ಕುರ್ಚಿಯಲ್ಲಿ ಕುಬ್ಜನಾದ ಮನುಷ್ಯ

ಕುರ್ಚಿಯಲ್ಲಿ ಕುಬ್ಜನಾದ ಮನುಷ್ಯ

ಚುನಾವಣಾ ಹತ್ತಿರಕ್ಕೆ ಬರುತ್ತಿದೆ. ಕರ್ನಾಟಕದಲ್ಲಿ ಕುರ್ಚಿಯ ಕನಸು ಕಾಣುವ ರಾಜಕಾರಣಿಗಳು ಬಾಯ್ತುಂಬ ಮಾತಾಡ ತೊಡಗಿದ್ದಾರೆ. ಈಗಾಗಲೇ ಕುರ್ಚಿಯಲ್ಲಿ ಕೂತಿರುವವರು ಅದನ್ನು ಉಳಿಸಿಕೊಂಡು ಠಿಕಾಣಿ ಹೊಡೆಯುವ ಆಸೆ; ಅದಕ್ಕಾಗಿ ಹತ್ತಾರು ಹುನ್ನಾರಗಳು. ಕನಸು ಕಾಣುವ ಇತರರಿಗೆ...
ಒಲ್ಲದ ದೇವರು, ಇಲ್ಲದ ಮಾಟಗಾರ.!?

ಒಲ್ಲದ ದೇವರು, ಇಲ್ಲದ ಮಾಟಗಾರ.!?

ನಾನಾಗ ಪಿ. ಯು. ಸಿ ಓದಿ ರಜೆಯಲ್ಲಿ ಊರಿಗೆ ಬಂದಿದ್ಡೆ. ಇದ್ದಕ್ಕಿದ್ದಂತೆ ಪಕ್ಕದ ಮನೆಯ ಯುವಕ ಓಡಿಬಂದು, ಚಂದ್ರಣ್ಣ ನಮ್ಮ ತಾಯಿಗೆ ದೆವ್ವ ಬಡಿದು ಕೊಂಡಿದೆ. ಬೇಗ ಬಂದು ಬಿಡಿಸಬೇಕು ಎಂದು ಹೆದರಿಕೆ ಧ್ವನಿಯಿಂದ...
ವ್ಯಾಕರಣ ಮತ್ತು ದೇವರು

ವ್ಯಾಕರಣ ಮತ್ತು ದೇವರು

ವ್ಯಾಕರಣ ಇರೋವರೆಗೆ ದೇವರನ್ನು ಏನೂ ಮಾಡುವ ಹಾಗಿಲ್ಲ ಎಂಬ ಫ್ರೆಡರಿಕ್ ನೀತ್ಸೆಯ ಪಸಿದ್ಧವಾದೊಂದು ಹತಾಶೆಯ ಹೇಳಿಕೆಯಿದೆ (Twilights of the idols ದೈವಗಳ ಮುಸ್ಸಂಜೆ). ದೇವರು ಸತ್ತ ಎಂಬುದಾಗಿ ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಪ್ರವಾದಿ...
ಗೋಡ್ಸೆ ಗುಣ

ಗೋಡ್ಸೆ ಗುಣ

ನಮ್ಮ ದೇಶದಲ್ಲಿ ನಡೆಯುತ್ತಿರುವ ಅನಾರೋಗ್ಯಕರ ಘಟನೆಗಳಿಗೆ ಮಿತಿಯೇ ಇಲ್ಲವೇನೋ ಎಂಬ ಆತಂಕದಿಂದ ಸಂಕಟದ ಸುಳಿಯೇಳುತ್ತದೆ. ಇಲ್ಲಿ ಅರಳುವ ಹೂವುಗಳು, ಹರಿಯುವ ನದಿಗಳಿಗೆ, ಬೆಳೆಯುವ ಮರಗಳಿಗೆ ಇನ್ನು ಮುಂದೆ ಜಾತಿ ಮತ ಧರ್ಮಗಳ ಸೋಂಕು ತಗುಲಿ...
ಸುಧಾರಣೆ ಎಲ್ಲಿಂದ?

ಸುಧಾರಣೆ ಎಲ್ಲಿಂದ?

ಪ್ರಿಯ ಸಖಿ, ಸಮಾಜವಾದಿಗಳನ್ನು ಸದಾ ಕಾಡುತ್ತಾ ಬಂದಿರುವ ವಿಷಯವೆಂದರೆ ಸಮಾಜ ಸುಧಾರಣೆಯನ್ನು ವ್ಯಕ್ತಿಯಿಂದ ಪ್ರಾರಂಭಿಸಬೇಕೋ, ಸಮುದಾಯದಿಂದ ಪ್ರಾರಂಭಿಸಬೇಕೋ ಎಂಬುದು. ಸಹಜವಾಗೇ ಇದಕ್ಕೆ ಪೂರ್ವಪರವಾದಗಳೂ ಇವೆ. ಸಮುದಾಯದಿಂದ ಸುಧಾರಣೆ ಆಗಬೇಕೆನ್ನುವವರು, ಸಮಾಜದಲ್ಲಿ ಅನೇಕ ಅನಿಷ್ಟಗಳಿವೆ. ಅವುಗಳನ್ನೆಲ್ಲಾ...
ರಾಷ್ಟ್ರಧ್ವಜದ ದುರಂತ

ರಾಷ್ಟ್ರಧ್ವಜದ ದುರಂತ

ನಮ್ಮ ದೇಶದಲ್ಲಿ ರಾಷ್ಟ್ರಧ್ವಜವೂ ಚಿಲ್ಲರೆ ರಾಜಕೀಯ ಪ್ರವೃತ್ತಿಗೆ ಬಲಿಪಶುವಾಗುತ್ತಿರುವುದು ಒಂದು ದುರಂತವೇ ಸರಿ. ಈ ದೇಶದಲ್ಲಿ ಬಡತನಕ್ಕೆ ಬರವಿಲ್ಲ; ಜನಸಂಖ್ಯೆಗೆ ಬರವಿಲ್ಲ; ಇಲ್ಲಿ ಮಹಲುಗಳು ಮಲೆತಿರುವಾಗ ಗುಡಿಸಲುಗಳಿಗೆ ಗರಬಡಿದಿರುತ್ತದೆ. ಗುಡಿಗೋಪುರಗಳೇ ಗುಟುರು ಹಾಕುವ ವಿಚಿತ್ರದಲ್ಲಿ...
ವಾತಾಪಿ ಜೀರ್ಣೋಭವ

ವಾತಾಪಿ ಜೀರ್ಣೋಭವ

ಇಲ್ವಲನೂ ವಾತಾಪಿಯೂ ಅಣ್ಣತಮ್ಮಂದಿರು. ರಾಕ್ಷಸ ಕುಲಕ್ಕೆ ಸೇರಿದವರಾದ ಇವರಿಗೆ ಮಣಿಮತಿಯೆಂಬ ಹೆಸರಿನ ರಾಜಧಾನಿಯಿರುವ ಸ್ವಂತದ ರಾಜ್ಯವೊಂದಿತ್ತು. ತಮಗೆ ಇಂದ್ರನಷ್ಟು ಬಲಶಾಲಿಯಾದ ಮಗ ಬೇಕೆಂದು ಅವರು ಬ್ರಾಹ್ಮಣರನ್ನು ಪ್ರಾರ್ಥಿಸಿದರೂ ಇಷ್ಟಾರ್ಥ ಸಿದ್ಧಿಯಾಗದ ಕಾರಣ ಅವರು ಬ್ರಾಹ್ಮಣದ್ವೇಷಿಗಳಾಗುತ್ತಾರೆ....
ಬಿಕ್ಷುಕರೊಂದಿಗೆ

ಬಿಕ್ಷುಕರೊಂದಿಗೆ

ಮೂವತ್ತು ವರ್ಷದ ನನ್ನ ಸ್ವತಂತ್ರ ಭಾರತದಲ್ಲಿ ಹೆಮ್ಮೆಯಿಂದ ತಲೆ ಎತ್ತಿ ತಿರುಗಬೇಕಾದವನು ಕುಗ್ಗಿ ಕುಸಿದು ಹೋಗುವಂಥ ಅಮಾನವೀಯ ಅಂತರಗಳ ನಡುವೆ ಉಸಿರಾಡುತ್ತಿದ್ದೇನೆ. ವೈಭೋಗದಲ್ಲಿರುವ ಸ್ವಪ್ರತಿಷ್ಟಿತ ರಾಜಕಾರಣಿಗಳು ಒಂದು ಕಡೆ, ಅವರ ಹಿಡಿತದಲ್ಲಿ ನರಳುತ್ತಿರುವ ಕೋಟ್ಯಾಂತರ...
ಎಲ್ಲಾ ಜನರ ಹೆಸರಿನಲ್ಲಿ….

ಎಲ್ಲಾ ಜನರ ಹೆಸರಿನಲ್ಲಿ….

ಪ್ರಜಾಪ್ರಭುತ್ವವೆಂದ ಮೇಲೆ ಜನಗಳ ಪಾತ್ರ ಅಪಾರವಾದುದು. ಜನಗಳ ತೊಡಗುವಿಕೆಯಿಂದಲೇ ಪ್ರಜಾಪ್ರಭುತ್ವದ ಸಾರ್ಥಕತೆ. ಈ ದೃಷ್ಟಿಯಿಂದಲೇ ಅಬ್ರಹಾಂ ಲಿಂಕನ್ ಪ್ರಜಾಪ್ರಭುತ್ವವನ್ನು ವಿವರಿಸುವಾಗ ‘ಜನರಿಂದ ಜನರಿಗೋಸ್ಕರ ರಚಿತವಾದ ಜನಗಳ ಸರ್ಕಾರ’ ಎಂದು ಹೇಳಿದ್ದಾರೆ. ಅಂದರೆ ಸರ್ಕಾರ ಜನರಿಗಾಗಿ,...
ಭಾವಮೈದುನ

ಭಾವಮೈದುನ

ಹೆಂಡತಿಯನ್ನು ಅರ್ಧಾಂಗಿಯೆಂದು ಕರೆಯುತ್ತಾರೆ. ಹೆಂಡತಿಯ ಸಹೋದರ ಭಾವಮೈದುನನಾದರೋ ಪೂರ್ಣಾಂಗನೇ ಆಗಿದ್ದಾನೆ. ಹೆಂಡತಿಯನ್ನು ನಾವು ಪ್ರೀತಿಸಬಹುದು ಇಲ್ಲವೆ ಬಿಡಬಹುದು. ಆದರೆ ಭಾವಮೈದುನನನ್ನು ಪ್ರೀತಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಆದಕ್ಕೆಂತಲೇ ಹೇಳುತ್ತಾರೆ. ಸಾರೀ ದುನಿಯಾ ಏಕತರಫ್, ಜೋರುಕಾ ಭಾಯಿ...