ಒಂದು ಗ್ರಾಮದ ಮುಖಗಳು

ಉತ್ತು ಹೊಡೆಮರಳಿದ ಮಣ್ಣಿಗೆ ಹೆಣ್ಣಿನ ಮುಖ ಬೆಳೆದ ಪೈರಿನ ಬಯಲಿಗೆ ಬಸುರಿಯ ಮುಖ ಗ್ರೀಷ್ಮದಲ್ಲಿ ಭೂಮಿಗೆ ವೃದ್ಧೆಯ ಮುಖ ಮಳೆ ಬಂದ ಪ್ರಕೃತಿಗೆ ಮತ್ತೆ ಹುಟ್ಟಿದ ಸುಖ ಕಾಣಿಸಿತಲ್ಲ ಇದೆಲ್ಲ ಒಮ್ಮೊಮ್ಮೆ ನೇರ ಒಮ್ಮೊಮ್ಮೆ...

ಅರಿಕೆ

ಕಲ್ಲು ಕರಗುವಂಥ ಮನಸು ನನ್ನದಿರಲೊ ದೇವ ಸಲ್ಲುತಿರಲಿ ನಿನಗೆ ಎನ್ನ ಮೂಢಬಕುತಿ ಭಾವ ಕುಸುಮದಂತೆ ಅರಳಿ ನಾನು ನಕ್ಕುನಲಿಯಬೇಕು ಭೃಂಗದಂತೆ ನಿನ್ನಸುತ್ತಿ ಮಧುವ ಸವಿಯಬೇಕು ತುಂಬಿ ಹರಿವ ಗಂಗೆಯಂತೆ ಘನವು ಮೂಡಬೇಕು ಅಂಬಿಗ ತಾ...