ಬತ್ತಿದ ನದಿ

ಅವಳು ಮದುವೆಯಾದ ಹೊಸದರಲ್ಲಿ ಪತಿಯನ್ನು ಒಲಿಸಿಕೊಂಡು ಪ್ರೀತಿಯ ಹೆಂಡತಿಯಾದಳು. ಮಕ್ಕಳುಮರಿ ಹೊತ್ತು ಪ್ರೀತಿಯ ತಾಯಿಯಾದಳು. ಮಧ್ಯ ವಯಸ್ಸು ಧಾಟಲು ಶಕ್ತಿಗುಂದಿ ಮುಖದ ಕಳೆ ಹೋಗಿ ಬಡಕಲು ದೇಹವಾಗಿತ್ತು. ಗಂಡನಿಗೆ ಈಗ ಮುಖ್ಯವಾದದ್ದು ವ್ಯಾಪಾರ ವ್ಯವಹಾರ,...

ಲೆಕ್ಕಾಚಾರ

ಜೀವನದಲ್ಲಿ ಅದೆಷ್ಟು ಲೆಕ್ಕಾಚಾರ. ಅವಳು ಪ್ರೀತಿಸುವ ಹುಡುಗನ ಶರತ್ತಿನ ಲೆಕ್ಕಾಚಾರ ಪಕ್ಕಾ ಆಗಿ ಮದುವೆ ನಿಶ್ಚಲವಾಗಲು, ಎರಡೂ ಕಡೆಯ ಬೀಗರ ಲೆಕ್ಕಾಚಾರ ಸರಿ ಹೋದಮೇಲೆ ಮದುವೆ ನಡೆದಿತ್ತು. ಇನ್ನು ತಾಯಿ ಯಾಗುವ ಹಂಬಲಕ್ಕೆ ಮತ್ತೆ...

ಆರೋಗ್ಯ ಕೆಟ್ಟಿದ್ದು ಹೇಗೆ?

ಅವಳು ಮುಂಜಾನೆ ಎದ್ದು ಜಳಕ ಮಾಡಿ ಕನ್ನಡಿ ಮುಂದೆ ನಿಂತಳು. ಕಣ್ಣಲ್ಲಿ ಕಾಂತಿ, ಮುಖದಲ್ಲಿ ಹೊಳಪು, ಮನದಲ್ಲಿ ಶಾಂತಿ ಮೂರೂ ಅವಳಿಗೆ ಕನ್ನಡಿಯಲ್ಲಿ ಕಂಡಿತು. ನಾನು ಎಷ್ಟು ಆರೋಗ್ಯವಂತೆ ಎಂದುಕೊಂಡಳು. ವೃತ್ತ ಪತ್ರಿಕೆ ಓದಲು...

ಗಿಡಕ್ಕೆ ಟೋಪಿ

ಟಪ ಟಪ ಮಳೆ ಬೀಳಲು ಆರಂಭಿಸಿತು. ಪುಟ್ಟಿ ತನ್ನ ಟೋಪಿ ತೆಗದುಕೊಂಡು ಹೋಗಿ ಹನಿ ಬೀಳದಂತೆ ಒಂದೊಂದು ಗಿಡದ ಮೇಲೂ ಇಡುತಿದ್ದಳು. "ಏನುಪುಟ್ಟಿ, ಗಿಡಕ್ಕೆ ಟೋಪಿ ಹಾಕುತಿದ್ದಿಯಾ?" ಎಂದಳು ಅಮ್ಮ. ಮಳೆ ಬಂದರೆ ನೀನು...

ಒಬ್ಬರಿಗೆ ಮುದ್ದು ಇನ್ನೊಬ್ಬರಿಗೆ ಗುದ್ದು

ಅವರು ಕೊಡುವ ಸಂಬಳಕ್ಕೆ ಹುಡುಗ ದಿನವೂ ಕಾರು ತೊಳೆದು ಹೊಳಪು ತುಂಬುತ್ತಿದ್ದ. ಯಜಮಾನ ಕಾರಿನ ಬಾಗಿಲು ತೆಗಿಯುವಾಗ ಕೈ ಅಂಟಂಟಾಯಿತು. ಹುಡುಗನಿಗೆ ಕಪಾಳಕ್ಕೆ ಹೊಡೆದು "ಏನು ಸರಿಯಾಗಿ ಒರಿಸಿಲ್ಲವಾ?" ಎಂದರು. "ಅಪ್ಪಾ! ಜಿಲೇಬಿ ಕೈಯಿಂದ...