ಹನಿಗವನ ಏರಿಕೆ ವೆಂಕಟಪ್ಪ ಜಿ July 31, 2022December 29, 2021 ಏರುತಿದೆ ಬೆಲೆ ಗಗನಕ್ಕೆ ಕುಸಿಯುತ್ತಿದೆ ಬಡ, ಮಧ್ಯಮ ವರ್ಗದವರ ತ್ರಾಣ ದಿನ, ದಿನಕ್ಕೆ ***** Read More
ಹನಿಗವನ ನೋವಿನ ಬರೆ ಶ್ರೀವಿಜಯ ಹಾಸನ July 31, 2022December 29, 2021 ಮಗ ಸಂಪಾದಿಸುತ್ತಾನೆ ಸಾವಿರ ಸಾವಿರ ಕನಸು ಕಟ್ಟಿದಳು ತಾಯಿ ನೂರು ತರ ಹತ್ತಿದ ಏಣಿ ತಳ್ಳಿ ನಡೆದೇ ಬಿಟ್ಟ ಮಗರಾಯ ಹೃದಯಕ್ಕೆಳೆದು ಸಾವಿರ ನೋವಿನ ಬರೆಯ ***** Read More
ಹನಿಗವನ ಮಾಮೂಲು ನಂನಾಗ್ರಾಜ್ July 30, 2022January 9, 2022 ಸರಕಾರಿ ಕಛೇರಿಯಲ್ಲಿ ವ್ಯವಹಾರವೆಲ್ಲ ಎಂದಿನಂತೆ ಮಾಮೂಲು! ***** Read More
ಹನಿಗವನ ಹುಡುಗ – ಹುಡುಗಿ ಪರಿಮಳ ರಾವ್ ಜಿ ಆರ್ July 30, 2022December 19, 2021 ಮದುವೆಗೆ ಮುಂಚೆ ಹಕ್ಕಿಯಂತೆ ಹಾರಾಡುತ್ತಾರೆ ಮದುವೆಯಾದ ಮೇಲೆ ಒಂದೇ ಪಂಜರದಲ್ಲಿ ಬಂಧಿಯಾಗುತ್ತಾರೆ! ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೫ ಶರತ್ ಹೆಚ್ ಕೆ July 29, 2022November 28, 2021 ಮುನಿಸು ಅವಳ ಪ್ರೀತಿ ಆಗಾಗ ಧರಿಸುವ ಸೊಗಸಾದ ದಿರಿಸು ***** Read More
ಹನಿಗವನ ಸಾಮರ್ಥ್ಯ ಜರಗನಹಳ್ಳಿ ಶಿವಶಂಕರ್ July 25, 2022December 28, 2021 ತೃಪ್ತಿ ಪಡುವರು ಅಡ್ಡಗಟ್ಟಿ ಪುಣ್ಯ ನದಿಗಳಿಗೆ ಕಟ್ಟಿ ಆಣೆಕಟ್ಟೆ ಉದುರುವ ಹನಿ ಹನಿಗೆ ಬಾಯಿ ಬಿಟ್ಟು ಚಾತಕ ಪಕ್ಷಿಯಾಗಿ ನಾನೂ ತೃಪ್ತಿ ಪಟ್ಟೆ ***** Read More
ಹನಿಗವನ ಆಶಯ ವೆಂಕಟಪ್ಪ ಜಿ July 24, 2022December 29, 2021 ಇರಲಿ ನಿನ್ನಯ ಸ್ಮರಣೆ ಎನ್ನ ನಾಲಿಗೆಯ ಮೇಲೆ ಈ ಜಗದಲಿ ಕೊನೆಯ ಬಾರಿಗೆ ಉಸಿರು ತೆಗೆದುಕೊಳ್ಳುವ ಮೊದಲೇ ***** Read More
ಹನಿಗವನ ಗೋವಿಂದ ಶ್ರೀವಿಜಯ ಹಾಸನ July 24, 2022December 29, 2021 ಓಟು ಕೇಳಲು ಬಂದಾಗ ರಾಜಕಾರಣಿಗಳ ಮೊಗ ಚಂದವೇ ಚಂದ ಬೇಡುವರು ಓಟಿನ ಬಿಕ್ಷೆಗಾಗಿ ಚಂದಾ ಚಂದಾ ತುಂಬಿ ತುಳುಕುವುದು ಮೊಗದಲ್ಲಿ ಆನಂದವೇ ಆನಂದ ಗೆದ್ದರವರ ಹಿಡಿಯುವರಿಲ್ಲ ತಲೆತಿರುಗುವುದು ಮದದಿಂದ ಸೋತರೆ ಹಿಡಿಯುವರು ತಿಮ್ಮಪ್ಪನ ಪಾದಾರವಿಂದ... Read More
ಹನಿಗವನ ತಾಳಲಯ ಪರಿಮಳ ರಾವ್ ಜಿ ಆರ್ July 23, 2022December 19, 2021 ದೇಶವನು ಕೈಯಲ್ಲಿ ಎತ್ತಿ ಹೃದಯದಲ್ಲಿಡು ತಾನಾಗಿ ಮೂಡುತ್ತದೆ ತಾಳಲಯ ನಿಲ್ಲಿಸಿ ಪ್ರಳಯಶೌರವ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೪ ಶರತ್ ಹೆಚ್ ಕೆ July 22, 2022November 28, 2021 ಅವಳ ನೆನಪಿನ ಮಾಳಿಗೆ ಮೇಲೆ ತಿರುಗುವ ಗಳಿಗೆ ತಣಿಯುವುದು ಒಡಲಾಳದ ಬೇಗೆ ***** Read More