ಏನೀ ಸೃಷ್ಟಿಯ ಚೆಲುವು!

ಏನೀ ಸೃಷ್ಟಿಯ ಚೆಲುವು ಏನು ಇದರ ಗೆಲುವು! ಈ ಚೆಲುವಿನ ಮೂಲ ಏನು, ಯಾವುದದರ ಬಲವು? ಹಾಡುವ ಹಕ್ಕಿಯೆ ಮೋಡವೆ ಓಡುವ ಮರಿತೊರೆಯೇ ಕಾಡುವ ಹೆಣ್ಣೇ ಪರಿಮಳ ತೀಡುವ ಮಲ್ಲಿಗೆಯೇ ಎಳೆಯುವ ಸೆಳವೇ ಜೀವವ...
ಸಿಸಿಲಿಯ ಮಾದಾಳ ಹಣ್ಣುಗಳು

ಸಿಸಿಲಿಯ ಮಾದಾಳ ಹಣ್ಣುಗಳು

"ಟೆರೇಸಿನಾ ಇದ್ದಾಳೆಯೇ?" ಯುವಕ ಕೇಳಿದ. ಒಳಗಿನಿಂದ ಬಂದ ಆಳು, ಮೆಟ್ಟಿಲ ಮೇಲೆ ನಿಂತಿದ್ದ ಯುವಕನನ್ನು ಅಡಿಯಿಂದ ಮುಡಿಯವರೆಗೂ ಪರೀಕ್ಷಿಸುವವನಂತೆ ನೋಡಿದ. ಇನ್ನೂ ಅಂಗಿಯ ಒಂದು ಭಾಗವನ್ನಷ್ಟೇ ಧರಿಸಿಕೊಂಡಿದ್ದ ಆಳು ಅಲ್ಪಸ್ವಲ್ಪ ಉಳಿದ ತಲೆಗೂದಲನ್ನು ಜಾಗರೂಕತೆಯಿಂದ...

ಬೆಕ್ಕೇ ಬೆಕ್ಕೇ ಮಾರ್ಜಾಲ

ಬೆಕ್ಕೇ ಬೆಕ್ಕೇ ಮಾರ್ಜಾಲ ತೋರಿಸು ನಿನ್ನಯ ಚಾಲ (ಕಾಣಿಸದಾಯಿತು ಬಾಲ) ಬೆಕ್ಕೇ ಬೆಕ್ಕೇ ಮಾರ್ಜಾಲ ತೋರಿಸು ನಿನ್ನಯ ತಂತ್ರ (ಮೂಗೂ ಮೀಸೆ ಅತಂತ್ರ) ಬೆಕ್ಕೇ ಬೆಕ್ಕೇ ಮಾರ್ಜಾಲ ತೋರಿಸು ನಿನ್ನಯ ಮಾಯ (ಇಲ್ಲವಾಯಿತು ಕಾಯ)...

ನಮ್ಮೂರ ಹೋಳಿ ಹಾಡು – ೨

ಮೂಢತನವು ಸೇರಿತೇ ರೂಢೀಶ ನಿನ್ನಗೆ ಬ್ಯಾಡ ಶಿವನ ಕೂಡ ಹಗೆ ||ಪ|| ಜನನ ಸ್ಥಿತಿ ಸಂಹಾರ ಕರ್ತ ಘನ ಮಹೇಶನು| ತಾ ಯಾರಿಗೆ ಸಿಲುಕನು ||೧|| ಮನಕೆ ತಿಳಿಯೋ ಜನಕ ನಿನ್ನ ತನುಜೆ ಮಾತನು...

ನನ್ನಮ್ಮ

ಆನಂದಮಯ, ಜಗಜನನೀ, ಒಡಲ ಸಾಮ್ರಾಜ್ಯ! ನವ ನವ ಮಾಸಗಳೋ... ಸ್ವರ್ಗ ಸೋಪಾನವೇ... ನವ ನವ ವಸಂತದ, ಚೈತ್ರ ಯಾತ್ರೆ... ಅಲ್ಲಿಲ್ಲ; ಹಸಿವು, ಬಾಯಾರಿಕೆ, ಬೇಸರಿಕೆ! ಭೇದಭಾವ! ಮುಕ್ಕೋಟಿ ದೇವರುಗಳ, ನಿತ್ಯ ದಿವ್ಯ ದರ್ಶನವಿಹುದು... ಸುಖ,...

ಅಮ್ಮ ಹೇಳಿದ್ದು

ರಾತ್ರಿ ಸೂರ್ಯ ಎಲ್ಲಿಗೆ ಹೋಗ್ತಾನೆ? ಅಪ್ಪ ಎಲ್ಲಿಗೆ ಹೋತ್ತಾನೆ? ಅದೆಲ್ಲಾ ಕೇಳ್ಬೇಡಾ ಸುಮ್ಮನೆ ಕಣ್ಮುಚ್ಚಿ ಮಲಕ್ಕೋ ಪುಟ್ಟು ಅದೆಲ್ಲಾ ನಿನಗೆ ಅರ್ಥವಾಗೋದಿಲ್ಲ ನೀನಿನ್ನು ಸಣ್ಣವನು. *****

ದಾರಿ ಬಿಡಿರೋ

ದಾರಿ ಬಿಡಿರೋ ಇವನಿಗೆ, ಉಸಿರು ಕಟ್ಟಬೇಡಿ, ದಾರಿ ಕಟ್ಟಬೇಡಿ ಹುಲಿಕರಡಿಗಳಂತೆ ಹೆದರಿಸಬೇಡಿ ಮರಿಗಿಳಿಯಂತಿವನು ಕತ್ತಿ ಬಡಿಗೆಗಳನಾಡಿಸಬೇಡಿ ಬಳ್ಳಿ ಚಿಗುರಿನಂತಿವನು ಮುಳ್ಳು ಕಲ್ಲುಗಳ ಹರವಬೇಡಿ, ಹೂಪಾದ ಇವನವು ಕೋಲಾಹಲದಲೆಯಪ್ಪಳಿಸಬೇಡಿ ಆಶ್ರಮ ಶಾಂತಿಯಲ್ಲರಳಿದ ಕಿವಿಯಿವನವು ಉರಿಮಾರಿಯ ಮೆರವಣಿಗೆ...