ಇಳಾ – ೮

ಇಳಾ – ೮

[caption id="attachment_8255" align="alignleft" width="300"] ಚಿತ್ರ: ರೂಬೆನ್ ಲಗಾಡಾನ್[/caption] ಪತ್ರಿಕೆಯನ್ನು ಓದುತ್ತಿದ್ದ ಇಳಾ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಹಿಂದಿನ ಶೈಕ್ಷಣಿಕ ಅರ್ಹತೆಯಿಲ್ಲದೆ ಪದವಿಯನ್ನು ಓದಬಹುದು. ಮನೆಯಲ್ಲಿಯೇ ಕುಳಿತು ಓದಿ ಪರೀಕ್ಷೆಗೆ ಹಾಜರಾಗಬಹುದು ಎಂದು ತಿಳಿದುಕೊಂಡಳು. ಡಿಗ್ರಿಗೆ...

ನಾಡ ಹಬ್ಬ

ಎಂದಿನಂತೆಯೆ ಬಂದಿತೇ ನಾಡ ಹಬ್ಬ? ನಮ್ಮ ನಾಯಕರೆಮ್ಮನಾಳುವುದೆ ಹಬ್ಬ! ಅದು ಹೊರತು, ಹಸಿದವನ ಕೈಗಿತ್ತು ಕಬ್ಬ, ‘ಓದಿ ತಣಿ’ ಎಂದಂತೆ ನಾಡಹಬ್ಬ! ಬಣಜಿಗನ ಬೊಕ್ಕಸವು ತುಂಬಿತಿದೆ ಗಿಡಿದು; ಕಾರ್ಮಿಕರು ಕೆರಳಿಹರು ತಮ್ಮ ಕನಸೊಡೆದು; ಕ್ಷಾಮಮಾರಿಯ...

ಮೂನ್‌ಮೂನಣ್ಣ

ಕಾಸಿದ ಹಸುವಿನ ಹಾಲಿನ ಬಣ್ಣ ಜಿಂಕೆಯ ಎರಡೂ ಕೊಂಬಿನ ಕಣ್ಣ ಕಿಟಕಿಯ ಹತ್ತಿರ ಇಣುಕುತ ನಿಂತ ತಾಳೆಯ ಮರದಿಂದ ದೊಪ್ಪಂತ ಬಿದ್ದ ಎದ್ದೊರೆಸಿಕೊಂಡು ಎಲ್ಲೋದ್ನಣ್ಣ ನಮ್ಮಯ ಮುದ್ದಿನ ಮೂನ್‌ಮೂನಣ್ಣ ಹಾಲಲ್ಲಿಲ್ಲ ನೀರಲ್ಲಿಲ್ಲ ಹುಡುಕಿ ನೋಡಿದರೆ...

ಮೂಲಾತ್ಮ

ಒತ್ತರಿಸಿ ಒತ್ತಿರಿಸಿ ವಿಧಿಯ ದೂರಿರಿಸೆ ಕತ್ತಲೊಳು ಮಿಂಚೊಮ್ಮೆ ಬಂದು ಪೋಗುವುದು ಆಗುವುದು ಆಗುವುದು ಏನೇನೊ ಮನಕೆ ಭೋಗವನು ಚಣಕಾಲ ತಳ್ಳೆ ಪದತಲಕೆ ಮದಿಸಿತ್ತು ಮದಿಸಿತ್ತು ಮನಸು ಮದಿಸಿತ್ತು ಹದವನರಿಯದೆ ಎಲ್ಲೊ ಸುಳಿಯುತಿತ್ತು ಬಯಲಾಯ್ತು ಬಯಲಾಯ್ತು...

ಹನಿಗಳು

ಕಾದು ಕಾದು ಕೇರಿ ದೂರ ಸರಿತು ಊರಿಂದ! * ಊರೆಂಬಾ... ಬ್ರಹ್ಮ ರಕ್ಕಸನಿಗೆ- ಕೇರೆಂಬಾ... ಬೇತಾಳ! * ಈ ಊರುಕೇರಿ ಎರಡು ಕಣ್ಣುಗಳು! ಒಂದು-ಮೆಳ್ಳಗಣ್ಣು, ಮತ್ತೊಂದು- ಕುರುಡುಗಣ್ಣು! * ಈ ಊರು ಈ ಕೇರಿ...

ಚಂದ್ರನಿಗೊಂದು ಸಲಹೆ

ಮೊನ್ನೆ ಸಂಜೆ ಗುರು ಶುಕ್ರರನ್ನೇ ಕಣ್ಣುಗಳಮಾಡಿ ಆಕಾಶವೇ ನಕ್ಕಂತೆ ನೀ ಬಿಡಿಸಿಟ್ಟ ಚಿತ್ರ, ಬಹಳ ವಿಚಿತ್ರ. ನಮ್ಮವರ ಚಂದ್ರಯಾನ ನಿನ್ನ ಮೇಲಿಳಿದಾಗ ಆಗಿದ್ದರೂ ಆಗಿರಬಹುದು ನಿನಗೊಂದಿಷ್ಟು ಕಚಗುಳಿ. ಆದರೆ ಮಧುಚಂದ್ರಕ್ಕೆ ಬಂದಿದ್ದಾರೆಂದೆಣಿಸಿ ಉದಾಸೀನಮಾಡುವಂತದ್ದಲ್ಲ ಈ...

ಪವಾಡ

ಬದುಕು ಬಡಿದಾಡುತ್ತ ಕಣ್ಣು ಹೊಸಕಿಕೊಳ್ಳುತ್ತ ಕ್ಯಾರಿಯರ್ ಹಿಡಿದುಕೊಂಡು ಕುಂಡಿಗೆ ಕಾಲು ಹಚ್ಚಿಕೊಂಡು ಓಡುತ್ತದೆ ಅಡಬುರಿಸಿ ಗಾರಾಡುತ್ತದೆ ಓಣಿಗಳಲ್ಲಿ ಬೀದಿಗಳಲ್ಲಿ ವಾಹನಗಳಲ್ಲಿ ಲಾರಿ ಬಸ್ಸುಗಳಲಿ ಸಾವಿರ ಸಾವಿರ ಹೆಜ್ಜೆಗಳು ನೆಲವನೊದ್ದು ಒದ್ದು ನಡೆಯುತ್ತವೆ ಗಡಿಬಿಡಿಯಲ್ಲಿ ಮೋಜಿಗೆ...
ಕಾನೂನು ಮತ್ತು ಧರ್ಮ

ಕಾನೂನು ಮತ್ತು ಧರ್ಮ

[caption id="attachment_7974" align="alignleft" width="300"] ಚಿತ್ರ: ಎಡ್ವರ್ಡ್ ಲಿಚ್[/caption] ಪೀಠಿಕೆ ಕಾನೂನು ಮತ್ತು ಧರ್ಮಗಳು ಸಂಕುಚಿತ ಅರ್ಥದಲ್ಲಿ ಬೇರೆ ಬೇರೆ ಎಂದು ಕಂಡುಬಂದರೂ, ಅವು ವಿಶಾಲ ಅರ್ಥದಲ್ಲಿ ಒಂದರೊಡನೊಂದು ಸೇರಿ ಪರಸ್ಪರ ಪೂರಕವಾಗಿವೆ. ಸ್ವರೂಪ:...