ಹನಿಗವನ ಮಾಮೂಲು ನಂನಾಗ್ರಾಜ್ July 30, 2022January 9, 2022 ಸರಕಾರಿ ಕಛೇರಿಯಲ್ಲಿ ವ್ಯವಹಾರವೆಲ್ಲ ಎಂದಿನಂತೆ ಮಾಮೂಲು! ***** Read More
ಅನುವಾದ ಮಧುರ ನೀರವ ಚಿಂತನೆಗಳ ಅಧಿವೇಶನಕೆ ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ July 30, 2022March 13, 2022 ಮಧುರ ನೀರವ ಚಿಂತನೆಗಳ ಅಧಿವೇಶನಕೆ ಗತಘಟನೆ ಸ್ಮರಣೆಗಳನೆಲ್ಲ ಕರೆಕಳಿಸುವೆನು ; ಕುದಿವೆ ಬಯಸಿದ್ದೆಷ್ಟೊ ಅಲ್ಲಿ ಇಲ್ಲದ್ದಕ್ಕೆ, ಹಳೆವ್ಯಥೆಗೆ ಹಾಳಾದ ಕಾಲಕ್ಕೆ ಮರುಗುವೆನು. ಗಳಿಗೆ ದಿನ ಇರದ ಸಾವಿನ ಆಳರಾತ್ರಿಯಲಿ ಹುಗಿದ ಪ್ರಿಯಮಿತ್ರರಿಗೆ ಮರಮರಳಿ ಬೇಯುವೆನು.... Read More
ಕಾದಂಬರಿ ಪುಂಸ್ತ್ರೀ – ೯ ಪ್ರಭಾಕರ ಶಿಶಿಲ July 30, 2022July 16, 2022 ಎಲ್ಲಿ ದೊರಕೀತು ಸುಖವು? ಅಂಬೆ ವಿಹ್ವಲಳಾಗಿದ್ದಳು. ಇನ್ನು ಹೋಗುವುದು ಎಲ್ಲಿಗೆ ಎಂದವಳಿಗೆ ತೋಚುತ್ತಲೇ ಇರಲಿಲ್ಲ. ಕಾಶಿಯಿಂದ ಹಸ್ತಿನಾವತಿಯ ರಥವೇರಿ ಬಂದವಳು ಅವಿವಾಹಿತೆಯಾಗಿ ಕಾಶಿಗೆ ಹೋಗಬಾರದು. ಹಸ್ತಿನಾವತಿಗೆ ಹಿಂದಿರುಗಿ ಭೀಷ್ಮರೆದುರು ನಿಂತು ವಾದಿಸುವುದರಲ್ಲಿ ಅರ್ಥವಿರಲಿಲ್ಲದ ಉಪಯೋಗವೂ... Read More
ಹನಿಗವನ ಹುಡುಗ – ಹುಡುಗಿ ಪರಿಮಳ ರಾವ್ ಜಿ ಆರ್ July 30, 2022December 19, 2021 ಮದುವೆಗೆ ಮುಂಚೆ ಹಕ್ಕಿಯಂತೆ ಹಾರಾಡುತ್ತಾರೆ ಮದುವೆಯಾದ ಮೇಲೆ ಒಂದೇ ಪಂಜರದಲ್ಲಿ ಬಂಧಿಯಾಗುತ್ತಾರೆ! ***** Read More