Home / ಕವನ / ಭಾವಗೀತೆ

ಭಾವಗೀತೆ

ಕಾಲಿಗೆ ಕಟ್ಟಿದ ಗುಂಡು – ಸಂಸಾರ ಕೊರಳಿಗೆ ಕಟ್ಟಿದ ಬೆಂಡು – ಪಗಾರ ತೇಲಲೀಯದು ಗುಂಡು ಮುಳುಗಲೀಯದು ಬೆಂಡು ಇದರ ನಡುವೆಯೇ ನೀನು ಬದುಕಿದೆಯಾ ಬಡಜೀವ //ಪ// ಕಾಲಿಗೆ ತೊಡರಿದ ಬಳ್ಳಿ ಆಕರ್ಷಣೆಯ ಫಲಿತ ನಂತರ ಇಲ್ಲ ವಿಮೋಚನೆ ತಪಸ್ಸಿಗೂ ...

ಕಾಲನು ಮುರಿಯದಿರಿ – ಕೋಳಿಯ ಕಾಲನು ಮುರಿಯದಿರಿ ||ಪ|| ತನ್ನಯ ಪಾಡಿಗೆ ತಾನು ಎಲ್ಲೋ ಆಯ್ಕೊಂಡ್ ತಿನ್ಕೊಂಡ್ ಇರುವಾಗ ||ಅ.ಪ|| ಅನ್ನವನ್ನು ಕೇಳುವುದೇ? ಕುಡಿಯಲು ನೀರನು ಕೇಳುವುದೇ? ಶಿಕ್ಷಣ ಕೊಡಿ ಎಂದು ಕೇಳುವುದೆ? ಆರೋಗ್ಯವನ್ನು ಕೇಳುವುದ...

ಸಾವಿರ ಭಾಷೆ ಸಾವಿರ ವೇಷ ನಮ್ಮದು ಭಾರತ ದೇಶ ಸೌಹಾರ್ದದ ಹಾಲ್ಗಡಲಿನ ಒಳಗೆ ಯಾತಕೊ ಕೋಮು ದ್ವೇಷ //ಪ// ಸ್ವತಂತ್ರ ಭಾರತಕರವತ್ತು ಅಭಿವೃದ್ಧಿಯ ರಥ ಚುರುಕಲ್ಲ ಉಳ್ಳವರಿಗೆ ಆಕಾಶ ಸಲೀಸು ಸರ್ವೋದಯಕೆಡೆ ಇಲ್ಲಿಲ್ಲ ಇದು ಯಾಕೆ ಯಾರಿಗೆ ಶೋಭೆ ಕಾಣದೆ ಕಣ್...

ಒಳಿತಾಗಲಿ ಗುರು ಎಲ್ಲರಿಗೆ ಒಳಿತಾಗಲಿ ಪ್ರಭು ಎಲ್ಲರಿಗೆ //ಪ// ತಿಥಿಯೂಟಕೆ ಹಾತೊರೆಯುವ ಮಂದಿಗೆ ಚಿತೆಯಲಿ ಬೀಡಿ ಹಚ್ಚುವ ಮಂದಿಗೆ ಕಂಡವರ ಮನೆ ಜಂತೆಯ ಕಿತ್ತು ಬಿಸಿ ಕಾಯಿಸಿಕೊಳ್ಳುವ ಈ ಮಂದಿಗೆ ಏರುವವರ ಕಾಲೆಳೆಯುವ ಮಂದಿಗೆ ನಡೆವವರಿಗೆ ತೊಡರ್‍ಗಾ...

ನಮ್ಮೊಳಗೊಬ್ಬ ನಾಜೂಕಯ್ಯ ಸ್ವಪ್ರತಿಷ್ಠೆಗೆ ಆಗರವಯ್ಯ ಮಾತಿಗೂ ತಕ್ಕಡಿ ನಗುವಿಗೂ ತಕ್ಕಡಿ ಮುನಿಸಿಗೆ ಏತಕೊ ಬರ ಇಲ್ಲವಯ್ಯ //ಪ// ನಮ್ಮೊಳಗೊಬ್ಬ ನಾಜೂಕಯ್ಯ ಇವನಿಗೆ ಸಮವು ಯಾರಿಲ್ಲವಯ್ಯ ಕಂಡರೆ ಯಾರಾದರೂ ಇವನೆತ್ತರ ಬೇರಿಗೆ ಬಿಸಿನೀರು ಗ್ಯಾರಂಟಿಯಯ್...

ಕಿಡಿಯೊಂದೆ! ಅದನು ಸಿಡಿಸುವ ಕೈಯೊಂದೆ!! ಆದರೆ ಪರಿಣಾಮ – ಯಾರು ಬಲಿಯಾದರೆ ಏನಂತೆ? ಊರೇ ಉರಿದರೂ ಏನಂತೆ?? ಸ್ವಾರ್ಥದ ಕಿಚ್ಚು ಹೊರಗೆ ಮುಖವಾಡ ಹೆಜ್ಜೆ ಹೆಜ್ಜೆಗೂ ನರಿಯ ನಾಚಿಸುವ ಅಗಣಿತ ಲೆಕ್ಕಾಚಾರ ಮಾತಲಿ ಜೇನು ಕಣ್ಣಲಿ ಹೊಗೆ ನಾಭಿ ಮೂಲದ...

ಕೆಳಗೆ ಬಿದ್ದೆಯಾ ಮಗನೆ ಕೆಳಗೆ ಬಿದ್ದೆಯಾ ಮೇಲೆ ಏಳು ನೀ ತಕ್ಷಣ – ಇಲ್ಲವೆ ನೀನು ಎಲ್ಲರ ಪಾದ ಧೂಳಿಯೇ ಮರುಕ್ಷಣ //ಪ// ಮೇಲೆತ್ತುವವರಾರೂ ಇಲ್ಲ ಬಿದ್ದರೆ ನೀ ಎಲ್ಲರ ತಾಂಬೂಲ ಬಿದ್ದವ ನೀನೆ ಏಳಲು ಬೇಕು ಎದ್ದವ ನೀನು ಬಾಳಲು ಬೇಕು ತಪ್ಪುಗಳು...

ನೀರು… ನೀರು… ನೀರು… ಬದುಕಿಗೆ ಅಲ್ಲವೆ ಅದು ಬೇರು ಬೇರು ಇಲ್ಲದ ಮರವುಂಟೆ? ಇದ್ದರೂ ಅದಕೆ ಉಸಿರುಂಟೆ?? /ಪ// ಗೆದ್ದನು ಜಗವ ಅಲೆಗ್ಸಾಂಡರ ಕಡೆಗೆ ಸತ್ತನು ಕಾಣದೆ ನೀರ ಹೆಣ್ಣನು ಗೆದ್ದ ಭಾವ ಮದಲಿಂಗ ಕೂಡ ಸೇರಿದ ಅದೇ ಜವನೂರ ಏ...

ಬುರ್ಖಾ ಬಿಟ್ಟು ಹೊರಗೆ ಬಾರವ್ವ – ಓ ತಂಗಿ ಹೊಸಿಲ ದಾಟಿ ಲೋಕ ನೋಡವ್ವ ತಲೆಯ ಮ್ಯಾಗಿನ ಸೆರಗ ತೆಗಿಯವ್ವ – ಓ ತಂಗಿ ಅದನ್ನೆತ್ತಿ ಸೊಂಟಕೆ ಸಿಕ್ಕಿಸವ್ವ ನೀನು ಬಣ್ಣದ ಗೊಂಬಿ ಅಲ್ಲವ್ವ – ಓ ತಂಗಿ ನಿನ್ನ ಸೂತ್ರ ನನ್ನಲ್ಯಾಕವ್ವ ...

ಕಾಣೆಯಾಗಿದೆ ನನ್ನ ಬಾಲ್ಯ ಹುಡುಕಿ ಕೊಡಮ್ಮ ನಿನ್ನ ಎದುರೆ ಹೀಗಾದರೆ ಹೇಗೆ ಹೇಳಮ್ಮ? //ಪ// ಸಕ್ಕರೆ ಸವಿ ನಿದ್ದೆಯಲಿ ಇರುವಾಗ ನಾನು ಶಾಲೆಗೆ ಹೊತ್ತಾಯಿತು ಎಂದರಚುವೆ ನೀನು ಸೂರ್ಯನನ್ನು ನೋಡಲಿಲ್ಲ ಮಣ್ಣಲಿ ನಾ ಆಡಲಿಲ್ಲ ಪುಸ್ತಕದ ಮೂಟೆ ಹೊರುವ ಶಿಕ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...