ಹನಿಗವನ ವ್ಯತ್ಯಾಸ ಪರಿಮಳ ರಾವ್ ಜಿ ಆರ್ March 5, 2022December 19, 2021 ಸಂತಸ ಹಂಚಲು ಮನ ತುಂಬ ಬೇಕು ದುಃಖ ಹಂಚಲು ಕಣ್ಣು ತುಂಬಲು ಸಾಕು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೪ ಶರತ್ ಹೆಚ್ ಕೆ March 4, 2022November 24, 2021 ಆತ್ಮಕ್ಕೊಂದು ಅಪ್ಪುಗೆ ದಕ್ಕಿದೆ ಮನಸ್ಸು ಜಾರಿದ ತಪ್ಪಲ್ಲದ ತಪ್ಪಿಗೆ ***** Read More
ಹನಿಗವನ ಇಹ-ಪರ ನಂನಾಗ್ರಾಜ್ February 28, 2022February 28, 2022 ಶ್ರಾದ್ಧದ ದಿನ ವೃದ್ಧರೊಬ್ಬರು ಆಗಮಿಸಿ ‘ಪರ’ ಸ್ಥಳದಿಂದೆನಲು ಬೆದರಿ ಬೆವೆತಿದ್ದೆ. ***** Read More
ಹನಿಗವನ ಜಾಗರ ಜರಗನಹಳ್ಳಿ ಶಿವಶಂಕರ್ February 28, 2022December 28, 2021 ನವಿಲಿನ ಸಾವಿರ ಕಣ್ಣಲಿ ಅಚ್ಚಾಗಿದೆ ಒಲವಿನ ಕನಸು ನರ್ತನ ತೋರಿದೆ ಕನಸಿನ ಲೋಕದ ಸೊಗಸು ***** Read More
ಹನಿಗವನ ಪ್ರಶ್ನೆ ವೆಂಕಟಪ್ಪ ಜಿ February 27, 2022December 29, 2021 ಆಗಿದ್ದಳು ಕನ್ನಡಮ್ಮ ನಮ್ಮ ತಂದೆ, ತಾತ, ಮುತ್ತಾತರಿಗೆ ತಾಯಿ. ಆದಳು ನಮಗೆ, ನಮ್ಮ ಮಕ್ಕಳಿಗೆ ಮಲತಾಯಿ. ನಮ್ಮ ಮೊಮ್ಮಕ್ಕಳು, ಮರಿಮಕ್ಕಳಿಗೆ ಯಾರಾಗುವಳು ? ತಾಯಿ. ***** Read More
ಹನಿಗವನ ಕುಲಘಾತಕರು ಶ್ರೀವಿಜಯ ಹಾಸನ February 27, 2022December 29, 2021 ಮರದಿಂದಲೇ ಹುಟ್ಟಿ ಮರದಿಂದಲೇ ಬೆಳೆದು ಮರದಿಂದಲೇ ಸುಖ ಪಡೆದು ಕೊನೆಗೆ ಮರವನ್ನೇ ಕಡಿವರು ಕುಲಘಾತಕರು ***** Read More
ಹನಿಗವನ ಕಳ್ಳ ನಂನಾಗ್ರಾಜ್ February 26, 2022January 9, 2022 ಮೆಲ್ಲ ಮೆಲ್ಲನೆ ಬಂದು ಗಲ್ಲಾಕೆ ಕೈಯ ಕೊಟ್ಟು ನಿಲ್ಲದೆ ಓಡಿ ಪೋದ ***** Read More
ಹನಿಗವನ ಪ್ರತಿಕ್ರಿಯೆ ಪರಿಮಳ ರಾವ್ ಜಿ ಆರ್ February 26, 2022December 19, 2021 ಬೆಂದವ ಬೇಂದ್ರೆಯಾದ ತಿಂದವ ಇಂದ್ರ, ಚಂದ್ರನಾದ ಕೊಂದವ ಬಂಧನ ಬೇಡಿ ಗೊಳಗಾದ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೩ ಶರತ್ ಹೆಚ್ ಕೆ February 25, 2022November 24, 2021 ನಿನ್ನ ನಲುಮೆಯ ನಳಿಕೆಯಿಂದ ತೂರಿ ಬಂದ ಕಾಡತೂಸು ಮನದಾಳವ ಹೊಕ್ಕಿದೆ ನಿಟ್ಟುಸಿರು ತುಸು ದಕ್ಕಿದೆ ***** Read More
ಹನಿಗವನ ಶುಭಾಶಯ ನಂನಾಗ್ರಾಜ್ February 22, 2022February 28, 2022 ನೂತನ ವಧು ವರರಿಗೆ ಶುಭ ಶಯ್ಯೆಗಳು! ***** Read More