ರಂಗಣ್ಣನ ಕನಸಿನ ದಿನಗಳು – ೩

ರಂಗಣ್ಣನ ಕನಸಿನ ದಿನಗಳು – ೩

ಜಂಬದ ಕೋಳಿ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು ಕೋಟನ್ನೂ, ಸರಿಗೆಯಿಲ್ಲದ ರುಮಾಲನ್ನೂ ಹಾಕಿಕೊಂಡಿದ್ದಾರೆ. ಅವರ...

ಮಂಡೂಕ ರಾಜ್ಯ

ಹುಷಾರು! ಕಪ್ಪೆಗಳನ್ನು ತಪ್ಪಿಯೂ ಕೆಣಕದಿರಿ! ಕತ್ತಲಲ್ಲಿ ಎಡವದಿರಿ---ಎಡವಿದರೆ ಒಡನೆ ಕಾಲಿಗೆ ಬಿದ್ದು ಮಾಫಿ ಕೇಳುವುದು! ಬರಲಿದೆ ಮಂಡೂಕಗಳ ರಾಜ್ಯ! ಗುಪ್ತಪಡೆಗಳು ತಯಾರಾಗುತ್ತಿವೆ ಯಾರಿಗೂ ಗೊತ್ತಾಗದಲ್ಲಿ ಕವಾಯತು ನಡೆಸುತ್ತಿದೆ! ನಾಲ್ಕೂ ಕಡೆಯಿಂದ ಹಠಾತ್ತನೆ ಧಾಳಿ ಹಾಕುವುದು...

ಪ್ರಕೃತಿ ಮತ್ತು ಪುರುಷ

ಬಿಡಿಸಲಾಗದ ಬಂಧವಿದು ಆದರೂ ಒಗಟು. ಒಳಗೊಳಗೆ ತುಡಿತ-ಮಿಡಿತ ತೋರಿಕೆಯ ಹಿಂದೆಗೆತ ಭಾನು-ಭುವಿಯರ ಮಿಲನ ಅಂಭವ ಮಧ್ಯಂತರಾಳದೊಳು ಕ್ಷಿತಿಜದೊಳು ಭಂಗರಹಿತ ತುಂಬು ಬಿಂದಿಗೆಯಂತೆ ಹಬ್ಬಿ ನಿಂತಿದೆ ಪ್ರೀತಿ ಬಿಂಬ ಪ್ರತಿಬಿಂಬವಾಗುವ ಬಯಕೆ ಆದರೂ ಮನ ಬೆರೆತರೂ...

ಈ ಒಂದು ಕ್ಷಣದ ಹಿಂದೆ….

ಈ ಒಂದು ಕ್ಷಣದ ಹಿಂದೆ…. ನಿನ್ನ ಬಾದಾಮಿ ಕಣ್ಣುಗಳ ಪರಿಚಯ ನನಗಿರಲಿಲ್ಲ. ನಿನ್ನ ಬೆವರಿನ ಪರಿಮಳಕ್ಕೆ ನನ್ನ ಮೂಗು ಅರಳುತ್ತದೆಯೆಂದು ನನಗೆ ಗೊತ್ತಿರಲಿಲ್ಲ. ಈ ಒಂದು ಕ್ಷಣದ ಹಿಂದೆ…. ನಿನ್ನ ಬೆಚ್ಚನೆಯ ಎದೆಯಲ್ಲಿ ಮರೆತ...
ಮರೆವಿನ ಮೋಹದಲ್ಲಿ

ಮರೆವಿನ ಮೋಹದಲ್ಲಿ

ಮರೆವಿಗೂ ನನಗೂ ಬಹು ಹಿಂದಿನಿಂದ ನಂಟು ಅಂಟಿಕೊಂಡು ಬಂದಿದೆ. ಮರೆವು ಅಂದರೆ ಇಲ್ಲಿ ಅರವತ್ತರ ಅರಳು ಮರಳೂ ಅಲ್ಲ; ನಿಜದ ನೆನಹನ್ನು ಮರೆತು, ನಿಂತ ಪಾರಮಾರ್ಥಿಕ ಮರೆವೂ ಅಲ್ಲ. ಜೀವನವನ್ನು ಎದುರಿಸುಲಿಕ್ಕಾಗದೆ, ಮರೆವಿನ ವಿಶಾಲ...

ನುಡಿಯಬೇಕು ಮದ್ದಲೆ

ಚೈತ್ರ ಎಷ್ಟು ಬಂದವೋ ಕದವ ಬಡಿದು ನಡೆದವೋ ಹಕ್ಕಿ ಕೊರಳು ಕರೆಗಂಟೆಯ ಒತ್ತಿ ಒತ್ತಿ ದಣಿದವೋ ತೆರೆಯ ಬರದ ಬಾಗಿಲೇ, ನೆಲ ಹಾಯದ ನೇಗಿಲೇ ಇದ್ದರಾಯ್ತೆ ಬದುಕು ಬರಿದೆ ? ನುಡಿಯಬೇಕು ಮದ್ದಲೆ ಇರುವುದೇಕೆ...