ವಾಗ್ದೇವಿ – ೩೦

ವಾಗ್ದೇವಿ – ೩೦

ವಾಗ್ದೇವಿಯ ಮಗನು ದೇಹಪುಷ್ಟಿ ಹೊಂದಿ ವಿದ್ಯಾಭ್ಯಾಸದಲ್ಲಿ ಕೊಂಚ ವಾದರೂ ಮೈಗಳ್ಳತನ ಮಾಡದೆ ಶಾಲಾ ಉಪಾಧ್ಯಾಯನ ಸಿಟ್ಟಿಗೆ ಒಳಗಾ ಗದೆ ಸುಬುದ್ಧಿಯಿಂದ ನಡಕೊಳ್ಳುವದರಿಂದ ತನ್ನ ಭಾಗ್ಯಕ್ಕೆ ಕಡಿಮೆ ಇಲ್ಲ ವೆಂದು ಅವಳು ಸುಖಿಯಾಗಿರುವಾಗ ಅವಳ ತಂದೆತಾಯಿಗಳಿಗುಂಟಾದ...
ರಾವಣಾಂತರಂಗ – ೩

ರಾವಣಾಂತರಂಗ – ೩

ವಾತ್ಸಲ್ಯದ ಗಣಿ ಶೂರ್ಪನಖಿ ನಮ್ಮೆಲ್ಲರ ಮುದ್ದಿನ ತಂಗಿ, ಮುದ್ದು ಜಾಸ್ತಿಯಾದುದರ ಕಾರಣ ಅವಳು ಹಠಮಾರಿಯಾಗಿಯೇ ಬೆಳೆದಳು. ಕೇಳಿದ್ದು ಕೊಡಲಿಲ್ಲವೆಂದರೆ ಭೂಮಿ ಆಕಾಶ ಒಂದು ಮಾಡುತ್ತಿದ್ದಳು. ಅವಳ ಕಣ್ಣೀರಿಗೆ, ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಾನೇ ಕಾರಣ. ತನ್ನ...
ವಾಗ್ದೇವಿ – ೨೯

ವಾಗ್ದೇವಿ – ೨೯

ಚಂಚಲನೇತ್ರರಿಗೆ ಕಚೇರಿಯಿಂದ ನಿರೂಪ ಬಂದಾಗ--ಇದೆಂಥಾ ಕಾಟ! ಈ ವೈರಿಯ ದೆಸೆಯಿಂದ ಅರೆಘಳಿಗೆಯಾದರೂ ಕರಕರೆ ತಪ್ಪುವುದಿಲ್ಲವೆಂದು ವೃಥೆ ಪಡುವುದನ್ನು ನೋಡಿ--ವೆಂಕಟಪತಿಯು, ಪರ್ವಾ ಇಲ್ಲ. ತಾನು ಅದರ ವೃವಸ್ಥೆ ಮಾಡುವುದಾಗಿ ಧೈರ್ಯಹೇಳಿ, ಆಂಜನೇಯಾಲ ಯಕ್ಷೆ ತೆರಳಿದನು. ಗಂಗಾಬಾಯಿಯೂ...
ರಾವಣಾಂತರಂಗ – ೨

ರಾವಣಾಂತರಂಗ – ೨

ಪ್ರೇಮಯೋಗ ಅನವರತವೂ ಯುದ್ಧಗಳಲ್ಲಿಯೇ ಕಾಲಕಳೆಯುತ್ತಿದ್ದ ನಾನು ಒಂದು ದಿನ ಬೇಟೆಯಾಡಲು ಮಲಯ ಪರ್ವತದ ತಪ್ಪಲಿಗೆ ಹೋಗಿ ಅನೇಕ ಕಾಡುಮೃಗಗಳನ್ನು ಸಂಹರಿಸಿದೆನು. ಹುಲಿ, ಸಿಂಹಗಳನ್ನು ಕೆಣಕಿ, ಕೆರಳಿಸಿ ಬೆದರಿಸಿ ಓಡಿಸಿದೆ. ಹೀಗೆ ಸಂಚರಿಸುತ್ತಾ ಆಯಾಸ ಪರಿಹರಿಸಿಕೊಳ್ಳಲು...
ವಾಗ್ದೇವಿ – ೨೮

ವಾಗ್ದೇವಿ – ೨೮

ಭೋಜನವಾದ ಮೇಲೆ ಅಪರಾಜಿತನು ವೇದವ್ಯಾಸನನ್ನು ಕಟ್ಟಿ ಕೊಂಡು ಬೀದಿ ಬೀದಿಯಲ್ಲಿ ಕಾಣಸಿಕ್ಕಿದವರ ಕೂಡೆ--“ಇಗೋ ಚಂಚಲ ನೇತ್ರರ ಛಟ ಹಾರಿಸಿ ಬಿಡುತ್ತೇನೆ. ಬ್ರಹ್ಮಸಭೆ ಕೂಡಿಸಿ ಉಪನಯನವಾಗ ದಂತೆ ಕಟ್ಟು ಮಾಡಿಸಿಬಿಡುತ್ತೇನೆ. ಫಸಾದ ಮಾಡಲಿಕ್ಕೆ ನೋಡುವವರನ್ನು ಕೊತ್ವಾಲರಿಂದ...
ರಾವಣಾಂತರಂಗ – ೧

ರಾವಣಾಂತರಂಗ – ೧

ಅಕ್ಷಯತದಿಗೆ ಅಕ್ಷಯತದಿಗೆಯ ಪವಿತ್ರದಿನದಂದು ಲಂಕೆಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಲಂಗೇಶ್ವರನಾದ ರಾವಣನ ಹೆಸರಿನಲ್ಲಿ ಹವನ, ಹೋಮ ಅರ್ಚನೆಗಳು ನಡೆದವು. ಅರಮನೆಗೆ ಅಂಟಿಕೊಂಡಿದ್ದ ಶಿವಮಂದಿರದಲ್ಲಿ ಶಿವಭಕ್ತರಾವಣೇಶ್ವರನು ಶ್ರದ್ಧಾಭಕ್ತಿಯಿಂದ ಪರಮೇಶ್ವರನ ಪಾದಕಮಲಗಳನ್ನು ಪೂಜಿಸಿ ಉಪಹಾರವನ್ನು ಸೇವಿಸಲು ಬರುವಷ್ಟರಲ್ಲಿ...
ವಾಗ್ದೇವಿ – ೨೭

ವಾಗ್ದೇವಿ – ೨೭

ಗೆಳೆಯರೀರ್ವರೂ ಗಂಡಭೇರುಂಡ ಪಕ್ಷಿಗಳಂತೆ ಹಗಲು ರಾತ್ರಿ ಒಟ್ಟಿ ನಲ್ಲಿ ಇದ್ದು ವಿವಿಧ ಪ್ರಸ್ತಾವಗಳನ್ನು ಮಾಡುತ್ತಾ ಸಮಯ ಕಳೆದರು. ಅವರು ರಾಜನ ಕುಲಗುರುವಾದ ಸ್ವಯಂಜ್ಯೋತಿ ಗುರುಗಳ ಮಠಕ್ಕೆ ಹೋಗಿ, ಆ ಸನ್ಯಾಸಿಯನ್ನು ಕಂಡರು. ಅಪರಾಜಿತನು ವೇದವ್ಯಾಸ...
ಉತ್ತರಣ – ೧೪

ಉತ್ತರಣ – ೧೪

ಅಮರನಾದ ಅಚಲ ಹೈದರಾಬಾದಿನಲ್ಲಿ ಎಲ್ಲರೂ ಅನುರಾಧಳಲ್ಲೇ ಇಳಿದುಕೊಂಡಿದ್ದರು. ಪೂರ್ಣಿಮಾ ಎರಡು ದಿನಗಳಿಗೊಮ್ಮೆ ಬಂದು ಹೋಗುತ್ತಿದ್ದಳು. ರಾಮಕೃಷ್ಣಯ್ಯ ಸುಶೀಲಮ್ಮ ಇಬ್ಬರೂ ಈ ಲೋಕದ ಸಂಪರ್ಕಗಳನ್ನೆಲ್ಲಾ ಕಳಚಿಕೊಂಡಂತೆ ಇದ್ದರು. ಮಗನಿಲ್ಲದ ಲೋಕದಲ್ಲಿ ಅವರಿಗುಳಿದುದಾದರೂ ಏನು? ಬರೇ ಶೂನ್ಯ....
ವಾಗ್ದೇವಿ – ೨೬

ವಾಗ್ದೇವಿ – ೨೬

ಗರ್ಭಿಣಿಗೆ ಊಟ ಉಪಚಾರ ಮಾಡಬೇಕೆಂಬ ಅರ್ತಿಯುಳ್ಳವರೆಲ್ಲರ ಲ್ಲಿಯೂ ಔತಣಕ್ಕೆ ಸಂದರ್ಭವಾಗಲಿಲ್ಲ. ಪ್ರಸೂತಕಾಲವು ಬಂದೊದಗಿತು. ಪ್ರಥಮ ಗರ್ಭವಾದ್ದರಿಂದ ಹೆಚ್ಚು ಜಾಗ್ರತೆ ತಕ್ಕೊಳ್ಳುವ ಅವಶ್ಯವಾಯಿತು. ಹೆಸರು ಹೋದ ಸೂಲಗಿತ್ತಿ ಸುಬ್ಬು, ತಿಮ್ಮ, ಅಕ್ಕುಮುಂಡಿ ಇವರನ್ನು ಮುಂದಾಗಿ ಕರೆಸಿಕೊಂಡು,...
ಉತ್ತರಣ – ೧೩

ಉತ್ತರಣ – ೧೩

ವಿಧಿಯಾಡಿದ ಆಟ ಎಲ್ಲಾ ನಿಶ್ಚಯಿಸಿ ಅಚಲ ರಜೆ ಮುಗಿಸಿ ಹೊರಟು ಹೋದಾಗ ಪ್ರೇರಣಾಳಿಗೆ ಕನಸಿನ ಸಾಮ್ರಾಜ್ಯ ನಿರ್‍ಮಾಣವಾಗಿತ್ತು. ಈಗ ಹೆಚ್ಚಿನ ಸಮಯವೆಲ್ಲಾ ಸುಶೀಲಮ್ಮನ ಜತೆಗೆ ಕಳೆಯುತ್ತಿತ್ತು. ಅವರಿಗೆ ಎಲ್ಲಾ ರೀತಿಯಲ್ಲೂ ಸಹಾಯಕಳಾಗಿ ನಿಲ್ಲುತ್ತಿದ್ದಳು ಪ್ರೇರಣಾ....