ಕನಸಿನಲ್ಲಿ ಸತ್ತವನು!

ಕನಸಿನಲ್ಲಿ ಸತ್ತವನು!

ಬೆಳಗಿನ ಜಾವದಲ್ಲಿ ಸುಖಕರವಾದೊಂದು ಕನಸು. ನಾನು ಸತ್ತದ್ದು. ನನ್ನ ಕಳೇಬರ ನಾನು ಮಲಗುವ ಹಾಸಿಗೆಯಲ್ಲಿ, ನಾನು ಯಾವಾಗಲೂ ಮಲಗುವ ರೀತಿಯಲ್ಲಿ, ಅಂಗಾತ, ಮೇಲ್ಮುಖವಾಗಿ, ಮುಖದಲ್ಲಿ ಅಪೂರ್ವಶಾಂತಿ, ಬಲಗೈ ಬಲಯಕೃದಲ್ಲಿ ಹಾಸಿಗೆಯ ಮೇಲೆ, ಎಡಗೈ ಎದೆಯ...
ಸೂದ್ರ ಮಾಣಿ ಡಾಕ್ಟರನಾದ ಕಥಾನಕವು

ಸೂದ್ರ ಮಾಣಿ ಡಾಕ್ಟರನಾದ ಕಥಾನಕವು

ಡಾ|| ಸುಧೀರಕೃಷ್ಣ ರಾವ್ ಕಪಿಲಳ್ಳಿ, ಗಂಡಸರ ಸಮಸ್ಯೆ ಕಾಯಿಲೆಗಳ ತಜ್ಞ ವೈದ್ಯರು ಎಂಬ ಬೋರ್ಡೊಂದು ಹಠಾತ್ತನೆ ಪುರಾತನ ಮುಳಿ ಮಾಡಿನ ಚಿಕ್ಕ ಕಟ್ಟಡವೊಂದರ ಮುಂದೆ ನೇತು ಬಿದ್ದದ್ದು ಕಪಿಲಳ್ಳಿಯಲ್ಲಿ ಬಹುದೊಡ್ಡ ಚರ್ಚೆಗೆ ವಿಶಾಲವಾದ ವೇದಿಕೆಯನ್ನು...
ಬಾಳ ಚಕ್ರ ನಿಲ್ಲಲಿಲ್ಲ

ಬಾಳ ಚಕ್ರ ನಿಲ್ಲಲಿಲ್ಲ

ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು. ತಂದೆಯ ಸಾವಿನೊಂದಿಗೆ ನಿರಾಶ್ರಯವಾಯಿತು ದೊಡ್ಡ ಸಂಸಾರ....
ತಿಥಿ

ತಿಥಿ

"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ ಕಸುಬುಗಾರಿಕೆಯನ್ನು ಪುನಃ ಶುರುಮಾಡಿದೆಯೋ, ನಿನ್ನ ಚರ್ಮ...
ಆಲದ ಮರ

ಆಲದ ಮರ

‘ಮಾರುತಿ ಪುರ’ ಎನ್ನುವುದು ಮಲೆನಾಡಿನ ಒಂದು ಚಿಕ್ಕ ಹಳ್ಳಿ. ಯಾವುದೇ ಆಧುನಿಕ ಸೌಲಭ್ಯಗಳು ಇಲ್ಲದ ಅಭಿವೃದ್ದಿಯ ಮುಖವನ್ನೇ ನೋಡದ ಹತ್ತಾರು ಮನೆಗಳ ಕಾನನದ ಮದ್ಯದ ಊರು ಮಾರುತಿಪುರ. ಅಡಿಕೆ, ಕಾಫಿ, ಭತ್ತ ಇಲ್ಲಿ ಮುಖ್ಯ...
ಹುಟ್ಟು

ಹುಟ್ಟು

ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು, ಪಕ್ಕದಲ್ಲೇ ಮೌಲವಿ ಸಾಹೇಬರು ಕುಳಿತಿದ್ದರು. ಗಂಡು,...
ಮೌನ ಸೆಳೆತಗಳು

ಮೌನ ಸೆಳೆತಗಳು

ಸಂಜೆ ನಾನು ಮನೆಗೆ ಬರುವಾಗ ನನ್ನ ಆರಾಮ ಕುರ್‍ಚಿಯ (ರೋಕ್ ಚೈರ್‌) ಕಾಲು ಮೂರಿದಿತ್ತು. ಅದನ್ನು ಗೋಡೆಗೆ ಒರಗಿಸಿ ಇಟ್ಟಿದ್ದಳು ನನ್ನ ಸೊಸೆ. ಬೆಳಿಗ್ಗೆ ಅದನ್ನು ನಮ್ಮ - ಪೋರ - ಅವಳ ಮಗ,...
ಹೂವಿನ ಪೂಜೆ

ಹೂವಿನ ಪೂಜೆ

ನ್ಯೂಯಾರ್ಕಿನ ನಮ್ಮ ಡೌನ್ಟೌನ್ ಆಫೀಸಿನಲ್ಲಿ, ಬ್ರಿಜೆಟಳನ್ನು ಮೊತ್ತಮೊದಲು ನೋಡಿದಾಗ ನನಗೆ ಥಟ್ಟನೆ ರಾಜಿಯದೇ ನೆನಪಾಗಿತ್ತು. ಯಾಕೆಂದು ಗೊತ್ತಿಲ್ಲ; ಅಂದರೆ ಮುಖಲಕ್ಷಣದಲ್ಲಿ ಅವಳಿಗೆ ರಾಜಿಯ ಹೋಲಿಕೆ ತಟಕೂ ಇರಲಿಲ್ಲ. ರಾಜಿಯದು ಉದ್ದ ಚೂಪು ಕೋಲಿನಂತಹ ಮುಖವಾದರೆ, ಬ್ರಿಜೆಟಳ...
ಮುದುಕನ ಮದುವೆ

ಮುದುಕನ ಮದುವೆ

ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ. ಶ್ಯಾಮರಾಯರ ಮೊದಲ ಪತ್ನಿ ವಿಧಿವಶರಾಗಿ ೩೦...
ಮೋಟರ ಮಹಮ್ಮದ

ಮೋಟರ ಮಹಮ್ಮದ

ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ ವರುಷಗಳಾದವು. ಹಳ್ಳಿಯ ಜೀವನ ನಮಗೆ ಈಗ...