ಹೇಳಿ ಮಿಸ್, ಹೇಳಿ ಮಿಸ್

ಹೇಳಿ ಮಿಸ್, ಹೇಳಿ ಮಿಸ್ ಹಕ್ಕಿಯ ಹಾಗೇ ತೆಂಗಿನ ಮರಕ್ಕೆ ಎಷ್ಟೋ ಗರಿಗಳು ಇವೆಯಲ್ಲ? ಹಕ್ಕಿ ಯಾಕೆ ಹಾರುತ್ತೆ ತೆಂಗು ಯಾಕೆ ಹಾರಲ್ಲ? ಹೇಳಿ ಮಿಸ್, ಹೇಳಿ ಮಿಸ್ ಕಾಲೇ ಇಲ್ಲ ಸೂರ್ಯಂಗೆ ಹ್ಯಾಗೆ...

ನಗೆ ಡಂಗುರ – ೧೬೮

ಶಾಂತಮ್ಮ: "ಗೌರಮ್ಮನವರೇ. ನಿಮ್ಮ ಯಜಮಾನರು ಎರಡು ದಿನಗಳಿಂದ ಕಾಣುತ್ತಿಲ್ಲವಲ್ಲಾ, ಊರಲ್ಲಿ ಇಲ್ಲವೆ?" ಗೌರಮ್ಮ: "ಆಯ್ಯೋ, ನಮ್ಮ ಯಜಮಾನರು ‘OOD' ಹೋಗಿದ್ದಾರಮ್ಮಾ ಅದಕ್ಕೇ ಕಾಣಿಸುತ್ತಿಲ್ಲ." ಶಾಂತಮ್ಮ: "ಏನು, ಚೆನ್ನಾಗಿದೆ; ಓಡಿ ಹೋಗಿದ್ದಾರಾ ಎಲ್ಲಿಗೆ?!" ***

ಲಿಂಗಮ್ಮನ ವಚನಗಳು – ೪೮

ರಸ ಒಡೆದಂತೆ, ದೆಸೆದೆಸೆಯನಾಲಿಸುವ ಮನವ ತನ್ನ ವಶವ ಮಾಡಿ ನಿಲಿಸಿ, ಹುಸಿಯ ಬಿಟ್ಟು, ಮಾಯೆಯ ಬಲಿಯ ನುಸುಳಿ ತಾ ನಿಶ್ಚಿಂತನಾಗಿ, ದೀರವೀರನಾದಲ್ಲದೆ ಆ ಮಹಾ ಘನವ ಕಾಣಬಾರದು ಎಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ರಾಗ ರಂಜನೆ

ರಾಗ ರಂಜನೆಯ ಭೋಗ ಭಂಜನೆಯ | ಓಜೆ ಬಂದಿಹುದು ಒಳಗೆ ಯೋಗ ಭೂಮಿಯಲಿ ತೂಗುದೀಪದೊಲು | ತೇಜ ಸಿಂಚಿಸಿದೆ ಎದೆಗೆ ಯಾವ ಲೋಕದೊಳೂ ಭಾವ ಮಂಜರಿಯ | ಹಾವಭಾವ ಚೆಲುವು ನೋವು ನಂಜುಗಳ ಬೇವುಬೇಲಿಗಳ...
ಮಾನವ ನೀನೆಷ್ಟು ಕ್ರೂರಿ ?

ಮಾನವ ನೀನೆಷ್ಟು ಕ್ರೂರಿ ?

[caption id="attachment_5877" align="alignright" width="222"] ಚಿತ್ರ: ಅಪೂರ್ವ ಅಪರಿಮಿತ[/caption] ಪ್ರಿಯ ಸಖಿ, ಕೆಲವೊಂದು ಸನ್ನಿವೇಶಗಳನ್ನು, ದೃಶ್ಯಗಳನ್ನು ನಾವು ಕಣ್ಣಾರೆ ನೋಡದಿದ್ದರೂ ನಮ್ಮ ಮನಸ್ಸು ಅದನ್ನು ಕಲ್ಪಿಸಿಕೊಂಡು ಅತಿಸೂಕ್ಷ್ಮವಾಗಿ ಚಿತ್ರಿಸಿಕೊಂಡಿರುತ್ತದೆ. ಆ ಚಿತ್ರ ನಮ್ಮ ಮನಃಪಟಲವಲ್ಲಿ...

ತರ್ಪಣ

ಸ್ವಂತಿಕೆಗೆ ತರ್ಪಣ ಬಿಟ್ಟು ಬೇರೆಯವರ ಭಾವನಗಳಿಗೆ ನೀರುಣಿಸಿ ಬೆಳಿಸಿ ಪೋಷಿಸುವ ಅವರ ನಗುವಿನೊಂದಿಗೆ ನಡೆಯೊಂದಿಗೆ ಬೆರಯುವ..... ಮೂಕ ಹವ್ಯಾಸಿಗಳಲ್ಲೊಂದಾಗಿ... ಗಿಡಮರೆ ಕಾಯಿಯಾಗಿ ಬಿದ್ದುಹೋಗುವ ‘ಅವಳು’ ನಿಜಕ್ಕೂ ‘ಮನು’ವಿನ ಅಭಿಪ್ರಾಯಕ್ಕೆ ಖುಷಿ ಕೊಡುವ ಹೆಣ್ಣು ಆದರೆ...

ಒಂದು ಆಲದ ಮರ

೧ ಈ ಆಲದ ಮರವನ್ನು ನೋಡಿ: ಇದರ ಕೆಳಗೆ ಯಾವ ಮಕ್ಕಳೂ ಆಡಲಿಲ್ಲ, ಇದರ ಎಲೆಗಳು ಗಾಳಿಯ ಓಟಕ್ಕೆ ಗಲಗಲಿಸಲಿಲ್ಲ, ಇದರ ಕೊಂಬೆಗಳಿಂದ ಯಾರೂ ನೇಣುಹಾಕಿಕೊಳ್ಳಲಿಲ್ಲ- ಎಂದರೆ ನಿಮಗೆ ಆಶ್ಚರ್ಯವಾಗುತ್ತದೆಯೆ? ಅತ್ಯಂತ ನೀರಸವಾದ ಈ...

ಅಮವಾಸ್ಯೆಯ ರಾತ್ರಿ

ಅಮವಾಸ್ಯೆಯ ಕಾಳರಾತ್ರಿಯಲ್ಲಿ ಗುಲ್ಲೊ ಗುಲ್ಲು ಎಲ್ಲಿ, ಎಲ್ಲಿ, ನಮ್ಮ ಚಂದಿರನೆಲ್ಲಿ, ಯಾರೋ ದುರಾತ್ಮರು ಅವನನ್ನು ಕಿಡ್ನ್ಯಾಪ್ ಮಾಡಿ ಹೊತ್ತುಕೊಂಡು ಹೋದವರು ಮಾರನೇ ದಿನ ಸಂಜೆ ಅವನನ್ನು ಎಸೆದು ಹೋಗಿದ್ದು ಎಲ್ಲೋ ಆಕಾಶದಂಚಿನಲ್ಲಿ, ಪಾಪ ಗೆರೆಯಂತಾಗಿಬಿಟ್ಟಿದ್ದ...
ಸಂಜೆ ಸುಂದರವಾಯಿತು

ಸಂಜೆ ಸುಂದರವಾಯಿತು

[caption id="attachment_5787" align="alignleft" width="283"] ಚಿತ್ರ: ಅಪೂರ್ವ ಅಪರಿಮಿತ[/caption] ದಿನವಿಡೀ ಭುವಿಯನ್ನು ಬಿಸಿಲಿನ ಜಳದಿಂದ ತೋಯಿಸಿದ್ದ ಸೂರ್ಯ ನಿಧಾನವಾಗಿ ಪಶ್ಚಿಮದಲ್ಲಿ ಮುಳುಗುತ್ತಿದ್ದ. ಸೂರ್ಯನೆಲ್ಲಾದರೂ ಮುಳುಗುವುದು ಸಾಧ್ಯವೆ? ಭೂಮಿಯ ಒಂದು ಮೈಯನ್ನು ಕತ್ತಲೆ ಮಾಡಿ ಮತ್ತೊಂದನ್ನು...