ಪೂರ‍್ಣೀ, ನಾನು ನಿನಗೆ ತಿಳಿಸದೆ, ನನ್ನ ವಿಷಯವಾಗಿಯೇ ನೀನು ನಿನ್ನ ಚಿನ್ನ ತಂಗಿ ಆಶಾಳೊಂದಿಗೆ ಮಾತನಾಡುತ್ತಿರುವಾಗಲೇ ನಾನು ಇಳಿದು ಬಂದು ನಿನ್ನ ಮುಂದೆ ಸಾಕ್ಷಾತ್ಕಾರವಾದುದು ನಿನಗೆ ಆಶ್ಚರ್ಯ-ಸಂತೋಷ ಇವೆರಡನ್ನು ಒಮ್ಮೆಲೆ ತುಂಬ ತೀವಿತಲ್ಲವೆ? ಬನ...

ಪ್ರೀತಿಯ ಕಿಟಿ, ಕಳೆದ ಶುಕ್ರವಾರವಷ್ಟೇ ನಮ್ಮ ಪರೀಕ್ಷೆಯ ಫಲಿತಾಂಶ ಯಹೂದಿ ಥೇಟರ್‌ನಲ್ಲಿ ಪ್ರಕಟವಾಗಿದ್ದವು. ನಾನು ಹೆಚ್ಚಿನ ಭರವಸೆಯನ್ನೇನೂ ಹೊಂದಿರಲಿಲ್ಲ. ನನ್ನ ಪ್ರಗತಿಯ ವರದಿ ಅಂತಹ ಕೆಟ್ಟದಾಗಿರಲಿಲ್ಲ. ನನಗೆ ಸಾಕು ಅನ್ನುವಷ್ಟು ಒಂದು ಅಂಕ, ಬ...

ಪ್ರಿಯೆ, ಪ್ರಿಯದರ್ಶಿನಿ, ನಾನು ನಿನ್ನ ಪತ್ರಗಳಿಂದ ನಿರೀಕ್ಷಿಸುತ್ತಿರುವುದು ಸಮಸ್ಯೆಯ ಮೇಲೆ ಸಮಸ್ಯೆಗಳನ್ನಲ್ಲ. ನಿಜವಾದ ಸುಖದ ವ್ಯಾಖ್ಯೆಯನ್ನು ಕೇಳಿ ಅದಕ್ಕೆ ಉತ್ತರ ಪಡೆದ ಮರು ಪತ್ರದಲ್ಲೇ ಮತ್ತೊಂದು ಮಹಾಸಮಸ್ಯೆಯನ್ನು ನನ್ನ ಮುಂದೆ ತಂದೊಡ್ಡಿರ...

ಪ್ರೀತಿಯ ಕಿಟಿ, ನನ್ನ ಪೋಷಕರನ್ನು ಭೇಟಿಯಾಗಲು ನಿನ್ನೆ ಹ್ಯಾರಿ ನಮ್ಮಲ್ಲಿಗೆ ಬಂದ. ಕ್ರೀಮಕೇಕ್, ಸಿಹಿತಿಂಡಿಗಳು, ಚಹಾ, ಮತ್ತು ಫ್ಯಾನ್ಸಿ ಬಿಸ್ಕತ್ತುಗಳನ್ನು ನಾನು ಕೊಂಡುತಂದಿದ್ದೆ. ಅವುಗಳನ್ನು ತೆಗೆದಿದ್ದೆನಷ್ಟೇ. ಆದರೆ ನಾವಿಬ್ಬರೂ ಆ ರೀತಿಯಲ...

ನಳಿನ ನಯನೆ, ಎಲ್ಲವೂ ತಿಳಿಯಿತು. ಸ್ವಲ್ಪ ಸಮಾಧಾನದಿಂದ ಪತ್ರವನ್ನು ಬರೆದಿರುವಂತಿದೆ. ರಘು ನಗುತ್ತಿರಬಹುದು? ಲೀಲ ಹಠಮಾಡಿ ಮೋರೆಯುಬ್ಬಿಸಿ ಗೊಂಡಿಲ್ಲದಿರಬಹುದು? ಉದಯ ಸರಿಯಾಗಿ ಶಾಲೆಗೆ ಹೋಗುತ್ತಿದ್ದಿರಬಹುದು? ಇವೆಲ್ಲವೂ ಸರಿಯಾಗಿದ್ದಾಗ ಕುಳಿತು ...

ಪ್ರೀತಿಯ ಕಿಟಿ, ನಿನಗೆ ಬರೆಯಬೇಕೆಂದರೆ ಇಂದಿನವರೆಗೂ ಪುರಸೊತ್ತು ಇರಲಿಲ್ಲ. ಗುರುವಾರ ನನ್ನ ಗೆಳೆಯರೊಂದಿಗೆ ಇದ್ದರೆ, ಶುಕ್ರವಾರ ನಮ್ಮನ್ನು ಭೇಟಿಯಾಗಲು ಕೆಲವು ಜನ ಬಂದಿದ್ದರು. ಇಂದಿನವರೆಗೆ ಹಾಗೆ ಇತ್ತು. ಹ್ಯಾರಿ ಮತ್ತು ನಾನು ಈ ಒಂದು ವಾರದೊಳಗ...

ಒಲುವಿನ ಚಿಲುಮೆ, ನಿನ್ನ ಪತ್ರ ಬಂದು ತಲುಪಿತು. “ನೀವಾದರೂ ರಸವತ್ತಾದ ಪತ್ರ ಬರೆದು ನನ್ನ ಮನಸ್ಸನ್ನು ಶಾಂತಪಡಿಸಿರಿ.” ಎಂದು ಕೇಳಿಕೊಂಡಿರುವಿ. ನೀನಿಲ್ಲದ ನನ್ನ ಜೀವನದಲ್ಲಿ ರಸ ಒಸರುವುದೆಂತು? ಪತ್ರಗಳು ರಸವತ್ತಾಗ ಬಲ್ಲವೆಂತು? ದುಂಬಿ ಝೇ...

ಪ್ರೀತಿಯ ಕಿಟಿ, ಅಂದು ಕುದಿಯುತ್ತಿರುವ ಧಗೆ. ಆ ಸೆಖೆಗೆ ನಾವೇ ಕರಗುತ್ತಿದ್ದೆವು. ಅಂತಹ ಸೆಖೆಯಲ್ಲಿ ನನಗೆ ಎಲ್ಲ ಕಡೆ ಓಡಾಡುವ ಕೆಲಸ. ಟ್ರಾಮ ಗಾಡಿಯಲ್ಲಿನ ಪ್ರಯಾಣ ಎಷ್ಟು ಚೆನ್ನ ಎಂದು ನಾನೀಗ ಹೊಗಳಬಲ್ಲೆ. ಆದರೆ ಅದನ್ನು ಯಹೂದಿಗಳಿಗೆ ನಿಷೇಧಿಸಲಾ...

ಏಕೆ ನನ್ನೊಡತಿ, ಮನಸ್ಸಿಗೆ ಬಹುವಾಗಿ ಹಚ್ಚಿಕೊಂಡಂತಿದೆ? ನಿನ್ನ ಪತ್ರವನ್ನು ನೋಡಿದರೆ ಗಾಬರಿ, ದುಃಖ, ಕಷ್ಟ ಎಲ್ಲವನ್ನೂ ಮೇಳವಿಸಿಕೊಂಡು ಬರೆದಂತಿರುವುದು. ಹೋಗುವಾಗ ನೀನು ನನಗೆ ಕೊಟ್ಟ ಅಭಯದಾನವನ್ನು ಮರೆತೆಯೇನು? “ನನ್ನ ಸೀರೆಯನ್ನು ವೀರಗ...

ಪ್ರೀತಿಯ ಕಿಟಿ, ನಮ್ಮ ಇಡೀ ಬಿ. ಕ್ಲಾಸು ಥರಥರ ನಡುಗುತ್ತ ಇತ್ತು. ಅದಕ್ಕೆ ಕಾರಣ ಸದ್ಯದಲ್ಲಿಯೇ ಟೀಚರಗಳ ಮೀಟಿಂಗು ನಡೆಯಲಿದೆ ಎಂಬುದು. ಯಾರನ್ನು ಮುಂದಿನ ತರಗತಿಗೆ ತಳ್ಳುವುದು ಯಾರನ್ನು ಅಲ್ಲಿಯೇ ಇಟ್ಟುಕೊಳ್ಳುವುದು ಎಂಬುದರ ಕುರಿತು ಊಹಾಪೋಹಗಳು ...

1...678910...192

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...