ಮುಂಬರುವ “ಶೌಚಾಲಯ”

"ಲ್ಯಾಟ್ರಿನ್' ಪದ ಅಸಹ್ಯವಲ್ಲ ದೈನಿಕ ಬದುಕಿನ ಜೀವನಕ್ಕೆ ಅನಿವಾರ್ಯವಾದ ವಸ್ತು ಈಗಾಗಲೇ ಹಳ್ಳಿಯಿಂದ ಊರು, ಪೇಟೆ, ಪಟ್ಟಣ ನಗರಗಳಲ್ಲಿ ಈ "ಲ್ಯಾಟ್ರಿನ್" ಆವಿಷ್ಕಾರಗೊಳ್ಳುತ್ತಾ ಬಂದುದನ್ನು ಕಾಣುತ್ತೇವೆ. ಕೆಲವು ಶ್ರೀಮಂತರ ಮನೆಯಲ್ಲಿ ಲಕ್ಷಾಂತರ ರೂ. ಗಳ...

ನಗೆಡಂಗುರ-೧೪೯

ಆತ: ಎದುರಿಗೆ ಬರುತ್ತಿದ್ದವನನ್ನು ಮಾತಿಗೆ ಎಳೆದ "ನಮಸ್ಕಾರ ಸಾರ್ ಚೆನ್ನಾಗಿದ್ದೀರಾ?” ಈತ: "ನಮಸ್ಯಾರ ಏನೋ ಹೀಗೆ ಇದ್ದೀನಿ. ಮನೆ ಹೋಗು ಅನ್ನುತ್ತೆ ಸ್ಮಶಾನ ಬಾ ಎನ್ನುತ್ತೆ. ಕಾಲ ತಳ್ತಾಯಿದ್ದೀನಿ". ಆತ: "ನನ್ನ ಗುರುತು ಸಿಕ್ಕಿತಾ...

ಜನಸೇವೆ

ಇತ್ತೀಚೆಗೆ ಬಹು ಜನರನ್ನು ಪ್ರಬಲವಾಗಿ ಆಕರ್ಷಿಸಿರುವ ಜನಸೇವೆಯ ವಿಷಯವನ್ನು ಸರಿಯಾಗಿ ಅರಿತುಕೊಳ್ಳು-ವುದಕ್ಕೆ ಕೆಲವು ಜೀವಿಗಳು ಮನದೊಲವನ್ನು ಪ್ರಕಟಿಸಿದರು. ಅದಕ್ಕಾಗಿ ಸಂಗನುಶರಣನು ತನ್ನ ಅಭಿಪ್ರಾಯವನ್ನು ಹೇಳತೊಡಗಿದನು. ಅದು ಹೇಗೆಂದರೆ- "ಜನಸೇವೆ"ಯೆಂಬುದು ಒಳ್ಳೆಯ ಪ್ರವೃತ್ತಿಯೇ ಅಹುದು; ಆದರೆ...

ಮಾನವತಾವಾದಿ ಡಾ||ಅಂಬೇಡ್ಕರ್

ಸಮರ್ಥರಾಗಿದ್ದ ಕಾರಣಕ್ಕಾಗಿಯೇ ತುಳಿತಕ್ಕೆ ಒಳಗಾದ ಕೆಲವೇ ಪ್ರಾಮಾಣಿಕ ವಿಚಾರವಂತರಲ್ಲಿ ಎದ್ದು ಕಾಣುವ ಎರಡು ಹೆಸರುಗಳೆಂದರೆ ಡಾ||ಲೋಹಿಯಾ ಹಾಗೂ ಡಾ|| ಅಂಬೇಡ್ಕರ್. ಇಂದಿಗೂ ಇವರ ವಿಚಾರಗಳನ್ನು ಕುರಿತ ಗ್ರಂಥಗಳು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಯಕ್ಕೆ ಒಳಗಾಗದೆ ಇರುವುದನ್ನು, ಗ್ರಂಥಾಲಯಗಳಲ್ಲಿ...

ಯಕ್ಷಗಾನ ವೇಷಗಳು

ವಿಶಿಷ್ಟ ಉಡುಗೆ ತೊಡುಗೆ ಮತ್ತು ಮುಖವರ್ಣಿಕೆಗಳಿಂದ ಸಿದ್ಧಗೊಳ್ಳುವ ಯಕ್ಷಗಾನದ ಪಾತ್ರಗಳೇ ಯಕ್ಷಗಾನದ ವೇಷಗಳು. ಕಲಾವಿದನೊಬ್ಬ ಹೊರನೋಟಕ್ಕೆ ಯಕ್ಷಗಾನದ ಒಂದು ಪಾತ್ರವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಗೆ ವೇಷ ನಿರ್ಮಾಣ ವೆಂದು ಹೆಸರು. ಯಕ್ಷಗಾನ ವೇಷವನ್ನು ಉಡುಗೆ ತೊಡುಗೆ...

ಜೀವಾಣುಗಳಿಂದ ವಿದ್ಯುತ್ ಉತ್ಪಾದನೆಯ ಶೋಧ

ಸಾಮಾನ್ಯವಾಗಿ ಜಲವಿದ್ಯುತ್ ಶಕ್ತಿಯನ್ನು ಕಂಡಿದ್ದೇವೆ. ಗೋಬರ್ ಗ್ಯಾಸ್ ಉತ್ಪಾದನೆಯನ್ನು ಅರಿತಿದ್ದೇವೆ. ಆದರೆ ಜೀವಾಣುಗಳಾದ ಬ್ಯಾಕ್ಟೀರಿಯಾಗಳಿಂದ ವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ ಎಂಬ ಅಂಶ ಹೊಸದು.  ಬ್ಯಾಕ್ಟೀರಿಯಾಗಳನ್ನು ಬಳಸಿ ವೇಗವರ್ಧನೆ ಯನ್ನು ಹೆಚ್ಚಿಸಲು ಸಾಧ್ಯವೆಂದು ಡಾ|| ಸಿಸ್ಲರ್ ಎಂಬ...

ನಗೆಡಂಗುರ-೧೪೮

ಗುರು: "ಮೊಟ್ಟ ಮೊದಲ ಬಾರಿಗೆ ಕಿವಿಗಳನ್ನು ಆಪರೇಷನ್ ಮಾಡಿಸಿಕೊಂಡವರು ಯಾರು?” ಶಿಷ್ಯ:"ರಾಮಾಯಣ ಕಾಲದಲ್ಲಿ ಶೂರ್ಪನಖಿಯ ಕಿವಿಗಳನ್ನು ಕತ್ತರಿಸಲಾಯಿತು. ಅದೇ ಮೊಟ್ಟ ಮೊದಲ ಕೇಸು ಸಾರ್!” ***

ಲೋಕದ ಡೊಂಕು

"ಲೋಕದ ಡೊಂಕು" ಸರಿಪಡಿಸದಿದ್ದರೆ ಅಲ್ಲಿ ಬಾಳುವುದೇ ಬಿಗಿಯಾಗುತ್ತದೆ. ಹತ್ತೂ ಕೆಲಸಗಳನ್ನು ಒತ್ತೆಯಿಟ್ಟು ಲೋಕದ ಡೊಂಕು ತಿದ್ದಬೇಕಾದುದು ಅತ್ಯವಶ್ಯ. ಅದ್ದರಿಂದ ಲೋಕದ ಡೊಂಕು ತಿದ್ದುವ ದಾರಿಯನ್ನು ಹೇಳಿಕೊಡಿರಿ" ಎಂದು ಸುಧಾರಣಾ ಪ್ರವೃತ್ತಿಯುಳ್ಳ ಜೀವವೊಂದು ಕಕ್ಕುಲತೆಯಿಂದ ಬಿನ್ನವಿಸಿಕೊಂಡಿತು....

ಡಾ. ಲೋಹಿಯಾ ೯೦: ಒಂದು ನೆನಪು

ಡಾ|| ರಾಮಮನೋಹರ ಲೋಹಿಯಾ ಅವರನ್ನು ಕುರಿತು ಬರೆಯುವಾಗ ಹೆಮ್ಮೆ ಎನಿಸುತ್ತದೆ. ಮ್ಶೆಮನಗಳು ಮುದಗೊಳ್ಳುತ್ತವೆ. ಅನ್ಯಾಯದ ಎದುರು ಸೆಟೆದು ನಿಲ್ಲುವ ಅವರ ಸ್ವಾಭಿಮಾನದ ವ್ಯಕ್ತಿತ್ವ ಕಣ್ಮುಂದೆ ಕಟ್ಟುತ್ತದೆ. ನಿಷ್ಠುರ ವಿಚಾರಗಳು ನೆಲೆಗೊಂಡ ಹಸನ್ಮುಖ, ವಿಚಾರಗಳನ್ನು ಒಳಹೊಕ್ಕು...

ಯಕ್ಷಗಾನದ ನೃತ್ಯ ಮತ್ತು ಮಾತು

5.1 ಯಕ್ಷಗಾನದ ತಾಳಗಳು ಮತ್ತು ಹೆಜ್ಜೆಗಳು ದೃಶ್ಯ ಕಾವ್ಯವಾದ ಯಕ್ಷಗಾನದಲ್ಲಿ ಆಂಗಿಕ ಮತ್ತು ವಾಚಿಕ ಎರಡೂ ಮುಖ್ಯ ವಾಗುತ್ತವೆ. ಆಂಗಿಕವೆಂದರೆ ಅಂಗಗಳಿಂದ ರಸಾಭಿವ್ಯಕ್ತಿ ಎಂದರ್ಥ. ಅದರಲ್ಲಿ ನೃತ್ಯ ಮತ್ತು ಅಭಿನಯ ಎರಡೂ ಸೇರಿರುತ್ತದೆ. ವಾಚಿಕವೆಂದರೆ...