ಹನಿಗವನ ಪೋಸ್ಟ್ ಗ್ರ್ಯಾಡುಯೇಶನ್ ನಂನಾಗ್ರಾಜ್ June 3, 2023April 26, 2023 ಶಿಕ್ಷಣ ಮುಗಿದು ಮದುವೆಯಾಗಿ ಶುರುವಾಗಿವೆ She ಕ್ಷಣಗಳು ***** Read More
ಹನಿಗವನ ಮನ ಮಂಥನ ಸಿರಿ – ೬ ಮಹೇಂದ್ರ ಕುರ್ಡಿ June 2, 2023May 11, 2023 ಒಂದು ಸಿದ್ಧಾಂತದ ನ್ಯೂನ್ಯತೆಗಳನ್ನ ಅರಿಯಲು ಅದರ ಪರವಾಗಿ ನೋಡದೆ, ವಿರುದ್ಧವಾಗಿ ಮೊದಲು ನೋಡಬೇಕು ಆಗಲೇ ಸತ್ಯ ಆಚೆ ಬರುವುದು. ***** Read More
ಹನಿಗವನ ಅನುಭವಸ್ಥರು ನಂನಾಗ್ರಾಜ್ May 29, 2023December 23, 2023 ಹೆಣ್ಣು ಕೊಟ್ಟ ಮಾವನವರು ಬರಿ ಛತ್ರಿ ಅಲ್ಲ! ಅಮಾಯಕ ವರನಿಗೆ ಟೋಪಿಯೂ ಹಾಕಿ ಕೋಲನ್ನೂ ಕೊಟ್ಟಿದ್ದರು ಸ್ವಯಂ ರಕ್ಷಣೆಗೆ! ***** Read More
ಹನಿಗವನ ಪ್ರೇಮಿ ಪರಿಮಳ ರಾವ್ ಜಿ ಆರ್ May 27, 2023May 14, 2023 ತಾಯಿಯ ಪ್ರೇಮ ಮಹದ್ ಪ್ರೇಮ ನಾಯಿಯ ಪ್ರೇಮ ಬೃಹತ್ ಪ್ರೇಮ. ಪ್ರಿಯೆಯ ಪ್ರೇಮ ಕಿಲೋ ಗ್ರಾಮ್ ತೂಕದ ಪ್ರೇಮ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೮ ಶರತ್ ಹೆಚ್ ಕೆ May 26, 2023May 11, 2023 ಅವನ ಕೊಳಲ ದನಿ ಅವಳ ಕಂಬನಿ ಒರೆಸುತ್ತಿದೆ ***** Read More
ಹನಿಗವನ ಮನ ಮಂಥನ ಸಿರಿ – ೫ ಮಹೇಂದ್ರ ಕುರ್ಡಿ May 26, 2023May 11, 2023 ಜ್ಞಾನದ ಹುಟ್ಟಿಗೆ ಕತ್ತಲು ಬೆಳಕಿನ ಭೇಧವಿಲ್ಲ, ಆದರೆ, ಸಿಕ್ಕ ಜ್ಞಾನವು ಮಾತ್ರ ಬಾಳಿಗೆ ಬೆಳಕಾಗುತ್ತದೆ. ***** Read More
ಹನಿಗವನ Bride Burning ನಂನಾಗ್ರಾಜ್ May 22, 2023August 24, 2023 ಅಗ್ನಿ ಸಾಕ್ಷಿಯಾಗಿ ಮದುವೆಯಾದವರನ್ನು ಸಾಕ್ಷಿಗೇ ಸಮರ್ಪಿಸುವುದು! ***** Read More
ಹನಿಗವನ ಕಾಲಕ್ಕೆ ತಕ್ಕ ಹಾಗೆ ನಂನಾಗ್ರಾಜ್ May 20, 2023April 26, 2023 ಚಿಕ್ಕಂದಿನಲ್ಲಿ ಅವನು ಲವಲವಿಕೆ. ಈಗ ಯೌವನದಲ್ಲಿ Love Love ಕೆ! ***** Read More
ಹನಿಗವನ ಮನ ಮಂಥನ ಸಿರಿ – ೪ ಮಹೇಂದ್ರ ಕುರ್ಡಿ May 19, 2023May 11, 2023 ಜ್ಞಾನವೆನ್ನುವುದು ಬೆಳಕು, ಅದು ಕತ್ತಲೆಯಲ್ಲೂ ಹುಟ್ಟಬಲ್ಲದು. ***** Read More
ಹನಿಗವನ ALBUM ನಂನಾಗ್ರಾಜ್ May 19, 2023August 24, 2023 ಹೆಸರೇಕೆ Album? ಅದರಲ್ಲಿರುವವರು Bums ಏ! ***** Read More