ಕಡಲ ದಂಡೆಗೆ ಬಂದ ಬಯಲು

ಕಡಲ ದಂಡೆಗೆ ಬಂದ ಬಯಲು

"ಬಯಲು ಬಯಲನೆ ಉಂಡು, ಬಯಲು ಬಯಲಾಗಿತ್ತು......" ಸಂಜೆ ಏಳಕ್ಕೆ ಬೀಚ್ ಹತ್ತಿರ ಬರುತ್ತೇನೆ..... ಕಾಯುತ್ತಿರು. ಯುದ್ಧನೌಕೆ ಮ್ಯೂಜಿಯಂ ಒಳಗಿಂದ ಪುಟಾಣಿ ರೈಲು ಹಳಿ ದಾಟಲು ಇರುವ ಕಾಲುದಾರಿಯ ಮೂಲಕ ಬೀಚ್ ತಲುಪುತ್ತೇನೆ. ಸಣ್ಣಗೆ ಮರ್ಕ್ಯೂರಿ...

ಹಿತ್ತಲು ಕಲಿಸಿದ ಪಾಠ

ಹಿತ್ತಲು ನನ್ನದು ಯಾಕೆಂದರೆ ಅಲ್ಲಿಯೇ ನನ್ನ ಕನಸುಗಳು ಚಿಗುರಿದ್ದು ಪಿಸುಮಾತು ಆಡಿದ್ದು ನಲ್ಲನ ಜೊತೆ ಕಾಮನಬಿಲ್ಲ ಏರಿದ್ದು ಗೆಳತಿಗೆ ಎಲ್ಲಾ ಉಸುರಿದ್ದು ಕಣ್ಣೀರು ಹಾಕಿದ್ದು ಮತ್ತೆ ಮತ್ತೆ ಕಣ್ಣೋರಿಸಿಕೊಂಡು ಆತನ ಮಾತು ಕೇಳಿ ಸಮಾಧಾನಿಸಿಕೊಂಡಿದ್ದು...

ಹೆಸರು ಅಳಿಸಿ ಬದುಕಬೇಕೊಮ್ಮೆ

ಹೆಸರು ಅಳಿಸಿ ಬದುಕಬೇಕೊಮ್ಮೆ ನೀನು ಸಹ ನಾನು ಸಹ ಅವರು ಸಹ ಹೊಸ ಮಳೆಗೆ ಹೊಸ ದಂಡೆ ಹೊಸ ಕಡಲು ಹೊಸ ಜನ್ಮ ತಾಳಿದಂತೆ ಯಾವ ಕಡಲಿಗೆ ಯಾವ ಹೆಸರು?? ಯಾವ ನದಿಗೆ ಯಾವ...

ಮಣ್ಣ ಗರಿಕೆ ನಸು ನಕ್ಕಿತು

-೧- ಮಳೆ ಧ್ಯಾನಿಸುತ್ತಿದೆ ಗರಿಕೆ ನಗುತ್ತಿದೆ ಆಕೆ ಎದೆಯಲ್ಲಿ ತಣ್ಣಗೆ ನಕ್ಕ ನೆ‌ನಪು **** -೨- ಪಂಜರದ ಪಕ್ಷಿಗಳು ಬೆಳಗಿಂದ ಸುರಿವ ಮಳೆ ಕಂಡು ಮೊದಲ ಮಿಲನ ನೆನಪಿಸಿಕೊಂಡವು *** -೩- ಮಳೆಗೆ ಮೈಯೊಡ್ಡಿದ...

ಭೂಮಿ ಪಲ್ಲವಿ

-೧- ಭೂಮಿ ಪಲ್ಲವಿಸುತ್ತಿದೆ ಅಡಿಮುಡಿಯೂ ಹಾಡು ಹರಿಯುತ್ತಿದೆ ಬರುವ ಚಳಿಗಾಲಕೆ ಕಾದು ಕುಳಿತಿಹೆ ಇಬ್ಬನಿ ಕರಗಲು ಕೈಯುಜ್ಜಿ ಬೆಚ್ಚನೆಯ ಬೆಂಕಿಯ ಶಾಖ ಪಡೆಯಲು ಹಾತೊರೆಯುತಿಹೆ ಸದ್ದಿಲ್ಲದೇ ಬರುವ ನಸುಕಿನ ಹಾಗೆ ಬಂದು ಬಿಡು ಒಲವೆ...............

ನಿಶಬ್ದದ ತಂಗಾಳಿ ತಾಗಿ ಹೋಯಿತು

-೧- ಭೂಮಿ ಮೇಲೆ ಜಂಗಮನ ಹೆಜ್ಜೆ ತುಳಿಸಿಕೊಂಡರೂ ಪಾದಕ್ಕೆ ನೋವಾಯಿತೇ ಎನ್ನುತ್ತಾಳೆ ಅವ್ವ -೨- ದಡದಲ್ಲಿ ನಿಂತು ಮಾತಾಡಿದೆ ಕನಸುಗಳ ಕಳುಹಿಸಿದೆ ಆಕೆ ದೂರದಿಂದಲೇ ಹೂವಾದಳು -೩- ನಿನ್ನ ಶಬ್ದಕ್ಕೆ ಬದುಕು ಕಟ್ಟುವ ಕಸುವು...

ಮೌನಕ್ಕೆ ಭಾಷೆ

ಕಣ್ಣಲ್ಲಿ ಕಣ್ಣಿಟ್ಟು ಮೌನಕ್ಕೆ ಭಾಷೆ ಕೊಡೋಣ ಹೇಳು ಅಂಥ ಕ್ಷಣವೇ ಸ್ವರ್ಗ ಅದಕೆ ದೇವರು ಮಾತಾಡುವ ಸಮಯ ಅನ್ನೊಣ ಅಥವಾ ಪಂಚಮ ವೇದ ಎಂದು ಹೆಸರಿಡೋಣ ಅಥವಾ ಅದಕೆ ಯಾವ ಹೆಸರೂ ಬೇಡ ****...
ದಾಲೂರಪ್ಪ

ದಾಲೂರಪ್ಪ

ದಾಲೂರಪ್ಪ, ಇದು ಆತನ ಹೆಸರು. ಆದರೆ ಇದು ಆತನ ನಿಜ ಹೆಸರಲ್ಲ. ದಾಲೂ ಎಂಬ ಮಗ ಆತನಿಗಿದ್ದ. ಆತನ ಹೆಸರು ನನಗೆ ಇಂದಿಗೂ ಗೊತ್ತಿಲ್ಲ. ನಾನು ಸೇರಿದಂತೆ ನನ್ನ ಅಕ್ಕ, ತಮ್ಮ, ಅವ್ವೆ ಎಲ್ಲರೂ...

ಬಯಲ ಬದುಕು ಮತ್ತೆ ಬಯಲಾಯಿತು

ಮಳೆಗೂ ಇಳೆಗೂ ಜಗಳ ಅದಕಾಗಿ ಬಲಿಯೂ ನಡೆದು ಹೋಯಿತು *** ನದಿಗೂ ಕ್ರೌರ್ಯ ಇದೆ ದಡದಲ್ಲಿನ ಬದುಕು ಸ್ಮಶಾನವಾಗಿದೆ *** ಭೂಮಿತಾಯಿ ಮೇಲೆ ಮುಗಿಲ ಮಗಳ ಮುನಿಸು ನದಿ ಪ್ರವಾಹವಾಗಿ ಬಯಲ ಬದುಕು ಮತ್ತೆ...

ಚುಂಬನ

-೧- ಬಿಚ್ಚಿದ ಮುಡಿಗೆ ಮುತ್ತಿಟ್ಟಾಗ ಪರಿಮಳ ನನಗೆ ನೀನೇಕೆ ಕಣ್ಣು ಮುಚ್ಚಿದೆ ಹಿತವಾಗಿ ಕಿವಿಯ ಮಚ್ಚೆಗೆ ಮುತ್ತಿಟ್ಟೆ ಹಿತವಾಗಿ ಕಿವಿ ಕಚ್ಚುತ್ತಾ ರೋಮಾಂಚನಗೊಳ್ಳಲು ನೀ ಆಡಿದ ಪಿಸುಮಾತು ಹೃದಯ ತಲುಪಿದೆ ಬಿಗಿದ ಎದೆ ಕಂಪಿಸಿದೆ...