ಗಳಿಗೆಬಟ್ಟಲ ತಿರುವುಗಳಲ್ಲಿ – ೬೩

ಆಕ್ರಮಣಕಾರಿ ಹಸಿವು ಚೈತನ್ಯದಾಯಿ ರೊಟ್ಟಿ ಸಂತೃಪ್ತಿ ಹಸಿವಿನ ಗುರಿ ಕೊಟ್ಟು ನಿರ್ನಾಮವಾಗುವುದೇ ರೊಟ್ಟಿ ಹುಟ್ಟಿನ ಉದ್ದೇಶ. ಪ್ರತ್ಯೇಕ ಕಾರಣ ವಿಭಿನ್ನ ನಿಮಿತ್ತ ವಿನಾಕಾರಣ ಸಮವೆಂಬ ತರ್‍ಕ. *****

ಇರಬಹುದು ಬದುಕು

ನಮ್ಮೆಲ್ಲರ ಪಯಣದ ದಾರಿ ತುಂಬ ಗಿಡಮರ ಹಕ್ಕಿ ಚಕ್ಕಿ ವಿಸ್ಮಯಗಳ ನೋಟ ಕೂಟದಲ್ಲಿ ನಾನೀನಾಗಿ ನೀನಾನಾಗಿ ಬಿಟ್ಟು ಬಂದ ನಡೆದ ದಾರಿ ಹಸಿಬಿಸಿ ಎಲ್ಲವೂ ಇದ್ದು ಒಮ್ಮೆ ತಿರುಗಿ ನೋಡಿ ನರಳೋಣ ಇದು ಇರಬಹುದು...
ಜೀವನ ಕೌಶಲಗಳನ್ನು ಕಲಿಯಿರಿ; ನಿಮ್ಮ ನೆಮ್ಮದಿಯನ್ನು ಕಲಕಬಲ್ಲ ಅಂಶಗಳನ್ನು ಸರಿಯಾಗಿ ನಿಭಾಯಿಸಿ

ಜೀವನ ಕೌಶಲಗಳನ್ನು ಕಲಿಯಿರಿ; ನಿಮ್ಮ ನೆಮ್ಮದಿಯನ್ನು ಕಲಕಬಲ್ಲ ಅಂಶಗಳನ್ನು ಸರಿಯಾಗಿ ನಿಭಾಯಿಸಿ

ಅಧ್ಯಾಯ -೭ ೧) ಹಣ : ಹಣ ಇದ್ದರೂ ಚಿಂತ, ಇಲ್ಲದಿದ್ದರೂ ಚಿಂತೆ. ನಮ್ಮ ಜನಸಂಖ್ಯೆ ಶೇಕಡಾ ೪೦ ರಷ್ಟು ಜನರಿಗೆ ಹಣ ಇಲ್ಲದೆ, ಬಡತನದ ಬವಣೆ, ಶೇಕಡಾ ೧೦ ರಷ್ಟು ಜನರಿಗೆ, ಅಜೀರ್ಣವಾಗುವಷ್ಟು...
ಪ್ರಥಮ ದರ್ಶನದ ಪ್ರೇಮ

ಪ್ರಥಮ ದರ್ಶನದ ಪ್ರೇಮ

ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ ಸಕಲ ಪುಷ್ಟ ಜಾತಿಗಳಿಗೂ ವಿಲಕ್ಷಣವಾದ ಸುಗಂಧವಿರುವದರಿಂದ...

ಸಲ್ಲುವುದಿಲ್ಲ

ಅದೆಷ್ಟೋ ಯೋಜನಗಳನ್ನು ದಾಟಿ ಬರುವ ಹಕ್ಕಿಗಳನ್ನು ಯಾರೂ ಹೂಮಾಲೆ ಹಾಕಿ ಬರಮಾಡಿಕೊಳ್ಳುವುದಿಲ್ಲ. ಸಪ್ತಮದಲ್ಲಿ ಹಾಡಿದರೂ ಕೋಗಿಲೆಗೆ ಯಾರೂ ಶಾಲು ಹೊದಿಸಿ ಸನ್ಮಾನಿಸುವುದಿಲ್ಲ ಹುಲ್ಲು-ಕಡ್ಡಿ ಹೆಕ್ಕಿ ಹೆಣೆದ ಗುಬ್ಬಿಯ ಗೂಡಿಗೆ ಯಾರೂ ಪ್ರಶಸ್ತಿ ನೀಡುವುದಿಲ್ಲ. ಅದು...
ಶಬರಿ – ೧

ಶಬರಿ – ೧

ಕತ್ತಲು! ಶಬರಿ ಕಾಯುತ್ತಿದ್ದಾಳೆ! ಅದೊಂದು ಹಟ್ಟಿ ಸುಮಾರು ಮೂವತ್ತಕ್ಕೂ ಹೆಚ್ಚು ಗುಡಿಸಲುಗಳು ಇರಬಹುದು. ಬುಡಕಟ್ಟಿನ ಜನ ವಾಸಮಾಡುವ ಈ ಹಟ್ಟಿ ಮೂಲ ಊರಿಗೆ ಸಮೀಪದಲ್ಲೇ ಇದೆ. ಆದರೆ ಆಚಾರ ವಿಚಾರಗಳಲ್ಲಿ ತನ್ನದೇ ರೂಪ ಪಡಕೊಂಡು...

ಮರಣ ಉಯಿಲು

ದಾರಿಯುದ್ದಕ್ಕೂ ಭರವಸೆಯ ಕೋಲಹಿಡಿದು ಹೊರಟೆ ಕನಸಿನಾ ಅರಮನೆ ಹುಡುಕಿ, ಚಮಣಿಯಿಂದುರಿದಾ ಕಿರು ಕಿಡಿಯೊಂದು ಕೇಕೆ ಹಾಕಿ: ಮೆರೆಯುವುದೆಂಬ ಭ್ರಮೆ ಇರಲೇ ಇಲ್ಲ. ಬಾಳ ಹಾದಿಯು ಹಾಗೆ ಸವೆಯುತಿದೆ ಸುಮ್ಮನೆ, ಆತ್ಮಜ್ಯೋತಿಯ ಬತ್ತಿ ಕರಗುತಿದೆ ಮೆಲ್ಲನೆ,...