ಸೀಟು

ಪಾಪು ಅಮ್ಮನಿಗೆ ಹೇಳಿತು. "ಮೊಮ್ಮಿ ನಿನ್ನ ನೀನಿಲ್ಲದಿರುವಾಗ ಪಕ್ಕದ ಮನೆ ಆಂಟಿಗೆ ನಾನು ನನ್ನ ಸೀಟು ಬಿಟ್ಟು ಕೊಟ್ಟೆ." ಅಮ್ಮ ಹೇಳಿದ್ಲು "ಜಾಣ ಮರಿ ದೊಡ್ಡವರು ಬಂದಾಗ ನಾವು ನಮ್ಮ ಸೀಟು ಬಿಟ್ಟು ಕೊಡಬೇಕು....

ಮೂರು ಮಳೆಯ ಹನಿಗಳು

ಒಂದು ಮಳೆಯ ಹನಿ ಹೇಳಿತು - "ನನ್ನ ಬಾಳು ಸಾರ್ಥಕ. ನಾನು ಹೂವಿನ ದಳದ ಮೇಲೆ ಬಿದ್ದು ಅದರ ಬಾಯಾರಿಕೆ ತೀರಿಸುವೆ" ಎರಡನೆಯ ಹನಿ ಹೇಳಿತು- "ನಾನು ಎಲೆಯ ಮೇಲೆ ಮಲಗಿ ಆನಂದ ಪಡುವೆ."...

ಗಳಿಗೆಬಟ್ಟಲ ತಿರುವುಗಳಲ್ಲಿ – ೭೪

ಗೋಲು ಗೋಲು ಗೋಲಾಕಾರ ಪರಿಭ್ರಮಿಸುವ ರೊಟ್ಟಿ ಬೀದಿಯಳೆಯುತ್ತಲೇ ಒಳಗೆ ಬೆಳೆಯುತ್ತಲೇ ಬತ್ತಲಾಗುತ್ತದೆ. ಆ ಮಹಾ ಬೆಳಕಿನಲಿ ಮಿಂದು ತಣಿಯುತ್ತದೆ ವಿರಕ್ತಿಯಲಿ ಅಂತರಂಗ ಮಾಗಿಸಿ ತಾನು ತಾನಲ್ಲವೆಂಬಂತೆ ಬಹಿರಂಗದಲಿ ಹಸಿವೆಗೆ ಸುಮ್ಮನೆ ಮಣಿಯುತ್ತದೆ. *****