ವಿಶ್ವಶಾಂತಿಯ ಪೂಜೆ

ಯೋಗಿ ಯಾಗೈ ಯಾಗ ಹೂಡೈ ವಿಶ್ವಶಾಂತಿಯ ಪೂಜೆಗೆ|| ವಿಷವ ನೀಡಲು ವಿಷವ ಪಡೆಯುವೆ ವಿಷದ ಹೆಂಡವ ಕುಡಿಯುವೆ ರಸವ ನೀಡಿ ರಸವ ಪಡೆಯುವೆ ಸಿಹಿಯ ಸಕ್ಕರೆ ಮೆಲ್ಲುವೆ ಬಿಚ್ಚು ಬಾಗಿಲ ಆತ್ಮ ಬಾಗಿಲ ತೂರು...
ಪ್ರಗತಿಶೀಲ ಸಾಹಿತ್ಯದ ತೂಫಾನಿ ದಶಕ

ಪ್ರಗತಿಶೀಲ ಸಾಹಿತ್ಯದ ತೂಫಾನಿ ದಶಕ

ಪ್ರಗತಿಶೀಲ ಸಾಹಿತ್ಯದ ಹರವು ತುಂಬ ಇಲ್ಲ. ಇದು ಸ್ವಾತಂತ್ರ್ಯ ಸಿಗುವ ಕಾಲದಿಂದ ಹಿಡಿದು ಸುಮಾರು ಒಂದು ದಶಕ ಅಂದರೆ ೧೯೫೬ರ ವರೆಗೂ ಉಳಿಯಲಿಲ್ಲ. ಇದು ಕನ್ನಡದ ಡೆಕೆಡೆನ್ಸ್ ಲಿಟರೇಚರ್. ಇದನ್ನು ಪ್ರೊಗ್ರೆಸಿವ್ ಲಿಟರೇಚರ್ ಎಂದು...

ಬಣ್ಣದ ಕೊಕ್ಕಿನ ಬಾನಾಡಿ ಹಕ್ಕಿ

ಬಣ್ಣದ ಕೊಕ್ಕಿನ ಬಾನಾಡಿ ಹಕ್ಕಿಗೆ ಮಣಿಗಿಳಿಯುವ ತನಕ ಬಾಳೆ ಇಲ್ಲ; ಬಳ್ಳಿ ಗಿಡ ಮರ ಎಲ್ಲ ಬೀಜದಲೆ ಇದ್ದರೂ ನೆಲದೊಳಗೆ ಕೃಪೆಯಿರದೆ ಸುಳ್ಳೇ ಎಲ್ಲ. ಬಣ್ಣದ ಕೊಕ್ಕಿನ ಬಾನಾಡಿ ಹಕ್ಕಿಗೆ ಹಗಲಲ್ಲಿ ದಣಿವು ಆಲಸ್ಯ...

ನೀಲಿ ಹೂಗಳ ಹಾದಿಯಲಿ

ಇಡೀ ರಾತ್ರಿ ಎದ್ದು ಕೂಡುತ್ತೇನೆ ಬಿದ್ದ ಕೆಟ್ಟ ಕನಸಿನ ಅಬ್ಬರಕೆ. ಮನದ ಎಲ್ಲಾ ಚಿತ್ರಗಳನ್ನು ಅಳುಕಿಸಿದರೂ ಎದ್ದು ಬಂದು ನಿಲ್ಲುತ್ತದೆ ನಿನ್ನ ಮುಖ ಕನ್ನಡಿ ಚೂರುಗಳಾಗಿವೆ ಮನದ ಮಾತುಗಳು. ಹೂವಕಂಪ ನೆರಳಿಗೆ ಹಾಯ್ದು ಚಿಟ್ಟೆಯ...
ಒಂದು ಹಿಡಿ ಪ್ರೀತಿ

ಒಂದು ಹಿಡಿ ಪ್ರೀತಿ

ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು ಮುದಿ ದಂಪತಿಗಳು. "ನೋಡೇ ಪಾರೂ, ತೋಟದಲ್ಲಿ...