ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೩೮ ಧರ್ಮದಾಸ ಬಾರ್ಕಿ September 18, 2017February 4, 2017 ಪಡೆವ ಕೈಗಳು ಕೊಡುವ ಕೈಗಳನು ಅರ್ಥ ಮಾಡಿಕೊಳ್ಳಲೇ ಇಲ್ಲ. ***** Read More
ಹನಿಗವನ ಸರ್ಕಾರದ ಕೆಲಸ ಪಟ್ಟಾಭಿ ಎ ಕೆ September 14, 2017March 30, 2017 ವಿಧಾನ ಸೌಧದ ಮೊದಲಂತಸ್ತಿನ ಮೊದಲ ದರ್ಜೆ ಗುಮಾಸ್ತನನ್ನು ವಿಚಾರಿಸಿದೆ ನನ್ನ ಅರ್ಜಿಯ ಬಗ್ಗೆ; ತಣ್ಣಗೆ ಅವ ಅಂದ- ನೀವು ಸರ್ಕಾರಕ್ಕೆ ಕೊಟ್ಟಿರಿ ಅದು ಸರ್ಕಾರದ ಕೆಲಸ ಅರ್ಥಾತ್ ದೇವರ ಕೆಲಸ; ಅಂದ ಮೇಲೆ ನನ್ನಲ್ಲೇನು... Read More
ಹನಿಗವನ ಕನ್ನಡ ಪರಿಮಳ ರಾವ್ ಜಿ ಆರ್ September 13, 2017September 19, 2017 ನನ್ನವರಿಗೆ ದಿನವಿಡೀ ಬೇಕು ‘ಕನ್ನಡ’ಕ ನನಗೆ ಬೇಡ ‘ಕ’ ಬೇಕು ಬರಿ ‘ಕನ್ನಡ’! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೩೭ ಧರ್ಮದಾಸ ಬಾರ್ಕಿ September 11, 2017February 4, 2017 ಕತ್ತಲಲಿ ಕಳೆದು ಹೋಗಿರುವೆಯಾ? ಬೆಳಕಿಗಾಗಿ ಕಾಯಬೇಡ ಬೆಳಕಾಗಿ ಬಾ ನೋಡ! ***** Read More
ಹನಿಗವನ ತೆರಿಗೆ ಪಟ್ಟಾಭಿ ಎ ಕೆ September 7, 2017March 29, 2017 ತೆರಿಗೆಗಳಿಗೂ ಉಂಟು ಹೆರಿಗೆ ಪ್ರತಿ ಮಾರ್ಚ್ನ ವೇಳೆಗೆ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೩೬ ಧರ್ಮದಾಸ ಬಾರ್ಕಿ September 4, 2017February 4, 2017 ಸನ್ಯಾಸಿಯ ಕೆಟ್ಟ ಚಟಗಳೇ ಅವನ ಶ್ರೀರಕ್ಷೆ? ***** Read More
ಹನಿಗವನ ಕನ್ನಡ ಪಟ್ಟಾಭಿ ಎ ಕೆ August 31, 2017March 29, 2017 ‘ಕನ್ನಡದಲ್ಲೇ ಮಾತಾಡು’ ಎಂದೆ; ಅವ ಸಿಟ್ಟಿಗೆದ್ದು ‘ಕನ್ನಡಕ್ಕೆ ಕೊಂಬುಂಟೋ?’ ಅಂದ; ಕೊಂಬಿಲ್ಲದಿದ್ದರೇನಂತೆ? ಕಹಳೆ ಉಂಟಲ್ಲ ಅಂದೆ ಅವ ಸುಸ್ತಾದ! ***** Read More
ಹನಿಗವನ ಮುಕ್ತಕ – ವಚನ ಪರಿಮಳ ರಾವ್ ಜಿ ಆರ್ August 30, 2017September 19, 2017 ಮಲ್ಲಿಗೆ ಹೂ ಹೂಂ ಎನ್ನೆ ಮುಕ್ತಕ ತಾಯಿನುಡಿ ಪರಮ ಹಿತವಚನ ಮಕ್ಕಳ ನಗೆ ಹನಿಗವನ ಚುಟುಕ ನೀತಿ ನಿಯಮ ಚಿಂತಾಮಣಿ ಸೋಮೇಶ್ವರ ಶತಕ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೩೫ ಧರ್ಮದಾಸ ಬಾರ್ಕಿ August 28, 2017February 4, 2017 ಮಳೆಯನ್ನು ದ್ವೇಷಿಸುತ್ತ ಕೊಡೆ ಹಿಡಿದು ನಡೆದವನಿಗೆ- ಕಾಮನಬಿಲ್ಲು ಎದುರಾಯಿತು! ***** Read More
ಹನಿಗವನ ಮಾವನ ಮನೆ ಪಟ್ಟಾಭಿ ಎ ಕೆ August 24, 2017March 29, 2017 ಮದುವೆ ಆದ, ಹೊಸತರಲ್ಲಿ ಮಾವನ ಮನೆ ಬಲು ತಂಪಗೆ; ನನ್ನ ಮನದನ್ನೆ, ಅಲ್ಲಿ ಕೆಂಡ ಸಂಪಿಗೆ; ಹಳತಾದಂತೆ ತಂಪು ಆರಿ ಕಡು ಬೇಸಗೆ ಎದೆಯಲ್ಲಿ ಆಗ ಧಗಧಗಿಸುವ ಕೆಂಡ ದುಪ್ಪರಿಗೆ! ***** Read More