ಗಳಿಗೆಬಟ್ಟಲ ತಿರುವುಗಳಲ್ಲಿ – ೪೭

ಪರಿಧಿ ವಿಸ್ತರಿಸಿದಂತೆಲ್ಲಾ ಹಸಿವೆಗೆ ಇಷ್ಟವಿಲ್ಲದಿದ್ದರೂ ಅದರ ಕರಾಳ ಮುಖಗಳು ರೊಟ್ಟಿಗೆ ತನ್ನಂತೆ ತಾನೇ ತೆರೆದುಕೊಳ್ಳುತ್ತಾ ಹೋಗುತ್ತದೆ. ನಾಚಬೇಕಿದ್ದ ಹಸಿವು ಆರ್ಭಟಿಸುತ್ತದೆ. ದನಿ ಕಳೆದುಕೊಂಡ ಅಸಹಾಯಕ ರೊಟ್ಟಿ ಬಾಯಿ ಮುಚ್ಚುತ್ತದೆ. *****

ಬದುಕು-ಬಣ್ಣ

ಕಾಗೆಮರಿ ಒಮ್ಮೆ ಅಮ್ಮನ ಕೇಳಿತು- "ಪಾರಿವಾಳ, ನವಿಲು, ಗಿಣಿ ಮತ್ತೆ ಎಲ್ಲಾ ಪಕ್ಷಿಗಳಿಗೂ ಬಣ್ಣಗಳಿವೆ. ಏಕಮ್ಮ ನಾನು, ನೀನು ಕಪ್ಪು?" ಅಮ್ಮ ಕಾಗೆ ಹೇಳಿತು- "ಕಾಗೆ ಮರಿ! ನೋಡು ನಾವು ಬಾಳುವ ಬದುಕು ಮುಖ್ಯ....