ಮೌನದೊಳಗೆ

ಮೌನದೊಳಗೆ

ಪ್ರಿಯ ಸಖಿ, ಇದು ಮಾತಿನ ಪ್ರಪಂಚ. ಇಡೀ ವಿಶ್ವವೇ ಶಬ್ದಮಯ. ಪದಗಳನ್ನು ಸೃಷ್ಟಿಸಿ, ಭಾಷೆಯನ್ನು ರೂಢಿಸಿ, ಮಾತನಾಡಲು ಕಲಿತ ಕ್ಷಣದಿಂದ ಮನುಷ್ಯನ ಜೀವನ ಶೈಲಿಯೇ ಬದಲಾಗಿ ಹೋಯಿತೆನ್ನುತ್ತದೆ ಇತಿಹಾಸ. ಅವನ ಎಲ್ಲ ಕ್ರಿಯೆಗಳಿಗೂ ಮಾತೇ...

ಕಿರಿಕೆಟ್ಟ ಆಟಕ್ಕ

ಕಿರಿಕೆಟ್ಟ ಆಟಕ್ಕ ಟೊಕಟೊಕ್ಕ ತೆಲಿಕೆಟ್ಟ ತಿರಿಗ್ಯಾನ ತಿರುಮಲ್ಲಾ ಹುಚಮಲ್ಲಾ ||ಪಲ್ಲ|| ಛೀಮೂಳಾ ಅಂದಾರ ಇಂಗ್ಲೀಸು ನಕ್ಕಾನ ಇಂಗ್ಲಂಡು ಹ್ಯಾಟ್ನ್ಯಾಗ ಹೋಕ್ಕಾನ ಉತ್ತತ್ತಿ ತಿನ್ನಂದ್ರ ತತ್ತೀಯ ತಿಂದಾನ ಹೊಟ್ಯಾಗ ಕುಕ್ಕುಕ್ಕು ಕುಣಿಸ್ಯಾನ ||೧|| ಕಽಬಡ್ಡಿ ಆಡಂದ್ರ...

ಮುದುಕನ ಬಾಲ್ಯ

ಅವನೊಬ್ಬ ಬಾಲ ಪ್ರತಿಭೆ. ಮೂರುವರ್ಷಕ್ಕೆ ರಾಗಗಳನ್ನು ಗುರುತಿಸಿ ಕೀರ್ತನೆಗಳನ್ನು ಹಾಡಿ ಕಛೇರಿಮಾಡಿ "ಭೇಷ್" ಎನಿಸಿಕೊಳ್ಳುತಿದ್ದ. ಅವನ ಕಛೇರಿ ದಿನವೂ ಗಂಟೆಗಟ್ಟಲೆ ಸಾಗುತ್ತಿತ್ತು. ಕೇರಿಯ ಹುಡುಗರೆಲ್ಲ ಕೇರಿಕೇರಿಯಲ್ಲಿ ಆಡಿ ಆಡಿ ದೊಡ್ಡವರಾದರು. ಕೇರಿ ಕೇರಿಯಲ್ಲಿ ಹಾಡಿ...

ಅತ್ತು ಅತ್ತು ಏಕೆ?

ಅತ್ತು ಅತ್ತು ಏಕೆ? ಕಣ್ಣ ನೀರಲಿ ಕೈಯ ತೊಳೆವೆ| ಪ್ರಕೃತಿಯ ನಿಯಮ ಮೀರಿ ಇಲ್ಲಿ ಏನು ನಡೆಯದು|| ನಾವು ಪ್ರಕೃತಿಯನರಿತು ಬಾಳಿದರೇ ನೋವ ಸಹಿಸಬಹುದು|| ಹುಟ್ಟು ಖಚಿತ ಸಾವು ನಿಶ್ಚಿತ ಎಂಬಂತೆ, ನಮ್ಮ ನೆರಳು...
ವಿನೂತನ ಫರ್ನಿಚರ್‌ಗಳು

ವಿನೂತನ ಫರ್ನಿಚರ್‌ಗಳು

ಮೂಲತಃ ಮರದ ಕುರ್ಚಿ, ಟೇಬಲ್‌ಗಳಿಂದ ಮನೆಯನ್ನು ಶಂಗರಿಸಲಾಗುತಿತ್ತು. (ಇಂದಿಗೂ) ನಂತರ ಈ ಸ್ಥಳವನ್ನು ಸ್ಟೀಲ್ ತುಂಬಿತು. ಇದೂ ಕೂಡ ಅನೇಕ ಕಾರಣಗಳಿಗಾಗಿ ಬೇಡವೆನಿಸಿ ಷ್ಟಾಸ್ಟಿಕ್, ಟೇಬಲ್, ಕುರ್ಚಿಗಳು ಬಂದವು. ಇವು ಯಾವವನ್ನು ಪೂರ್ಣ ತಿರಸ್ಕರಿಸಲಾಗದಿದ್ದರೂ...

ತನುವೊಲಿವ ಮೊದಲಿತ್ತ ಮನವೊಲಿಯ ಬೇಕಲ್ಲಾ ?

ಏನೆಂಥ ಕಷ್ಟವೆ ಬರಲಿಯದೆಂಥ ನಷ್ಟವೆ ಇರಲಿ ಎನ್ನ ಮನವಿದುನ್ನತದ ಸಾವಯವದೊಳಿರಲಿ ಏನ ಮಾಡದಂತಿರಲಾಗದಾ ಸಂಕಟಕೆ ಏನೇನೊ ಮಾಳ್ಪುದನು ತಡೆವೊಡೆನ್ನ ಮನ ಅನ್ನದಾ ಕೆಲಸವನು ಮನ್ನಿಸುತೆ ಮಾಳ್ಪಂತಿರಲಿ - ವಿಜ್ಞಾನೇಶ್ವರಾ *****

ಮನೋಲೀಲೆ

ಮನಸ್ಸು, ನಾನು ನೋಡ್ತಾ ಇರ್‍ತೀನಿ ಕಣ್ಸೆಳೆವ ಹೂವು, ಹಣ್ಣು, ಎಲೆ ಲೋಕದ ಯಾವುದೋ ಒಂದು ಕಣ್ಮುಂದೆ ಹಾದು ಹೋದರೆ ಮೆಚ್ಚಲಿ ತೊಂದರೆಯಿಲ್ಲ! ಅದು ಬಿಟ್ಟು ... ಕೆಟ್ಟದ್ದು ಪುಸಕ್ಕನೆ ಕಣ್ಣಿ ಹರಿದ ದನದಂತೆ ಹಾರಿ...
ನಂದಾ ದೀಪ

ನಂದಾ ದೀಪ

ಒಣಿಯು ತಿರುಗುವೆಡೆ ಕೆರೆಯೇರಿಯ ಮೇಲಿರುವ ಆ ದೀಪ ಸ್ತಂಭಕ್ಕೆ ‘ನಂದಾದೀಪ’ ಎನ್ನುವ ಹೆಸರು ವಿಲಕ್ಷಣವಾಗಿ ಕಾಣುವುದಿಲ್ಲವೆ? ಆದರೆ ಹಲವು ವೇಳೆ ವಿಲಕ್ಷಣವಾದ ಹೆಸರೇ ಲಕ್ಷಣವಾಗಿದೆ. ಲಕ್ಷಣವಾಗಿ ತೋರುವ ಹೆಸರೇ ಪರ್ಯಾಲೋಚಿಸಿದರೆ ವಿಲಕ್ಷಣ. ಇದಕ್ಕೊಂದು ನಿದರ್ಶನವಾಗಿ...