ಸಹನೆ
" ಜಗತ್ತಿನ ಜೀವನದಲ್ಲಿ ನುಗ್ಗಾಟ-ಜಗ್ಗಾಟಗಳು ಅನಿವಾರ್ಯವಾಗಿವೆಯೆಂದೂ, ತೂರಾಟ-ಹೋರಾಟಗಳು ತಪ್ಪಲಾರವೆಂದೂ ತಿಳಿಯಿತು. ಮೇಲಾಟವಿಲ್ಲದೆ ಜೀವ ಉಳಿಸಿಕೊಳ್ಳುವದೇ ಕಠಿಣವೆಂದೂ ಮನವರಿಕೆಯಾಯಿತು. ಮಥನವಿಲ್ಲದೆ ಯಾವ ನಿಷ್ಟತ್ತಿಯೂ ಸಾಧ್ಯವಿಲ್ಲವೆಂದು ಗೊತ್ತಾಯಿತು. ವಿರೋಧ ಪರಿಸ್ಥಿತಿಯೊಡನೆ ಕಾದಾಡುವಾಗ ಸಹನೆ ಅದೆಷ್ಟಿದ್ದರೂ ಕಡಿಮೆಯೆಂದೇ ಎಣಿಸಿದ್ದೇವೆ....
Read More