ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೧ ಶರತ್ ಹೆಚ್ ಕೆ December 3, 2021December 15, 2020 ಮೀಟಬೇಕಿತ್ತು ಒಮ್ಮೆ ಅವಳ ಒಡಲ ನೋವು ಚಿಮ್ಮುವಂತೆ ನನ್ನೊಡಲ ಘಾಟು ತಾಳಲಾರದೆ ಕೆಮ್ಮುವಂತೆ ***** Read More
ಹನಿಗವನ ಸಾವು-ನೋವು ಬರಗೂರು ರಾಮಚಂದ್ರಪ್ಪ November 30, 2021February 22, 2021 ಸಾವಿಗೂ ನೋವಿಗೂ ಏನು ಅಂತರ? ಸಾವು-ಪೂರ್ಣವಿರಾಮದ ನೋವು ನೋವು-ಅಲ್ಪವಿರಾಮದ ಸಾವು. ***** Read More
ಹನಿಗವನ ಹೂರಣ ಶ್ರೀವಿಜಯ ಹಾಸನ November 28, 2021January 1, 2021 ಎರಡು ವಸ್ತುಗಳು ಭೌತಿಕವಾಗಿ ಬೆರೆತರೆ ಬೇರ್ಪಡಿಸಲಾಗುವ ಮಿಶ್ರಣ ಎರಡು ಮನಗಳು ಬೆರೆತರೆ ಬೇರ್ಪಡಿಸಲಾಗದ ಹೂರಣ ***** Read More
ಹನಿಗವನ ಬಯಕೆ ಪರಿಮಳ ರಾವ್ ಜಿ ಆರ್ November 27, 2021March 14, 2021 ಬಯಕೆಯ ಬಾಯಾರಿಕೆ ಇಂಗುವುದಿಲ್ಲ ಬಯಕೆಯ ಹಸಿವು ಹಿಂಗುವುದಿಲ್ಲ. ಬಯಕೆಯ ಉಸಿರು ನಿಲ್ಲುವುದಿಲ್ಲ ಸಾಯುವುದಿಲ್ಲ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೦ ಶರತ್ ಹೆಚ್ ಕೆ November 26, 2021December 15, 2020 ದೊಡ್ಡವನಾದೆ ದಡ್ಡನೂ ಆದೆ ಮಾತು ತಪ್ಪುವ ನಿನ್ನ ದೊಡ್ಡತನದೆದುರು ***** Read More
ಹನಿಗವನ ದಂಡ ಶ್ರೀವಿಜಯ ಹಾಸನ November 21, 2021January 1, 2021 ಮದುವೆಯಾದ ತಪ್ಪಿಗೆ ಗಂಡ ಜೀವಮಾನ ಜೊತೆಗಿದ್ದು ತೆರುತ್ತಾನೆ ದಂಡ ***** Read More
ಹನಿಗವನ ನಡೆ ಪರಿಮಳ ರಾವ್ ಜಿ ಆರ್ November 20, 2021March 14, 2021 ಬಾಗಿದರೆ ಬಾಳೆ ಗೊನೆಯಂತೆ ಬಾಗಿ ಬಾಳಬೇಕು ನಿಗಿದು ನಿಂತರೆ ತೆಂಗಿನಂತೆ ಎತ್ತರದಿ ಆಕಾಶ ಮುಟ್ಟ ಬೇಕು ತೂಗಿದರೆ ಹೂ ಗೊಂಚಲಂತೆ ಗಾಳಿಯಲಿ ಗಂಧ ತೂರಬೇಕು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೯ ಶರತ್ ಹೆಚ್ ಕೆ November 19, 2021December 15, 2020 ನಿನ್ನ ನೆರಳು ಅರಸುವ ನಾನು ದಡ್ಡನೇ ಇರಬೇಕು. ಇಲ್ಲವಾದರೆ ನೀ ನನ್ನೊಡನೆ ತಪ್ಪದೇ ಬರಬೇಕು. ***** Read More
ಹನಿಗವನ ಊಸುರವಳ್ಳಿ ಶ್ರೀವಿಜಯ ಹಾಸನ November 14, 2021January 1, 2021 ಸಾಮಾನ್ಯಳಲ್ಲ ನೀನು ಕಳ್ಳಿ ಗಿಡದ ಮೇಲೆ ಹಾರಾಡುವ ಮಳ್ಳಿ ಅಂತರಂಗವ ಬಿಚ್ಚಿಡದ ಕ್ಷಣಕ್ಕೊಂದು ಬಣ್ಣ ಬದಲಾಯಿಸುವ ಊಸುರವಳ್ಳಿ ***** Read More
ಹನಿಗವನ ನನ್ನ ತನ ಪರಿಮಳ ರಾವ್ ಜಿ ಆರ್ November 13, 2021March 14, 2021 ತಾತನ ಹೆಜ್ಜೆ ಗುರುತು ಮಾಸಿದ ಹೆಜ್ಜೆ ಗುರುತು ತಂದೆಯ ಹೆಜ್ಜೆ ಗುರುತು ಕೆಸರಿನ ಹೆಜ್ಜೆ ಗುರುತು ಸ್ವಯಂ ಹೆಜ್ಜೆ ಗುರುತು ರೀಬೋಕ್ ಷೂ ಗುರುತು ಹೆಮ್ಮೆಯ ನವೀನ ಹೆಜ್ಜೆ ಗುರುತು. ***** Read More