ಕವಿಯ ಹುಚ್ಚು ಮನಸ್ಸು

ಕವಿಯ ಹುಚ್ಚು ಮನಸ್ಸು ಕುಳಿತಲ್ಲಿ ಕೂರುವುದಿಲ್ಲ ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ನೆಗೆಯುತ್ತಲೇ ಇರುತ್ತದೆ ಅದು ಉದಾತ್ತವಾಗಲು ಬಯಸುತ್ತಲೇ ಸಣ್ಣತನವನ್ನೂ ತೋರಿಸುತ್ತದೆ ತಥಾಗತನ ಧ್ಯಾನದಲ್ಲಿ ಕೂಡ ಯೋನಿ ಶಿಶ್ನಗಳ ಕುರಿತು ಯೋಚಿಸುತ್ತದೆ ಶಬ್ದ ನಿಶ್ಯಬ್ದಗಳ...

ವಿಪರ್ಯಾಸಗಳು

ಅಲ್ಲಿ ವಿದ್ವತ್ತಿನದೇ ಮೇಲುಗೈ ದ್ವೈತಕ್ಕೂ ಅಲ್ಲ, ಅದ್ವೈತಕ್ಕೂ ಅಲ್ಲ ಅಸಲಿಗೆ ದ್ವೈತ ಅದ್ವೈತಗಳೇ ಇಲ್ಲ, ಎಲ್ಲ ವಿದ್ವತ್ತಿನ ಕರಾಮತ್ತು ಹೊಸತು ಹುಡುಕುವ ಪರಿ ಪರಿಪರಿಯಾಗಿ ಇನ್ನೊಂದೆಡೆ ಕಾಂಚಾಣದ ಕುಣಿತ ಸತ್ಯಕ್ಕೂ ಸ್ಥಳವಿಲ್ಲ ಜ್ಞಾನಕ್ಕೂ ಬೆಲೆಯಿಲ್ಲ...