ಹನಿಗವನ ಹೆಂಗಸು ಪಟ್ಟಾಭಿ ಎ ಕೆ June 22, 2017March 29, 2017 ಹೆಣ್ಣು ಕೆಲವರನ್ನು ವಂತೆ ‘ವೀಕರ್’ ಸೆಕ್ಸ್; ಹಲವರಿಗೆ ‘ಭೀಕರ’ ಸೆಕ್ಸ್; ***** Read More
ಹನಿಗವನ ಸಂಸಾರ ಪರಿಮಳ ರಾವ್ ಜಿ ಆರ್ June 21, 2017September 19, 2017 ಬ್ರಹ್ಮಚರ್ಯ ಶ್ರುತಿಲೀನ ಹಾಡು ಕಣ್ಣು ಮುಚ್ಚಿ ಹಾಡು ಸಂಸಾರ ರಾಗತಾನದ ಜೋಡು ತಾಳತಪ್ಪದ ಓಡು ಮಕ್ಕಳು ಪಲ್ಲವಿ ಪರಿವಾರದ ಬೀಡು ಹಕ್ಕಿ ಚಿಲಿಪಿಲಿ ಗೂಡು ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೨೫ ಧರ್ಮದಾಸ ಬಾರ್ಕಿ June 19, 2017February 4, 2017 ಹೇಳುವುದು ಕೇಳುವುದು ನಿನ ಧರ್ಮ. ತೀರ್ಮಾನ ಆ ದೇವನಾ ಮರ್ಮ! ***** Read More
ಹನಿಗವನ ಆಹ್ವಾನ ಲತಾ ಗುತ್ತಿ June 18, 2017February 13, 2019 ಇಂತಿಷ್ಟೇ ಎಲೆ ಹೂವು ಕಾಯಿಗಳಿರಬೇಕೆಂದೇನಾದರೂ ಕಾಯ್ದೆ ಇದೆಯೇ ಮರಕ್ಕೆ, ಹಾಗಾದರೆ ಅವುಗಳೆಲ್ಲ ಬಿದ್ದು ಉದುರಿ ಹೋದಾಗ? ಮತ್ತೆ ಕರೆಯುತ್ತದೆಯಲ್ಲ ವಸಂತನನ್ನು. ***** Read More
ಹನಿಗವನ ಬೇಕು ಪಟ್ಟಾಭಿ ಎ ಕೆ June 15, 2017March 29, 2017 ಬೇಕು, ಬೇಕು, ಬೇಕು ಎಂಬ ಮಾತಿಗೆ ಹಾಕಬೇಕು ಬ್ರೇಕು; ಬೆಲೆ ಇಳಿಯಲು ಮಾರ್ಗ ಇದಾಗಬೇಕು! ***** Read More
ಹನಿಗವನ ಹಂತಗಳು ಪರಿಮಳ ರಾವ್ ಜಿ ಆರ್ June 14, 2017September 19, 2017 ಬಾಲ್ಯ ಗುನುಗಿ ಹಾಡುವ ಪಲ್ಲವಿ ಯೌವ್ವನ ರಾಗ ಅನುರಾಗದನುಪಲ್ಲವಿ ವೃದ್ಧಾಪ್ಯ ನೆರವಲು ನಂತರ ಚರಮಚರಣ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೨೪ ಧರ್ಮದಾಸ ಬಾರ್ಕಿ June 12, 2017February 4, 2017 ಮುಟ್ಟಿದ ಮೇಲೆ ಗುರಿ ಮರೆಯದಿರು ದಾರಿ ***** Read More
ಹನಿಗವನ ಮಳೆ ಲತಾ ಗುತ್ತಿ June 11, 2017February 13, 2019 ಹಾದಿ ಬೀದಿ ಗುಡಿ ಗುಂಡಾರ ಚರ್ಚು ಮಸೀದಿ ಗಿರಿ ಕಂದರಗಳನ್ನೆಲ್ಲಾ ಮತ ಭೇದವಿಲ್ಲದೆ ತೊಳೆದು ಪೂಜಿಸುವ ನಿಸರ್ಗ ಭಕ್ತ. ***** Read More
ಹನಿಗವನ ಕಟುಕ ಪಟ್ಟಾಭಿ ಎ ಕೆ June 8, 2017March 29, 2017 ಕಟುಕ ಕತ್ತಿ ಎತ್ತಿದಾಗ ಕುರಿಯ ಕತ್ತಿಗೆ ಕುತ್ತು! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೨೩ ಧರ್ಮದಾಸ ಬಾರ್ಕಿ June 5, 2017February 4, 2017 ನಿಮ್ಮ ಆಶೀರ್ವಾದ ಹಾಗೂ ಶಾಪಗಳಲ್ಲಿ ನನಗೆ ಅಪಾರ ನಂಬಿಕೆ! ಅವುಗಳ ವ್ಯತ್ಯಾಸ ತಿಳಿಯದ ನನಗೆ ಎಲ್ಲಿಲ್ಲದ ಅಂಜಿಕೆ! ***** Read More