ಹಂಬಲ ಮತ್ತು ಸ್ವಾಭಿಮಾನ

ಅವನು-, ಸ್ವಚ್ಛಂದವಾಗಿ ನಗುವ ಜೋಡಿಗಳನು ನೋಡಿ ಕರಬುತ್ತಿದ್ದೇನೆ ಕಿಲುಬುಗಟ್ಟಿದ ಗೊಡ್ಡುಯೋಚನೆಗಳಿಗೆ ಸೋನೆ ಮಳೆ ಸುರಿಸು. ಅವಳು-, ಚಂದಿರ ನಗುನಗುತ ಬೆಂಕಿಹಚ್ಚಿದರೆ ಸೂರ್ಯ ಉರಿದುರಿದು ಕರಕಲಾಗಿಸಿದ ಪ್ರೀತಿಯ ಮಾತುಗಳಿಂದ ಒಮ್ಮೆಯಾದರೂ ಕಣ್ಣೀರು ಸುರಿಸುವಂತೆ ಮಾಡು. ಇಬ್ಬರಿಗೂ,...

ಹೆದ್ದಾರಿಗುಂಟ

"ಹೆದ್ದಾರಿಗುಂಟ ರಾತ್ರಿ ಏನೆಲ್ಲ ನಡೆಯಬಹುದೆಂದು ಹೆದರಿಕೊಂಡೇ ‘ಹಗಲಿನಲ್ಲಿಯೇ ಹೊರಟಿದ್ದೇನೆ’ safe ಆಗಿ ನನ್ನೂರು ತಲುಪಲು" ಊರಿಂದೂರಿನ ಸರಪಳಿ ರಸ್ತೆಗಳ ಏರಿಳಿತ ನೋಡಲು ವಿಶಾಲ ವಿಹಂಗಮ ನಿಸರ್ಗಕಾಣಲು ಅಷ್ಟೇ ಅಲ್ಲ ಅಗಾಗ ತೂಕಡಿಕೆ ಬಂದರೂ ಸ್ವಲ್ಪ...

ಕ್ಯಾಟ್‌ವಾಕ್ ಹುಡುಗಿ (Model Girl)

ಹೊಟ್ಟೆಪಾಡು ನೋಡಿ ಅಗೊಮ್ಮೆ ಈಗೊಮ್ಮೆ ಬೆಕ್ಕಿನ ಹೆಜ್ಜೆ ಇಡಬೇಕಾದ ಪ್ರಸಂಗ ಹದಿನೆಂಟರ ಸುಂದರಿ ನಗು ಮಾತು ಅಷ್ಟಕ್ಕಷ್ಟೇ ಕುಹಕಿಗಳು ಇದು ಸೈಕಿಕ್ ಇರಬೇಕಂದದಷ್ಟೆ. ಯಾರಿಗೂ ಗೊತ್ತಿಲ್ಲ ಅವಳು ಯಾರು! ರಾಜಕುಮಾರಿ ಗಂಭೀರವದನೆ ಮದವೇರಿದ ಕಣ್ಣುಗಳಿಗೆ...

ಮುಗ್ಧರ ಬಲಿ

ನಮ್ಮೂರ ಕೆರೆಗೆ ಆಹುತಿಬೇಕಂತೆ ಮನುಷ್ಯರೆಲ್ಲ ಜಾಣರಪ್ಪ! ಕೆರೆ ತಂಟೆಗೆ ಹೋಗೋದೇ ಬೇಡೆಂದು ನಲ್ಲಿ ನೀರಿಗೆ ಕ್ಯೂ ಹಚ್ಚುತ್ತಾರಪ್ಪ ಎಮ್ಮೆ ಕುರಿಗಳಿಗೇನು ಗೊತ್ತು ಕ್ಯೂ ಹಚ್ಚಿ ನೀರು ಕುಡಿಯೋದು!! *****

ಬಮಿಯಾನ್ ಬುದ್ಧ ಮತ್ತು ಪಾರಿವಾಳ

ಅತೃಪ್ತ ತಾಲಿಬಾನ್‌ಗಳ ನಡುವೆ ಇಷ್ಟು ವರುಷಗಳು ಹೇಗಿದ್ದಿಯೋ ಬುದ್ಧ. ಜಾತಿ ಮತಗಳನೆಲ್ಲ ಮರೆತು ಮಾನವೀಯತೆಯೇ ಮುಖ್ಯ ಎಂದು ತಿಳಿಹೇಳಿದ ನಿನ್ನೆದೆಗೆಽ ಗುಂಡುಗಳ ಸುರಿಮಳೆ! ಮೂಲಭೂತವಾದಿಗಳ ಮಾತು ‘ಅವು ಕೇವಲ ಕಲ್ಲು ಮಾತ್ರ’ ಕೇಳಿಸಿರಬೇಕು. ಧರ್ಮಾಂಧರ...

ಎಲ್ಲಿರುವಿಯೋ !

ರಾಮ ರಹಿಮ ಕ್ರಿಸ್ತ ಬುದ್ಧರನು ಹುಟ್ಟಿಸಿ ಚದುರಂಗ ಪಟದ ನಾಲ್ಕೂ ದಿಕ್ಕಿಗೆ ಇಟ್ಟು ಧರ್ಮಗಳ ದಾಳ ಎಸೆಯುತ್ತಾ ದಾಳಿ ಪ್ರತಿದಾಳಿ ಕೊಲೆ ಸುಲಿಗೆ ಜನ ಸಾಮಾನ್ಯರ, ಸೈನಿಕರ, ದುರಂತನೋಡುತಿರುವ ದೇವದೇವಾ ಸೃಷ್ಟಿಕರ್ತಾ ಎಲ್ಲಿರುವಿಯೋ! ಗುಜರಾತ್...