ಅಲಿಮಾತು ಜಾವಲಿ

ಅಲಿಮಾತು ಜಾವಲಿ ಅಲಾವಿ ಆಡುನು ಬಾರೋ ಮೋಜಿಲೆ ನೋಡುನು ಬಾರೋ                            ||ಪ|| ವಿಷವು ಕುಡಿದು ಕಡಿದಾಡಿದ ಶರಣರ ಕೂಡುನು ಬಾರೋ ವೈರಿಯ ಕಾಡುನು ಬಾರೋ                               ||೧|| ಅಲಕ್‍ನಿರಂಜನ ಶಿಶುನಾಳಧೀಶನ ಹಾಡುನು ಬಾರೋ ವರಗಳ ಬೇಡುನು...

ಖೇಲೋ ಅಲಾವಾ

ಖೇಲೋ ಅಲಾವಾ ಐಸುರ ಕಾಲ ಕರ್ಬಲದಿ ಮೂಲ ಕತ್ತಿಲದಿ ಲೋಲ ಅಲಾವಾ           ||ಪ|| ತಾಳಿತು ಇಳೆಗೆ ಹೋಳಿಹುಣ್ಣಿವಿ ಮ್ಯಾಳದಲಾವಾ ಐಸುರ                     ||೧|| ರತಿಪತಿಗೆ ಹಿತಗೆ ಯತಿಯಲಿ ಸುತಗೆ ಮಥನದಲಾವಾ          ||೨|| ಶಿಶುನಾಳಧೀಶಾ ರಸಿಕ ಸುಪ್ರೀತಾ...

ಹೆಂಡತಿಗೆ ಹೊಡೆಯಬೇಕೆನ್ನುವ ರಾಜ

ಇಬ್ಬರು ಗಂಡ ಹೆಂಡತಿ ಇದ್ದರು. ಅವರಿಗೆ ಒಬ್ಬಾಕೆ ಮಗಳು ಮಾತ್ರ ಇದ್ದಳು. ಅಪ್ಪ ಹೊಲಕ್ಕೆ ಹೋಗಿದ್ದಾನೆ; ತಾಯಿ ಹೊರಕ್ಕೆ ಹೋಗಿದ್ದಾಳೆ;  ಮಗಳು ಹೊರಕಡಿಗೆ ಹೊರಟಳು. ಹಾದಿಯಲ್ಲೊಂದು ಮನೆ.  ಮನೆಯಲ್ಲಿ ಗಂಡನಾದವನು ಹೆಂಡತಿಗೆ ಹೊಡೆಯುತ್ತಿದ್ದನು. ಮೂರುದಿನಕ್ಕೊಮ್ಮೆ...

ಬ್ರಹ್ಮಜ್ಞಾನದಲಾವಿ ಆಡುನು ಬಾರೋ

ಬ್ರಹ್ಮಜ್ಞಾನದಲಾವಿ ಆಡುನು ಬಾರೋ ನೀನಽ ಇಮಾಮ ಹಸೇನಹುಸೇನ                    ||ಪ|| ನಾದವಲಿ ಸಾದವಲಿ ಶುಮರಾರಿಧಾರನ್ನ ವರವೇನು ಶರಣ ಇಮಾಮ ಹಸೇನ ಹುಸೇನ                    ||೧|| ಹಮರೇ ನೂರಾ ತುಮರೇ ಅಲಿ ಶುಮರಾರಿಧರನ್ನ ವರವೇನು ಶರಣ ಇಮಾಮ ಹಸೇನ...

ಈ ಜಗತ್ತು

ಇನ್ನೂ ಹತ್ತಿರ ಇನ್ನೂ ಹತ್ತಿರ ಬರುತ್ತಿರುವೆ ಕಾಣಲಾರಂಭಿಸಿರುವೆ ಇನ್ನೂ ಎತ್ತರ ಇನ್ನೂ ಎತ್ತರ ಆದ್ದರಿಂದ ಸ್ವಲ್ಪ ದೂರ ಹೋಗು ಅಥವಾ ಸ್ಥಲ್ಪ ಬಾಗು ಅಯ್ಯೋ ನನ್ನ ಭುಜಕ್ಕೆ ತಾಗುತ್ತಿದೆ ನಿನ್ನ ಕಮಂಡಲ ಮೂಗು ನಿನ್ನ...

ಈ ಡೋಲಿಯ ಮ್ಯಾಲ ಹೂವ ಸೂರ‍್ಯಾಡುನು ಬಾ

ಈ ಡೋಲಿಯ ಮ್ಯಾಲ ಹೂವ ಸೂರ‍್ಯಾಡುನು ಬಾ ಖಾಜಿ ಖತೀಬಸಾಬ ನಿತ್ಯ ನಮಾಜಮಾಡಿ ಕತ್ತಲಾದೀತೋ ಮತ್ತೆ ಶರಣರಿಗೆ  || ಪ || ಕರ್ಬಲ್‍ದಾರಿ ನೋಡಿ ಮಾತಾಡಿ ತಾನು ತರುಳ ಕಾಸೀಮಗ ಘಾತವಾಯಿತೆಂದು ಧರುಣಿಮೇಲೆ ನಿಂತು...