಿಂದ ಮೈಮೇಲೇ ಹಾರ್ತಾನೆ ದಾವಣಿ ಸೆರಗೆಳೀತಾನೆ ಎಲ್ಲೆಲ್ಲಾದರೂ ಕೈ ಹಾಕಿಬಿಡ್ತಾನೆ. ಥೂ; ನಿಮ್ಮ ಕೃಷ್ಣ... Read More