ಕರುಣ ಹರಿಸಿ, ದಾರಿ ತೋರಿ ತಾರಿಸೆನ್ನನು ವರವ ನೀಡಿ, ನನ್ನ ತೀಡಿ ಮುನ್ನಡೆಸು ಇನ್ನು ಓ ತಾಯೆ ನೀ ದಾಯೆ ಕಾಯೆ ಎನ್ನನು ನಿನ್ನ ಹೃದಯ ಗಂಗೆ ಹರಿದು ಹರಿಸಲಿನ್ನು ನಿನ್ನ ನಾರಿ ಹೃದಯವಹುದು...
[caption id="attachment_10227" align="alignleft" width="300"] ಚಿತ್ರ: ಗರ್ಡ ಆಲ್ಟಮನ್[/caption] ವಿಚಾರವನ್ನು ಕೇವಲ ಪ್ರಚಾರದ ಘಟ್ಟದಲ್ಲಿ ನೆಲೆ ನಿಲ್ಲಗೊಡದೇ, ಆಚಾರದ ಅಂಕಣದಲ್ಲಿ ಕ್ರಿಯಾಶೀಲ ಗೊಳಿಸಿದವರು ಶರಣರು ಶರಣೆ ರೆಮ್ಮವ್ವೆ... ‘ ಆಚಾರವೇ ಪ್ರಾಣ ಲಿಂಗವಾದ ರಾಮೇಶ್ವರಲಿಂಗ"...
ಎಣ್ಣೆ ದೀವಿಗೆ ಹಿಡಿದು ಪಥವನರಸುವ ವೀರ ತಿಳಿಯಲಾರೆಯಾ ತಿಂಗಳನ ಬೆಳಕು ? ಸವಿಯ ತಂಗಿರಣ ಛಾಯೆಗಂಜಿಹುದು ತಿಮಿರ ! ಬಾ ಇಲ್ಲಿ ಕಂಡಿಹುದು ದಿವ್ಯ ಬೆಳಕು! ಭಕ್ತಿ ಬಾನಿನ ತಿಲಕ ಚಂದಿರನು ಬಸವಣ್ಣ ಆ...
ಕವಿಯ ಹೃದಯ; ಕವನದುದಯ ಸವಿಯ ರಸವು; ದೇವನೊಲವು ಓ ಅವನ ಹೃದಯ ಕಲೆಯು ಆವ ಲೀಲೆಯೋ ಕಾವ್ಯದೊಲವು ಎಲ್ಲ ಕಲೆಗಾರನಹುದು ಕವಿಯು ಇವನ ಮನವು ಸ್ವೈರ ಮನೆಯು ಹರುಷ ಹೊರಸು ಹೆಣೆವ ಕಲೆಯು ವಿರಸ...