ಕವಿತೆ ರಾಮ ಅತ್ತ ಸೀತೆ ಇತ್ತ ಹನ್ನೆರಡುಮಠ ಜಿ ಹೆಚ್ April 13, 2021January 3, 2021 ರಾಮ ಅತ್ತ ಸೀತೆ ಇತ್ತ ನಡುವೆ ರಾತ್ರಿ ಕೂಗಿತೆ ನಿನ್ನ ಬಿಲ್ಲು ಜಂಗು ತಿಂದು ಹುಲ್ಲು ಹುಡಿಯ ಮಲ್ಲಿತೆ ||೧|| ರಾಮ ರಾಮ ರಾಮ ಎನುತೆ ಕಾಮ ಕಾಮ ಎಂದೆನೆ ಸೀತೆ ಪ್ರೀತೆ ಪೂತೆ... Read More
ಹನಿ ಕಥೆ ಶಿವಲಿಂಗ ಪರಿಮಳ ರಾವ್ ಜಿ ಆರ್ April 13, 2021January 1, 2021 ಹಲಸಿನ ಕಾಯಿಗಳು ಮೈತುಂಬಾ ಜೋತಾಡುತ್ತಿದ್ದ ಹಲಸಿನ ಮರದ ಮುಂದೆ ಅವನು ನಿಂತಿದ್ದ, "ಇಷ್ಟು ಕಾಯಿ, ಹಣ್ಣುಗಳನ್ನು ಹೇಗೆ ಈ ಮರ ಹೊತ್ತು ನಿಂತಿದೆ ಗಾಳಿ, ಮಳೆ ಬಿಸಿಲಿನಲ್ಲಿ?" ಎಂದುಕೊಂಡ. ಒಡನೆ ಅವನಿಗೆ ನೆನಪಾದದ್ದು ಭಾರವೆಂದು... Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೫ ರೂಪ ಹಾಸನ April 13, 2021December 2, 2020 ಜಂಗಮ ಹಸಿವೆಗೆ ಆಲಯ ಕಟ್ಟುವುದು ಬೇಕಿಲ್ಲ. ಆಜ್ಞೆಗೆ ರೊಟ್ಟಿ ಕಿವಿಗೊಟ್ಟಿದೆ ಮನಸು ಕೊಟ್ಟಿಲ್ಲ. ಜಂಗಮದ ಬಯಲಲಿ ಸ್ಥಿರ ಆಲಯ ಕಟ್ಟುತ್ತದೆ. ರೊಟ್ಟಿ ಅಳಿಯುತ್ತದೆ ಸೃಷ್ಟಿಯಂತಿಮ ಸತ್ಯದ ಸ್ಥಾವರ ಉಳಿಯುತ್ತದೆ. ***** Read More