ಕವಿಶಿಷ್ಯ

ಕವಿಗಳಿಗೆ ಗುರುವು ತಾನೆಂಬ ಗರುವಿಕೆಯ ಮರು- ಭೂಮಿಯ ಮರೀಚಿಕಾಜಲಪಾನಲೋಲನಾ- ಗುವನು ಅರೆಗಳಿಗೆ, ಬಿಡಿಕರಡುಗವಿತೆಯ ಮೊದಲ ಒಂದೆರಡು ಸಾಲುಗಳ ಲೀಲೆಯಲಿ ಬರೆದ ಬಡ- ಗಬ್ಬಿಗನು ಕೂಡ; ಸ್ವಕಪೋಲಕಲ್ಪಿತದ ಕೀ- ರ್‍ತಿಯ ಪ್ರತಿಧ್ವನಿಯು ತುಂಬುವದು ಕಿವಿಗವಿಯನ್ನು, ತನ್ನ...
ಗೋಪಾಳಭಟ್ಟರ ಹುಲಿ

ಗೋಪಾಳಭಟ್ಟರ ಹುಲಿ

ನಮ್ಮೂರಿಗೆ ಪುಣೆ ಮುಂಬೈ ಕಡೆಯಿಂದ ಅತಿಥಿಗಳು ಬಂದರೆ ನಿಜವಾಗಿಯೂ ನಮ್ಮ ಊರಿನ ಪರಿಸ್ಥಿತಿಯನ್ನು ಕಂಡು ಅವರಿಗೆ ಕನಿಕರವೆನಿಸದೇ ಇರುವದಿಲ್ಲ,ಐದಾರು ಸಾವಿರ ಜನವಸತಿ ನಮ್ಮೂರಿನದು. ಇತ್ತ ಹಳ್ಳಿಯೂ ಅಲ್ಲ, ಇತ್ತ ಪಟ್ಟಣವೂ ಅಲ್ಲ. ಆದರೆ ಹಳ್ಳಿಯ...

ಬಿಗು ವಿಷವನೌಷಧಿ ಎನಬಹುದೇ?

ಜಗದ ನಗುವಾಗಿ ಸೊಗದ ಬೆಳಕಾಗಿ ಆ ರೋಗ್ಯದಚ್ಚರಿಯೊಳನುದಿನವು ಬಪ್ಪಾ ಉಷೆಯ ಸೊ ಬಗನೆಲ್ಲರೊಳೆಲ್ಲೆಲ್ಲೂ ಉಳಿಸಿದರದನನು ರಾಗದೊಳೌಷಧಿ ಎನಬೇಕಲ್ಲದೊಡಿದೇನು ರೋಗವೋ ಕೃಷಿವಿಷವನೌಷಧಿ ಎನಲು - ವಿಜ್ಞಾನೇಶ್ವರಾ *****