ಮಲಗಿದಾಗ ಊದುವೆ

ಗುಂಡನ ಮಗ ತಿಮ್ಮ ಪೀಪಿಕೊಡಿಸೆಂದು ದಿನಾಲೂ ರಗಳೆ ಮಾಡುತ್ತಿದ್ದ. ಗುಂಡ ಹೇಳಿದ. "ನಿನಗೆ ಪೀಪಿ ಕೊಡಿಸಿದರೆ ಹಗಲಿಡಿ ಊದಿ ರಗಳೆ ಮಾಡುತ್ತಿಯಾ" ಅದಕ್ಕೆ ಮಗ ಹೇಳಿದ. "ಇಲ್ಲಪ್ಪ ನಾನು ಹಾಗೆಲ್ಲ ರಗಳೆ ಮಾಡುವುದಿಲ್ಲ. ನೀನು....

ಫೋನು ತಣ್ಣಾಗಾಗುತ್ತೆ

ಗುಂಡ ಕಂಪನಿಯೊಂದರ ಎಂ.ಡಿ.ಯಾಗಿದ್ದ. ದಿನಾಲೂ ಆಫೀಸಿನ ತನ್ನ ಛೇಂಬರಿನಲ್ಲಿ ಸಹದ್ಯೋಗಿಗಳ ಜೊತೆ ಮೀಟಿಂಗ್ ಮಾಡುತ್ತಿರುವಾಗಲೇ ಪ್ಯೂನ್ ಟೀ ತರುತ್ತಿದ್ದನು. ಆಗ ಅನಿವಾರ್ಯವಾಗಿ ಅವರಿಗೆಲ್ಲಾ ಟೀ ತರಿಸಬೇಕಾಗಿತ್ತು. ಹೀಗಾಗಿ ಪ್ಯೂನ್‌ಗೆ ಹೇಳಿದ "ಇನ್ನು ಮುಂದೆ ಟೀ...

ದುಬಾರಿನಾ

ಪಾಪು ತನ್ನ ತಾಯಿ ಶೀಲಾಳನ್ನು ಕೇಳಿತು. "ಅಮ್ಮಾ ಇಂಕು ಅಷ್ಟು ದುಬಾರಿ ವಸ್ತುನಾ?" "ಮತ್ತೆ ಅಪ್ಪನ ಬಿಳಿ ಪಂಚೆಯ ಮೇಲೆ ಒಂದು ಹನಿ ಇಂಕು ಬೀಳಿಸಿದ್ದಕ್ಕೆ ನನಗೆ ಚನ್ನಾಗಿ ಹೊಡೆದರು." *****

ಭಾರ

ತಂದೆ ಮಗಳನ್ನು ಕೇಳಿದರು "ಯಾಕಮ್ಮ ಶೀಲಾ ದೇವರ ಮೇಲೆ ಕಲ್ಲು ಇಟ್ಟಿರುವೆ?" "ನೀನೆ ಹೇಳಿದ್ದೆಯಲ್ಲಾ ಕಷ್ಟ ಕಾಲ ಬಂದಾಗ ದೇವರ ಮೇಲೆ ಭಾರ ಹಾಕು, ಈಗ ಪರೀಕ್ಷೆ ಕಾಲವಾಗಿರುವುದರಿಂದ ಹೀಗೆ ಮಾಡಿರುವೆ." *****

ಹಿಂಸೆ

ಮಂಜು ತನ್ನ ಗೆಳೆಯ ರಾಘವನ್ನು ಶೀಲಾಳಿಗೆ ಪರಿಚಯ ಮಾಡಿ ಕೊಟ್ಟ "ಶೀಲಾ ಇವನು ನನ್ನ ಗೆಳೆಯ. ಮಕ್ಕಳ ಮೇಲೆ ಕವನಗಳನ್ನು ಬರೆಯುವುದರಲ್ಲಿ ಪ್ರಸಿದ್ಧ." ಶೀಲಾ: "ಮಕ್ಕಳಿಗೆ ಹಿಂಸೆ ಕೊಡುವುದನ್ನು ನಾನು ಸಹಿಸುವುದಿಲ್ಲ." ರಾಘು: "ಕವನ...

ಅದೇ ಬೆಕ್ಕು

ಕನ್ನಡ ಮೇಷ್ಟ್ರು ಮಕ್ಕಳಿಗೆ ಬೆಕ್ಕಿನ ಕುರಿತು ಪ್ರಬಂಧ ಬರೆದುಕೊಂಡು ಬರಲು ಹೇಳಿದರು. ಹುಡುಗರು ಪ್ರಬಂಧ ಬರೆದು ಕೊಂಡು ಬಂದರು. ಶೀಲಾಳನ್ನು ಕರೆದು ಮೇಷ್ಟ್ರು ಕೇಳಿದ್ರು. "ಏನಮ್ಮ ನೀನು ಬರೆದ ಪ್ರಬಂಧ ಕಳೆದ ಬಾರಿ ನಿನ್ನ...

ನಾನೇ ಮಾಡಿದ್ದು

ಮಾಲಾ: "ನನ್ನ ಗಂಡನನ್ನು ನಾನೇ ಲಕ್ಷಾಧೀಶನಾನ್ನಾಗಿ ಮಾಡಿದ್ದು ಗೊತ್ತಾ?" ಶೀಲಾ: "ಹೌದಾ! ಅದು ಏನು ಮಾಡಿದೆ?" ಮಾಲಾ: "ನನ್ನನ್ನು ಲವ್ ಮಾಡುವಾಗ ಅವರು ಕೋಟ್ಯಾಧಿಪತಿ ಯಾಗಿದ್ರು" *****

ಲಂಚ

ಲೋಕಾಯುಕ್ತ: "ನಿಮ್ಮ ಆಫಿಸಿನಲ್ಲಿ ಯಾರ್‍ಯಾರು ಎಷ್ಟೆಷ್ಟು ಲಂಚವನ್ನು ತೆಗೆದುಕೊಳ್ತಾರೆ ಹೇಳ್ತಿರಾ?" ಎಂದು ಕೇಳಿದಾಗ ಗುಮಾಸ್ತ ಕೇಳಿದ "ಹೇಳಿದರೆ ನಂಗೆಷ್ಟು ಕೊಡ್ತಿರಾ?" *****

ವ್ಯತ್ಯಾಸ

ತಿಮ್ಮ: "ಲ್ಯಾಪ್‌ಟ್ಯಾಪಿಗೂ ಮಲ್ಲಿಕಾ ಶರಾವತ್ತಿಗೂ ಎನು ವ್ಯತ್ಯಾಸ?" ಬೊಮ್ಮ: "ಲ್ಯಾಪ್ ಟ್ಯಾಪಿಗೆ ಮೌಸ್ ಬೇಕಾಗಿಲ್ಲ. ಮಲ್ಲಿಕಾ ಶರಾವತ್‌ಗೆ ಬ್ಲೌಸ್ ಬೇಕಾಗಿಲ್ಲ..." *****