ಮರಳಿ ಗೂಡಿಗೆ

10 ವರ್ಷಗಳಿಂದ ಸೌದಿ ಅರೇಬಿಯದಲ್ಲಿ ಸಾಕಷ್ಟು ಖುಷಿಯಿಂದ ಕಳೆದೆವು. ಇಲ್ಲಿಯ ಐಶಾರಾಮಿ ಜೀವನಕ್ಕೆ ಒಗ್ಗಿಕೊಂಡೂ ಬಿಟ್ಟೆವು. ಯಾವುದರ ಬಗೆಗೂ ತಲೆ ಕೆಡೆಸಿಕೊಳ್ಳುವ ಪ್ರಮೇಯವೇ ಇರಲಿಲ್ಲ. ಯಾವ ಬಗೆಯ ಬಿಲ್ಲು ತೆರಿಗೆಗಳ ಯೋಚನೆ ಇರದಿದ್ದ ಸ್ಥಿತಿ...

ಆರಬ್ ಬರಹಗಾರರು – ಕಲಾಕಾರರು

ಸೌದಿಯ ಬರಹಗಾರರು ಬಹಳ ಕಡಿಮೆ, ಸೌದಿಯ ಅಥವಾ ಅರಬದೇಶಗಳ ಕುರಿತಾಗಿ ಬರೆದವರೆಲ್ಲ ವಿದೇಶಿಗರೇ ಹೆಚ್ಚು. ಹತ್ತೊಂಭತ್ತನೇ ಶತಕದ ಕೊನೆಯಲ್ಲಿದ್ದ ಉಸ್ಮಾನ್-ಇಬ್ನಬಷೀರ ಬಹುಶಃ ಅತಿಮುಖ್ಯ ಸೌದಿ ಲೇಖಕ. ಇತ್ತೀಚಿನ ಬರಹ ಗಾರರಲ್ಲಿ ಕೂಡಾ ಅನುವಾದದವರೇ ಹೆಚ್ಚು....

ಅಭಾ ಪ್ರವಾಸ

  ಸೌದಿ ಅರೇಬಿಯ ಅಂದತಕ್ಷಣ 'ಮರುಭೂಮಿಯ ದೇಶ' ಎಂಬ ವಿಚಾರ ಬಂದು ಹೋಗುವದರಲ್ಲಿ ಸಂಶಯವಿಲ್ಲ. ಅದರೆ ಪೂರ್ತಿಯಾಗಿ ಮರುಭೂಮಿಯ ದೇಶ-ಉಷ್ಣಹವೆ ಎಂದು ತಿಳಿದುಕೊಳ್ಳುವದು ತಪ್ಪು ಎನ್ನುವ ಅಭಿಪ್ರಾಯ ನಾವು ಸೌದಿ ಅರೇಬಿಯಾದ ದಕ್ಷಿಣದ ಪಶ್ಚಿಮಭಾಗದ...

“ಕಲಾ ವಿನ್ಯಾಸಗಳು”

ಸೂಕ್ಷ್ಮ ಸಂವೇದನಾತ್ಮಕ ಕಲಾ ವಿನ್ಯಾಸಗಳು ಈ ದೇಶದ ಮುಖ್ಯ ನಗರಗಳ ತುಂಬೆಲ್ಲ ಹರಡಿವೆ. ಇನ್ನೂ ಹರಡುತ್ತಲೂ ಇವೆ. ಯಾವ ಹಾದಿಗೆ ಹೋದರೂ ಒಂದಕ್ಕಿಂತ ಒಂದು ಅಕರ್ಷಕ. ಇಸ್ಲಾಮಿನ ಕಟ್ಟು ನಿಯಮಗಳಿಗೆ ಒಳಪಟ್ಟೇ ಇಲ್ಲಿನ ಕಲಾವಿಕಾಸ...

ಮರುಭೂಮಿಗಳು

ಕೊಲ್ಲಿ ದೇಶಗಳು ಅ೦ದ ತಕ್ಷಣ ನಮ್ಮ ಕಣ್ಣು ಮುಂದೆ ಬಂದು ನಿಲ್ಲುವ ಚಿತ್ರಗಳೆ೦ದರೆ, ಕುಣಿದಾಡುತ್ತ ನೆಲದೊಡಲಾಳ- ದೊಳಗಿಂದ ಪುಟಿದೇಳುವ ತೈಲ ಹಾಗೂ ಅಷ್ಟೇ ಸುಸ್ತಾಗಿ ಮೈಸುಟ್ಟುಕೊಂಡು ಉಸಿರು ಹಾಕುತ್ತ ಬಿದ್ದಿರುವ ಮಹಾ ಮರುಭೂಮಿಗಳು. ಸೌದಿ...

ವಿಶಿಷ್ಟ ವಸ್ತು ಸಂಗ್ರಹಾಲಯ

-ರಾವೂಫ್ ಮ್ಯೂಸಿಯಂ ಈಗ ಬೀಳುತ್ತವೆಯೋ ಆಗ ಬೀಳುತ್ತವೆಯೋ ಎನ್ನುವಂತೆ ತೋರುವ, ಹಿಂದೆ ಹಾಜಿಗಳಿಗಾಗಿ ಕಟ್ಟಿದ್ದ ಕಟ್ಟಡಗಳು ಇಂದು ಸುಮಾರಾಗಿ ಅರ್ಧಕ್ಕಿಂತಲೂ ಹೆಚ್ಚು ಕೆಡವಿ ಹೊಸ ಹೊಸ ಮುಗಿಲೆತ್ತೆರದ ಐಷಾರಾಮಿ ಕಟ್ಟಡಗಳಾಗುತ್ತಿರುವದು ನೋಡಿದಾಗ ನಮಗೆ ಬಹಳ...

ಪಾಕಶಾಸ್ತ್ರದ ಪಾಠಶಾಲೆ

ಈಗಂತೂ ಎಲ್ಲ ದೇಶಗಳ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಪಾಕಶಾಸ್ತ್ರದಲ್ಲಿ ಪ್ರಾವೀಣ್ಯತೆ ಪಡೆಯಬೇಕೆನ್ನುವರಿಗೆಂದು ಪಾಠಶಾಲೆಗಳಿವೆ. ಅಲ್ಲಿ ಅಡುಗೆಮನೆಯ ತಿಂಡಿ ತಿನಿಸುಗಳನ್ನು ತಯಾರಿಸುವುದರಿಂದ ಹಿಡಿದು ಅವನ್ನು ಒಪ್ಪ ಓರಣವಾಗಿ ಹೊ೦ದಿಸುವ ಕುಶಲತೆಯವರೆಗೆ ಎಲ್ಲವನ್ನೂ ಕಲಿಸುವರು. ಇಂತಹ ಕ್ಲಾಸುಗಳಲ್ಲಿ...

ವಿಮಾನ ನಿಲ್ದಾಣಗಳು

ಅರಬ್ಬರಿಂದ ಬೆಳೆಯುತ್ತಿರುವ ಜೆಡ್ಡಾ-ರಿಯಾದ್-ದಹರಾನ್ ನಗರಗಳಿಗೆ ಹೊಸ ವಿಮಾನ ನಿಲ್ದಾಣಗಳ ಬೃಹತ್ ಯೋಜನೆಗಳನ್ನು ವಿದೇಶೀ ಕಂಪನಿಗಳು ಚೆನ್ನಾಗಿ ನಿರ್ವಹಿಸಿಕೊಟ್ಟಿವೆ. ಮಧ್ಯಪೂರ್ವ ರಾಷ್ಟ್ರಗಳಲ್ಲಿ (ಮಿಡಲ್ ಈಸ್ಟ್) ಸೌದಿ ಅರೇಬಿಯಾ ದೇಶವೇ ಮೊದಲ ಸಣ್ಣ ವಿಮಾನಗಳನ್ಗು (ಜೆಟ್ ಏರ್‌ಕ್ರಾಫ್ಟ್)...

ಸೌದಿ ಮಹಿಳೆಯರ ಬದುಕು

ನಾವು ಜರ್ಮನ್-ಅಮೇರಿಕನ್ ಕ್ಯಾಂಪಸ್ಸಿನಲ್ಲಿ ಇರುತ್ತಿದ್ದರಿಂದ ಕ್ಯಾಂಪಸ್ಸಿನ ಸ್ತ್ರೀ ಸಮೂಹದಲ್ಲಿ ಮಾತ್ರ ಎರಡು ತುಂಡಿನ ವಾತಾವರಣ ನೋಡುವುದು, ಕೇವಲ 20 ಕಿ.ಮೀ. ಅಂತರದ ಜೆಡ್ಡಾ ಪಟ್ಟಣದಲ್ಲಿ ಮೈಯೆಲ್ಲಾ ಬುರ್ಕಾದಲ್ಲಿ ಮುಚ್ಚಿಕೊಂಡು ಬುರ್ಕಾದ ಕಿಂಡಿಯೊಳಗೆ ಕೇವಲ ಅವರ...

ಸೌದಿ ಪೇಟೆಗಳು

ತೈಲ ಸಮೃದ್ಧಿಯಿಂದ ಬಂದ ಸಂಪತ್ತಿನಿಂದ ಇಲ್ಲಿಯ ಪೇಟೆಗಳು ಒಂದಕ್ಕಿಂತ ಮತ್ತೊಂದು ಆಕರ್ಷಕವಾಗಿವೆ.  ಜೆಡ್ಡಾದಲ್ಲಿ ಕೆಲವೊಂದು ನೋಡಲೇ ಬೇಕಾದಂತಹ ವಾಣಿಜ್ಯ ಸಂಕೀರ್ಣಗಳಿವೆ. ಏನೂ ಕೊಂಡುಕೊಳ್ಳದೇ  ಹೋದರೂ ಯಾರು ಏನೂ ಅನ್ನುವುದಿಲ್ಲ. ಸಮಯ ಹೊಂದಿಸಿಕೊಂಡು ಸುತ್ತಾಡಬೇಕಷ್ಟೆ. ಇಲ್ಲಿ ...