ಇಂಕದವನ ಕವಿತೆ

‘ಸರ್ ಕವಿತೆ ಸಿರಿಯಸ್ ಅಗಿ ಇರಬೇಕಾ ಅಥವಾ ಲೈಽಟ್ ಆಗಿ ಓದಿಬಿಡಬೇಕಾ... ಅಂತ ಅಪರೂಪಕ್ಕೆ ಸ್ಟೇಜ ಹತ್ತಿದ ಕವಿ ಸುಂದರೇಶು ಎದುರುಸಾಲಿನಲ್ಲಿ ಕುಳಿತ ತನ್ನ ೪-೫ ಸಂಕಲನಕ್ಕೆ ಮುನ್ನುಡಿ ಬರೆದ ವಗೈರೆ ವಗೈರೆ ಕವಿಗಳಿಗೆ...

ಹುಟ್ಟುತ್ತೇನೆ ಹುಲ್ಲಾಗಿ

ನಮ್ಮಮ್ಮ ಹೇಳಿದ್ಲು ‘ದೊಡ್ಡವ್ರು ಸತ್ರೆ ಆಕಾಶದಾಗೆ ಚುಕ್ಕಿ ಆಗ್ತಾರೆ ನಮ್ಮೊಂತೋರು ಸತ್ರೆ ಗುಡ್ಡದಾಗಿನ ಕಲ್ಲು, ಹೊಲದಾಗಿನ ಹುಲ್ಲು ಆಗ್ತೀವಿ’ ಅಂತ ಹುಡುಕುವುದಿಲ್ಲ ಸತ್ತ ಅಪ್ಪನ ಆಕಾಶದಲಿ ಕಳೆದುಹೋದ ಅಮ್ಮನ ಚುಕ್ಕಿಗಳಲಿ... ಎದುರಾಗುವ ಕಲ್ಲು ಬೆಟ್ಟಗಳಲ್ಲಿ...

ಈ ಬಾನು ಈ ಚುಕ್ಕಿ

ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ ತೇಲಿ ಸಾಗುವ ಮುಗಿಲು ಹರುಷವುಕ್ಕಿ ಯಾರು ಇಟ್ಟರು ಇವನು ಹೀಗೆ ಇಲ್ಲಿ ತುದಿಮೊದಲು ತಿಳಿಯದೀ ನೀಲಿಯಲಿ? ಒಂದೊಂದು ಹೂವಿಗೂ ಒಂದೊಂದು ಬಣ್ಣ ಒಂದೊಂದು...
ತಿರುಗುಬಾಣ

ತಿರುಗುಬಾಣ

[caption id="attachment_8087" align="alignleft" width="300"] ಚಿತ್ರ: ಮೊಹಮ್ಮದ್ ನಝರತ್[/caption] ತಾಲ್ಲೂಕಿನ ಕೇಂದ್ರ ಸ್ಥಾನದಿಂದ ಕೆಲವೇ ಕಿಲೊ ಮೀಟರ್ ದೂರದಲ್ಲಿದ್ದ ಆ ಸಣ್ಣ ರೈಲ್ವೇ ಸ್ಟೇಶನ್‌ಗೆ ಯಾವುದೇ ಮಹತ್ವವಿರಲಿಲ್ಲ. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಅವರ ಅನುಕೂಲತೆಗಾಗಿ...

ಚುಕು ಬುಕು ರೈಲು

ಚುಕು ಬುಕು ರೈಲು ಸಾಗುತಲಿತ್ತು ಮುಂದಕೆ ಮುಂದಕೆ ಓಡುತಲಿತ್ತು ಗಾವುದ ಗಾವುದ ಎದುರಿಗೆ ಇತ್ತು ಗಾವುದ ಗಾವುದ ಹಿಂದಕು ಬಿತ್ತು ಚುಕು ಬುಕು ರೈಲು ಸಾಗುತಲಿತ್ತು ಮುಂದಕೆ ಮುಂದಕೆ ಓಡುತಲಿತ್ತು ಆಚೆಗೆ ಬೆಟ್ಟ ಈಚೆಗೆ...

ನಮ್ಮೂರ ಹೋಳಿ ಹಾಡು – ೪

ಹರಿ ವಿರಂಚಿಯೂ ಕೂಡಿ ಗುರು ಬೃಹಸ್ಪತಿ| ಕೂಡಿ ಗುರು ಬೃಹಸ್ಪತಿ ಕರೆಸಿ ಕೇಳೆಯಾ ತಾರಕಾಸುರನ ಬಾಧೆಯ||ಪ|| ಹರನ ತಪವನುಽ ಕೆಡಿಸಿ ಸ್ಮರಗೆ ಬೋಧಿಸು| ಕೆಡಿಸಿ ಸ್ಮರಗೆ ಬೋಧಿಸು ಸುರರ ಬಾದೆಯ ಬ್ಯಾಗ ಪರಿಹರಿಸುವುದು||೧|| ಅಕ್ಷ...

ಬುದ್ಧನಾಗುವ ಬಯಕೆ

ಬುದ್ಧನಾಗಲಿಲ್ಲ ನಾ ಕೇರಿಂದೆದ್ದು ಬರಲಾಗಲೇ ಇಲ್ಲ! ಬಿದ್ದಲ್ಲೆ ಬಿದ್ದು ಬಿದ್ದು... ಹಂದಿಯಂಗೆ ಹೊಲೆಗೇರಿಲಿ... ಎದ್ದು ಎದ್ದು... ಒದ್ದಾಡುತ್ತಿರುವೆ! ಕೇರಿಂದೆ ಹೊರಗೇ ಬರಲಾಗಲೇ ಇಲ್ಲ ಇನ್ನು ಬುದ್ಧನಾಗುವಾ ಬಯಕೆ ದೂರಾಯಿತಲ್ಲ! * ಜಗವೆಲ್ಲ ಮಲಗಿರಲು ಶತಶತಮಾನಗಳಿಂದಾ...

ಹೇಗೆ ಹೇಳಲಿ

ಹಗಲಿಗೆ ಸೂರ್ಯ ರಾತ್ರಿಗೆ ಚಂದ್ರ ಲಕ್ಷ ನಕ್ಷತ್ರ ಗಾಳಿ, ಬೆಂಕಿ, ನೀರೆಂಬ ವಿಚಿತ್ರ ಕಾಲ ಕಾಲಕ್ಕೆ ಮಳೆ ಬೆಳೆ ಸಮೃದ್ಧವಾದಿಳೆ ಇಷ್ಟಿದ್ದರೂ ನೀನು ಹಗಲೂ ರಾತ್ರಿ ಮುನ್ನೂರು ಅರವತ್ತೈದು ದಿನವೂ ಸುತ್ತುವುದೇಕೆಂದು ಕೇಳುವ ನನ್ನ...