ಹನಿಗವನ ಹಣತೆ ಜರಗನಹಳ್ಳಿ ಶಿವಶಂಕರ್ October 18, 2020January 6, 2020 ಕುಂಬಾರರು ಮಾಡಿದ ಹಣತೆಗೆ ಗಾಣಿಗರ ಎಣ್ಣೆಯ ತುಂಬಿ ಒಕ್ಕಲಿಗರು ಬೆಳೆದ ಹತ್ತಿಯ ಹೊಸೆದು ಬತ್ತಿಯ ಮಾಡಿ ದೀಪವ ಹಚ್ಚಿದರೆ ಹಲವು ಜಾತಿಗಳು ಕೂಡಿ ಕುಲಗೆಟ್ಟ ಬೆಳಕು ನೋಡ! ***** Read More
ಕಾದಂಬರಿ ರಂಗಣ್ಣನ ಕನಸಿನ ದಿನಗಳು – ೮ ಶ್ರೀನಿವಾಸಮೂರ್ತಿ ಎಂ ಆರ್ October 18, 2020June 14, 2023 ಮೇಷ್ಟ್ರು ಮುನಿಸಾಮಿ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ. ನಾನು ದಾರಿಯಲ್ಲಿ ಕೆಲವು ಸ್ಕೂಲುಗಳನ್ನು ಭೇಟಿ... Read More
ಹನಿಗವನ ಮೊಗ್ಗು ಶ್ರೀವಿಜಯ ಹಾಸನ October 18, 2020March 14, 2020 ಬಿಸಿಲಿನ ಕಾವಿಗೆ ಅರಳುವುದೇ ಮಲ್ಲಿಗೆ ಮೊಗ್ಗು ಬೆಂದೊಡಲ ಕಾವಿಗೆ ಮೂಡುವುದೇ ನಗೆಯ ಬುಗ್ಗೆ ***** Read More