ಸೀಮೋಲ್ಲಂಘನದ ಸಿದ್ಧತೆಯಲ್ಲಿ

ನಡುರಾತ್ರಿಯ ಹನ್ನೊಂದೂವರೆ. ಮುಂಬಯಿಯ ಸಹಾರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಗಲೇನು ರಾತ್ರಿಯೇನು ಎಲ್ಲವೂ ಒಂದೇ. ಇನ್ನು ನಲುವತ್ತು ನಿಮಿಷಗಳಲ್ಲಿ ನಾನು, ಗುರು, ಅನಿತಾ, ಎಲೈನ್‌ ಮತ್ತು ಹೆಬ್ಬಾರ್‌ ಏರ್‌ ಫ್ರಾನ್ಸ್‌ ವಿಮಾನದ ಗರ್ಭದಲ್ಲಿರುತ್ತೇವೆ. ಪ್ರಥಮ...

ಜೆಡ್ಡಾ ಹಾಗೂ ನಮ್ಮ ಕಿರು ಪ್ರಪಂಚ

ಜೆಡ್ಡಾ :. ಸೌದಿಯಲ್ಲಿದ್ದಷ್ಟು ದಿನವೂ ನಾವಿದ್ದದ್ದು ಅದರ ಪಶ್ಚಿಮ ತೀರದಲ್ಲಿನ ದೊಡ್ಡ ಹಡಗು ಬಂದರು ನಗರವಾದ ಜೆಡ್ಡಾ ನಗರದಲ್ಲಿ. 'ಬ್ರೈಡ್ ಆಫ್ ದಿ ರೆಡ್ ಸೀ' ಅಥವಾ 'ಕೆಂಪು ಸಮುದ್ರದ ಕನ್ಯೆ' ಎಂದು ಈ...

ದೂರ ಬೆಟ್ಟದ ಮೇಲೆ

ಆ ಹಾದಿಯಲ್ಲಿ ಪಯಣಿಸುವಾಗ ಅದೆಷ್ಟು ಬಾರಿ ಆ ಬೆಟ್ಟ ಸಾಲುಗಳನ್ನು ನೋಡಿದ್ದೆನೊ? ಸುಳ್ಯದಿಂದ ಮಡಿಕೇರಿಗೆ ಹೋಗುವಾಗ ಸಂಪಾಜೆ ದಾಟಿದ ಮೇಲೆ ಎಡಭಾಗದಲ್ಲಿ ಕಾಣಸಿಗುತ್ತವೆ ಅವು. ಭತ್ತ ರಾಶಿ ಹಾಕಿದಂತೆ ಸೂರ್ಯನ ಬೆಳಕಲ್ಲಿ ಬಂಗಾರ ವರ್ಣದಿಂದ...

ಶ್ರೀಮಂತ ತೈಲ

ವಿಶ್ವದ ಔದ್ಯೋಗಿಕ ನಾಗರಿಕತೆಯ ಉಳಿವು ಇಂಧನವನ್ನು ಅವಲಂಬಿಸಿದೆ ಎಂದರೆ ತಪ್ಪಾಗಲಾರದು. ಸೌದಿ ಅರೇಬಿಯ (ಔದ್ಯೋಗಿಕ) ಜಗತ್ತಿನ ಪ್ರಮುಖ ಆಕರ್ಷಣೆಯ ಕೇಂದ್ರ. ವಿಶ್ವದ ಒಟ್ಟು ಪೆಟ್ರೋಲಿಯಂ ಸಂಗ್ರಹದ ನಾಲ್ಕನೆಯ ಒಂದು ಭಾಗ ಪೆಟ್ರೋಲಿಯಂ ಇದು ಹೊಂದಿದೆ....

ಕಾಲಾಳುಗಳು ಕಲ್ಲಾಳಕ್ಕೆ

ಕಲ್ಲಾಳದ ಜಲಪಾತ ಇನ್ನೂ ದೊಡ್ಡದು. ಅಲ್ಲಿಗೆ ಹೋಗುವುದಾದರೆ ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ನಮ್ಮ ಮನೆಯಲ್ಲಿ ಮಾಡಬಹುದು. ನಾಯಕ ಪಾವನಕೃಷ್ಣ ಎರಡುಮೂರು ಆಮಿಷಗಳನ್ನು ಒಮ್ಮೆಗೇ ಒಡ್ಡಿದಾಗ ಮನಸ್ಸು ತಡೆಯದಾಯಿತು. ವಿಷಯವೆಂಬ ಹಸುರನೆನ್ನ...

ಸಂಶೋಧಕರ ಪುಟಗಳಿಂದ

ಲಕ್ಷಾಂತರ ವರ್ಷಗಳ ಹಿಂದೆ ಆರೇಬಿಯ ದ್ವೀಪಕಲ್ಪ ಆಫ್ರಿಕ ಖಂಡದ ಭಾಗವೇ ಆಗಿತ್ತು. ನಂತರ ಭೂತಳದ ಅಗ್ನಿಕೋಷ್ಟದ ಆವರಣದಲ್ಲಿ ಉಷ್ಣತೆಯ ಪ್ರವಾಹ ಹೆಚ್ಚಾಗಿ ಅಧಿಕ ಪ್ರಮಾಣದಲ್ಲಿ ಬಿರುಕೊಡೆದು ಸರಿಯತೊಡಗಿತು. ಈ ಸರಿಯುವಿಕೆಯ ಸಮಯದಲ್ಲಿ ಅರೇಬಿಯನ್ (ಅರಬ್ಬಿ)...

ನಾಟಿ ಕಲ್ಲನು ದಾಟಿ ಇಳಿದು ಬಾ

'ಈ ಬಾರಿ ನಾವು ಮೂರು ಜಲಪಾತ ನೋಡಲಿಕ್ಕಿದ್ದೇವೆ ಸರ್‌. ಇವು ದೇವರಗುಂಡಿಗಿಂತಲೂ ರೋಮಾಂಚಕ' ಎಂದು ಹೇಳಿ ನಾಯಕ ಪಾವಕೃಷ್ಣ ನನ್ನಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿಬಿಟ್ಟ. ಅವು ಅಕ್ಟೋಬರ ತಿಂಗಳ ಕೊನೆಯ ದಿನಗಳು. ಈ ಬಾರಿ...

ಜನಾರಣ್ಯದಿಂದ ಮರುಭೂಮಿಗೆ

ಬೆಳಗಾಂ- ಧಾರವಾಡ- ಜಮಖಂಡಿ- ಮುಂಬಯಿ- ಬೆಳಗಾಂ- ಅರೇಬಿಯಾ- ಯೂರೋಪ್- ಬೆಳಗಾಂ- ಬೆಂಗಳೂರು ಅರೆ, ಇದು ಯಾವ ಸಂಚಾರೀ ಮಾರ್ಗ? ವಿಚಿತ್ರವಾದರೂ  - ಇದು ನನ್ನ ಬಾಳಿನ ಸಂಚಾರದ ಮಾರ್ಗ. 1960-70ರ ಸುಮಾರಿಗೆ ಕೊಲ್ಲಿದೇಶಗಳ (ಗಲ್ಫ್...

ಚಕ್ರವರ್ತಿಗಳು ದೇವರಗುಂಡಿಗೆ

ನಾವು ಇಪ್ಪತ್ತಾರು ಮಂದಿ ಈಗ ಬಂಟವಾಳ ಮೈಸೂರು ರಾಜ್ಯ ಹೆದ್ದಾರಿಯ ಗುಂಡಿಗಳನ್ನು ತಪ್ಪಿಸುತ್ತಾ ದೇವರಗುಂಡಿಗೆ ಬೈಸಿಕಲ್ಲು ತುಳಿಯುತ್ತಿದ್ದೆವು. ಚಕ್ರಗಳ ಮೇಲೆ ಚಕ್ರವರ್ತಿಗಳು.ಬೈಕುಗಳಲ್ಲಿ ಪಯಣಿಸುವವರನ್ನು ಹಾಗೆಂದು ಕರೆಯುತ್ತಿದ್ದವರು ಅತ್ರಿ ಬುಕ್ಕು ಹೌಸಿನ ಅಶೋಕವರ್ಧನ. ಈಗದನ್ನು ಬೈಸಿಕಲ್ಲ...