ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೦ ಶರತ್ ಹೆಚ್ ಕೆ June 23, 2023May 11, 2023 ಕತ್ತಲು ಹೊದ್ದ ರಸ್ತೆ ನಾನು. ಬರ್ರೆಂದು ಬೈಕಿನಲ್ಲಿ ಬಂದ ಬೆಳಕು ನೀನು. ***** Read More
ಹನಿಗವನ ಮನ ಮಂಥನ ಸಿರಿ – ೯ ಮಹೇಂದ್ರ ಕುರ್ಡಿ June 23, 2023May 11, 2023 ನೊಂದ ಮನಸ್ಸಿಗೆ ಒಂದೆರಡು ಸಾಂತ್ವನದ ನುಡಿಗಳು ಮರುಜೀವ ನೀಡಬಲ್ಲವು. ***** Read More
ಹನಿಗವನ ಬೇಕೇ ಬೇಕು ನಂನಾಗ್ರಾಜ್ June 19, 2023December 23, 2023 ಪ್ರೆಷರ್ ಇಲ್ಲದಿರುವಾಗ ಕೆಲಸ ಆಗುವುದು ಹಾಗಿರಲಿ ಅಕ್ಕಿ, ಬೇಳೆಯೂ ಬೇಯದು ಕೆಲವರಿಗೆ ಕಳೆಯುವುದೂ ಇಲ್ಲ ***** Read More
ಹನಿಗವನ ಇಂದಿನ ಸ್ಪೆಷಲ್ ನಂನಾಗ್ರಾಜ್ June 17, 2023April 26, 2023 ಇಂದು ಮಾಡಿದ್ದ ಅನ್ನ ನೀರು ನೀರಾಗಿ ಆಗಿತ್ತು Cried Rice. ***** Read More
ಹನಿಗವನ ಮನ ಮಂಥನ ಸಿರಿ – ೮ ಮಹೇಂದ್ರ ಕುರ್ಡಿ June 16, 2023May 11, 2023 ಮುತ್ತಿನ ಸಿರಿ ಆ ಬೆವರ ಹನಿ ದುಡಿಯುವವನೇ ಬಲ್ಲ ಆ ಬೆವರ ದನಿ. ***** Read More
ಹನಿಗವನ ಕುಡಿಯುವ ನೀರು ನಂನಾಗ್ರಾಜ್ June 12, 2023December 23, 2023 ಅಯ್ಯೋ! ನೀರೂ ಕುಡಿಯಕ್ ಶುರುಮಾಡ್ಕೊಂಡ್ತೇ! ***** Read More
ಹನಿಗವನ ಪೂರ್ಣ ಫಲ ಪರಿಮಳ ರಾವ್ ಜಿ ಆರ್ June 10, 2023May 14, 2023 ಕುರುಡು ಗಂಡು ಕಿವಿಡು ಹೆಣ್ಣು ಪಡೆಯುತ್ತಾರೆ ಮದುವೆಯ ಪೂರ್ಣಫಲ! ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೯ ಶರತ್ ಹೆಚ್ ಕೆ June 9, 2023May 11, 2023 ಎಷ್ಟೋ ದಿನದ ನಂತರ ಸುರಿದ ಒಲವಿನ ಮಳೆ ಮನದ ಮೇಲೆ ಕವಿದಿದ್ದ ಜಡತ್ವದ ಕೊಳೆ ತೊಳೆಯಿತು ***** Read More
ಹನಿಗವನ ಮನ ಮಂಥನ ಸಿರಿ – ೭ ಮಹೇಂದ್ರ ಕುರ್ಡಿ June 9, 2023May 11, 2023 ದೇಹ ಸೌಂದರ್ಯವು ಮಾಸಬಹುದು, ಮನದ ಸೌಂದರ್ಯವು ಎಂದೂ ಮಾಸದು. ***** Read More
ಹನಿಗವನ ಬದಲಾವಣೆ ನಂನಾಗ್ರಾಜ್ June 5, 2023December 23, 2023 ನನ್ನವಳಿದ್ದರೆ ಕುಕ್ಕರ್ಸಿರ್ತೀನಿ ಇರದಿದ್ದರೆ Cooker ಸ್ತೀನಿ! ***** Read More