ಜಂಕ್ಷನ್

ಎಲ್ಲಿಂದೆಲ್ಲಿಂದಲೋ ತೇಕುತ್ತಾ ಬಂದು ನಿಲ್ಲುವ ಗಾಡಿ ಮತ್ತೆಲ್ಲಿಗೋ ಅದರ ಪಯಣ ಯಾರೋ ಇಳಿಯುವವರು ಮತ್ತಿನ್ಯಾರೋ ಏರುವವರು ಹಸಿದವರು, ಬಾಯಾರಿದವರು. ಕೊಳ್ಳುವವರು, ಮಾರುವವರು ಗಜಿಬಿಜಿ ಗೊಂದಲ ಸತ್ತವನಿಗೆ ಫಕ್ಕನೆ ಜೀವ ಬಂದಂತೆ ಎಲ್ಲಾ! ಗಾಡಿ ಹೊಟ್ಟೆಗೊಂದಿಷ್ಟು...

ಅಡಿಗೆ ಪಾತ್ರೆ

ಮಾತೆತ್ತಿದರೆ ಪದೇ ಪದೇ ಪಂಚಾಂಗ, ಪ್ರಾಯಶ್ಚಿತ್ತ, ಪಂಚಗವ್ಯ ಪಂಚಾಮೃತ, ಪಾದಪೂಜೆ, ಪಾಪಪುಣ್ಯ ಎನ್ನುತ್ತಿದ್ದ ಪಕ್ಕದ ಮನೆ ಪದ್ಮಾವತಿ ಭಕ್ತಿಯಿಂದ ಹೋದಳು ನೋಡಲಿಕ್ಕೋಸ್ಕರ ದೇವರ ಜಾತ್ರೆ ಅಲ್ಲಿ ಅವಳಿಗೆ ದೇವರು ಕಾಣಿಸಲೇ ಇಲ್ಲ ಕಂಡಿದ್ದೇನಿದ್ದರೂ ಒಡವೆ,...

ದುರ್ಗಾಮಾತೆಗೆ

ನಾಡನಾಳುತೆ, ಜಗವ ಕಾಯುತೆ; ಅದೋ ದೇವಿ ! ನಿಂದಿಹಳು ಭುವನ ಭಾಗ್ಯೇಶ್ವರಿ, ಇದೋ ಕಾಣ ಬನ್ನಿ!! ದುಷ್ಟರನು ದಂಡಿಸುವ, ಭಕ್ತರನ್ನು ರಕ್ಷಿಸುವ ಶಾಂಭವಿ ವಿಜಯಿ ಮಹಾ ತಾಯಿ ಚಂಡಿಯಾ ಭಜನೆಗೈತನ್ನಿ ಗಗನದಲಿ ಗುಡುಗುವಾ ಗುಡುಗಿವಳು...
ಚಿತ್ರದುರ್ಗದವರ ರುಚಿ – ಅಭಿರುಚಿ

ಚಿತ್ರದುರ್ಗದವರ ರುಚಿ – ಅಭಿರುಚಿ

ಚಿತ್ರದುರ್ಗದವರಿಗೆ ತಮ್ಮ ಊರಿನ ಇತಿಹಾಸ ಕೋಟೆಕೊತ್ತಲಗಳು, ಪಾಳೇಗಾರರು, ನೆಲಜಲದ ಬಗ್ಗೆ ಬಹಳ ಪ್ರೀತಿ, ಮತ್ತವರ ಪ್ರೀತಿಗೆ ಅಷ್ಟೆ ಪಾತ್ರವಾದುದೆಂದರೆ ಮೆಣಸಿನಕಾಯಿ ಬೋಂಡಾ ಮತ್ತು ಈರುಳ್ಳಿ ಮಿಶ್ರಿತ ಮಂಡಕ್ಕಿ ಖಾರ, ದುರ್ಗ-ದಾವಣಗೆರೆ ಜನರ ಅತ್ಯಂತ ಪ್ರೀತಿಪಾತ್ರವಾದ...

ಘಳಿಗೆ

ಕಾರಾಗೃಹದಲ್ಲಿದ್ದಂತೆಯೇ ಪಾಪ ಅವು ಕಟ್ಟಿಹಾಕಿದ್ದಾನೆ ದೇವರು ನೆಲದೆದೆಯ ಬೆಟ್ಟ ಪರ್ವತಗಳು ಚಲಿಸದಂತೆ, ಯಾರೂ ಸುಳಿಯದಂತೆ ಸುಡಲು ಬಿಟ್ಟಿರುವನೆ ಮರಳ ಪಾಪ ಪ್ರಾಯಶ್ಚಿತಕ್ಕೊಳಪಡುವಂತೆ, ಉಪ್ಪು ಬೆರಿಸಿರುವನು ಸಮುದ್ರಕೆ ಹೊಳೆಹಳ್ಳ ಕೆರೆ ನೋಡಿ ನಗುವ ಅದರ ಸೊಕ್ಕು...

ತಮೋಹಾರಿ

ನನ್ನೆದೆಯ ಬಾಂದಳದ ಅರಿವಿನಾ ಜ್ಯೋತಿಯೇ ನೀ ಬೆಳಗು, ನಿನ್ನ ಬೆಳಕಿರಲೆನ್ನ ಒಳಗು-ಹೊರಗು, ದಿಕ್ ದಿಗಂತದ ಕಾಂತಿ ಎನ್ನ ಚೇತೋಹಾರಿ, ಬಾನ್ ಕಿರಣವಿಣುಕದಾ ಚಿತ್ತ ತಮೋಹಾರಿ, ಇರುಳಿರುಳ ಮರಳಿನೊಳು ಕುರುಡು-ಹುರುಡಾಗದಿರಲಿ, ಹಗಲಗಲ ಸಿರಿಧನದೊಳು ಬರಡು-ಬರಡಾಗದಿರಲಿ, ಈಜೋ...

ನೀ ಬರುವ ದಾರಿ

ಎತ್ತರದ ಬೆಟ್ಟವನೇರಿ ಆಕಾಶದ ಮೋಡಗಳನ್ನು ಹಿಡಿಯಬೇಕೆಂದಿರುವೆ ದಾರಿ ಯಾವುದು ಏಣಿಯನ್ನಿಡಲು ಮಿನುಗುವ ನಕ್ಷತ್ರಗಳಿಂದ ಕಂದೀಲು ದೀಪ ಹಚ್ಚಬೇಕೆಂದಿರುವೆ ಬೆಳಕು ಯಾವುದು ಕಿಡಿಸೋಕಲು. ಹಿಮ ಪರ್ವತದ ತಂಪುಗಾಳಿಯು ನನ್ನ ಏಕಾಂತದ ಹಾಡು ಹಾಡಬೇಕೆಂದಿರುವೆ ಆಳ ಯಾವುದು...

ನನ್ನ ನಿನ್ನ ಅಂತರ

ನಿನ್ನದು ಆ ತೀರ - ನನ್ನದು ಈ ತೀರ. ನಟ್ಟ ನಡುವಿನ೦ತರ- ತೊರೆಯ ಅಭ್ಯಂತರ, ಕಿರಿದಹುದು, ಕಿರಿದಲ್ಲ ; ಹಿರಿದಲ್ಲ, ಹಿರಿದಹುದು ; ಕಿರು ತೊರೆಯ ಅಂತರ ಕಡಲಿನಂತರ! ಹರಿಯುವಲೆಗಳಂತೆನ್ನ ಮನಸಿನಾತುರ ಹರಿಯುತಿದೆ, ಕೊರೆಯುತಿದೆ...