ಬಿಡುಗಡೆ

ಜೋಪಾನ, ಹುಷಾರು, ಮಗ ಬಹಳ ತುಂಟ ಕೈ ಬಿಡಲೇಬೇಡ ಬೀಳ್ಕೊಡಲು ಬಂದ ಎಲ್ಲರ ಮಾತಿಗೂ ಹೂಂ ಗುಡುತ ಗಟ್ಟಿಯಾಗೇ ಮುಂಗೈ ಹಿಡಿದು ನಿಲ್ದಾಣದೊಳಗಡೆ.... ಟಿಕೆಟ್ ಪಾಸ್ಪೋರ್ಟ್ ಬ್ಯಾಗೇಜ್ ಅದೂ ಇದೂ..... ಮೂರು ತಾಸಿನ ಬಿಗಿಹಿಡತ...

ನಿನ್ನದೇ ಎಲ್ಲ

ನನ್ನ ಹೃದಯದಲ್ಲೇ ನಿನಗೆ ಜಾಗ ಇದೆ ಇಲ್ಲೆ ಮನೆಕಟ್ಟು ಹೂವು ಬೆಳೆಸೆಂದರೆ ಪ್ರಿಯೆ, ಮತ್ತೆ ಮತ್ತೆ ಸೈಟ್ ಕೊಳ್ಳವದೆಂದು ಬಂಗ್ಲೋ ಕಟ್ಟುವದೆಂದು ಗಾರ್ಡನ್ ಬೆಳೆಸುವದೆಂದು ಅನ್ನುತ್ತೀಯಲ್ಲೇ?!! *****

ಕಿಡಕಿಯಾಚೆ ಕಣ್ಣುಕೀಲಿಸಿ

ನಡು ಸಮುದ್ರದ ನೆತ್ತಿಯ ಮೇಲೆ ನಡು ಸೂರ್ಯನ ಉರಿಬಿಸಿಲ ಕೆಳಗೆ ಸುಮ್ಮನೆ ನಿಂತು ಬಿಟ್ಟಂತಿದೆ ಈ ವಿಮಾನ ಕಿಡಕಿಯಾಚೆ ಕೆಳಗೆ ಇಣುಕಿದರೆ ಇಡೀ ಬ್ರಹ್ಮಾಂಡವೇ ಆವರ್ತಿಸಿದಂತೆ ಎಲ್ಲೆಲ್ಲೂ ಕಪ್ಪು ನೀಲಿ ನೀರೇ ನೀರು ಅರಬ್ಬಿ...

ಫ್ಹರ್ ಕೋಟು

ಸಿನೇಮಗಳಲಿ ನೋಡಿದಂತೆಯೇ ಪುಸ್ತಕಗಳಲಿ ಓದಿದಂತೆಯೇ ಅಷ್ಟೇ ಏಕೆ ನಿನ್ನೆಯೇ ಸ್ಟಾರ್ ಹೊಟೆಲೊಂದರಲಿ ಆ ಗುಲಾಬಿ ಹುಡುಗಿಯರು ಕೋಟು ತೊಟ್ಟು ಅದರ ಬಾಲ ಕೊರಳಿಗೆ ಸುತ್ತಿಕೊಂಡಂತೆಯೇ ಕಂಡೆ ನಾನೊಂದು ಅಚ್ಚ ಬಿಳಿಯ ಫ್ಹರ್ ಕೋಟು ಗಡಗಡ...

ಕಾಯ್ದಿದ್ದೇನೆ

ಬೇಸಿಗೆಯ ಬಿಸಿಲಿನಂಥ ಅವಳ ನೆನಪಿನಲ್ಲಿ ಹೃದಯದ ತಂತುಗಳೆಲ್ಲಾ ಸುಟ್ಟೂ ಸುಟ್ಟೂ ಕ್ಷಣ ಕ್ಷಣಕೂ ಸಾಯುತಿವೆ ಆದರೂ ಅವಳು ಚಂದ್ರನ ಶೀತಲದಂತಾದರೆ ಎಂದು ಈಗಲೂ ಕಾಯ್ದಿದ್ದೇನೆ. *****

….ಎಂದಿರಬೇಕಾಗಿತ್ತು

ಆಕಾಶಮಾರ್ಗದಲ್ಲೂ ಇಳಿಜಾರು ಬೆಟ್ಟ ಆಕ್ಸಿಡೆಂಟ್ ಝೋನ್, ಅಂಕುಡೊಂಕು ರಸ್ತೆ ಎಂದಿರಬೇಕಾಗಿತ್ತು ಬ್ರೇಕು ಗೇರುಗಳ ಕಿರಿಕಿರಿ ಶಬ್ದ ನಡುರಾತ್ರಿ ಟಾಯರ್ ಪಂಕ್ಚರ್ ಎಲ್ಲೋ ಕತ್ತಲಲ್ಲಿ ಒಂಟಿಯಾಗಿ ನಿಂತ ಒಗ್ಗಾಲಿ ಬಸ್ಸು ಹೊರಗೆ ಗಾಲಿ ಬದಲಿಸುವ ಡ್ರೈವರ್,...

ಆಕಾಶಭಿತ್ತಿ ಮೇಲೆ

ಆಕಾಶ ತುಂಬೆಲ್ಲ ನಕ್ಷತ್ರಗಳಾ ಬೀಜ ಬಿತ್ತಿದವರಾರೆ ಗೆಳತಿ- ನೋಡ ನೋಡ ಬೆಳೆ ಹೊಳೆಹೊಳೆವ ಮಣಿಗಳಾ ಸುತ್ತೋಣ ಬಾರೆ ಗೆಳತಿ ದಿಕ್ಕು ದಿಕ್ಕಿಗೂ ಕತ್ತೆತ್ತಿ ನೋಡಿದರ ನಗತಾವ ನೋಡ ಗೆಳತಿ- ಫಳಫಳಿಸುವಾ ವಜ್ರಗಳಾ ನೋಡು ನೋಡುತಿರೆ...

ಲೋಹದ ಹಕ್ಕಿ

ಹಕ್ಕಿ ಹಕ್ಕಿ ಇದು ಲೋಹದ ಹಕ್ಕಿ ಎನದರ ಚೆಂದ ಏನದರ ಅಂದ ಮೈಯೆಲ್ಲ ನುಣ್ಣನುಣ್ಣನೆ ಹೊಳಪು ಸೊಕ್ಕಿದ ರೆಕ್ಕೆಯ ಭುಜಬಲ ಯಾರು ಸಮಾನರೆನಗೆನ್ನುವ ಅಹಂ! ನಾನೂರು ಜನರ ಹೊರುವ ಭರವಸೆಯ ಮೂರೇ ಕಾಲಿನ ಸಾಮರ್ಥ್ಯದ...