ನಗಬಾರದಮ್ಮ ಲಗುಬಿಗಿ ಸುಮ್ಮನೆ ಬೀಸಮ್ಮ

ನಗಬಾರದಮ್ಮ ಲಗುಬಿಗಿ ಸುಮ್ಮನೆ ಬೀಸಮ್ಮ ||ಪ|| ಲಗುಬಿಗಿ ಸುಮ್ಮನೆ ಬೀಸಿ ತಗಿದಾಳೋ ಹಿಟ್ಟಿನ ರಾಶಿ ಬಿಗಿದ ಪುಟ್ಟಿಯೊಳು ಸೋಸಮ್ಮಾ ||೧|| ಚಕ್ರದಿ ಕರೆಕಲ್ಲು ಶುಕ್ರದಿ ಮುಕ್ಕುವ ಕಲ್ಲು ವಕ್ಕರಿಸಿ ಮುಕ್ಕನ್ಹಾಕಮ್ಮಾ ||೨|| ಅಚ್ಚ ನಗಬಾರದು...

ಏಸೂರು ತಿರಿಗಿದರು ಬೀಸೋಣಾ ಬಿಡದವ್ವಾ

ಏಸೂರು ತಿರಿಗಿದರು ಬೀಸೋಣಾ ಬಿಡದವ್ವಾ ಬೀಸೋಣ ಬರ್ರೆವ್ವ ಹಾಡ್ಯಾಡಿ ||ಪ|| ಹಸ್ತಿನಿ ಚತ್ತಿನಿ ಶಂಖಿನಿ ಪದ್ಮಿನಿ ಕರಿತಾರೆ ಬರ್ರೆವ್ವ ಕೂಡಿ ||ಅ.ಪ.|| ದೇಹವೆಂಬುವ ಬೀಸುಕಲ್ಲು ಶಿವಪುರದಾಗ ಉಪ್ಪಾರನ ಕೈಲೆ ಹೊಡಿಸಿ ಮೇಲೆ ಗಂಟಲು ಮ್ಯಾಗಿನ...

ಅಳಬೇಡ ತಂಗಿ ಅಳಬೇಡ

ಅಳಬೇಡ ತಂಗಿ ಅಳಬೇಡ ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ ||ಪ|| ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ ದುಡಕೀಲೆ ಮುಂದಕೆ ನೂಕಿದರವ್ವಾ ಮಿಡಕ್ಯಾಡಿ ಮದುವ್ಯಾದಿ ಮೋಜು ಕಾಣವ್ವ ಮುಂದ ಹುಡುಕ್ಯಾಡಿ ಮಾಯದ ಮರವೇರಿದೆವ್ವಾ ||೧|| ಮಿಂಡೇರ ಬಳಗವು...

ಮಂಗ ಹೆಂಗಸಿವಳು

ಮಂಗ ಹೆಂಗಸಿವಳಂಗಳದೀ ಎಪ್ಪಾ ಹಿಂಗದೆ ಬಂದಲ್ಲ್ಹ್ಯಾಂಗಾದಿ ||ಪ|| ಕೊಂಗಿ ಮಾತನಾಡಿ ಹೆಂಗಸರ ಕಂಡರೆ ಮುಂಗಡಿಯಲಿ ಕೆಟ್ಟವಳಾದಿ ಮಾಟಗೇಡಿ ಮಡಸಿಯ ಮನಿಯು ದಾಟಬೇಕು ಮನ್ಮಥ ಬೆಣಿಯು ರಾಟಿಯ ನೂಲುವ ಪೋಟಿಯ ಹೇಳುತಲಿ ಸೀಟಕತನಗೊಳಗಾಗಿ ||೧|| ಕೆಟ್ಟ...

ಸ್ನೇಹ ಮಾಡಬೇಕಿಂಥವಳಾ

ಸ್ನೇಹ ಮಾಡಬೇಕಿಂಥವಳಾ ಒಳ್ಳೆ ಮೋಹದಿಂದಲಿ ಬಂದು ಕೂಡುವಂಥವಳಾ ||ಪ|| ಚಂದ್ರಗಾವಿ ಶೀರಿನುಟ್ಟು ದಿವ್ಯಕೊಮ್ಮೆ ಪಾರಿಜ ಮಗ್ಗಿ ಕುಬ್ಬಸತೊಟ್ಟು ಬಂದಳು ಮಂದಿರ ಬಿಟ್ಟು ನಾಲ್ಕು ಮಂದಿಯೊಳು ಬಂದು ನಾಚುವಳೆಷ್ಟು ||೧|| ಅರಗಿಳಿ ಸಮ ನುಡಿಯು ಚಲ್ವಸುಳಿನಾಬಿ...

ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ

ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ ಜಲದಿಂದ ಕೊಡಗಳ ತುಂಬುತಿದ್ದರು ನಲಿದು ನೀರಾಗ ||ಪ|| ಸಲಗಿಯಿಂದ ಗೆಳತೆರೆಲ್ಲರು ಕುಲಕೆ ಒಬ್ಬರು ಕೂಡಿಕೊಂಡು ಹಲವು ಮಾತಗಳಾಡುತಾಡುತ ಚಿಕ್ಕಿ ಸೀರಿ ಚಿಮ್ಮು ಚಿಮ್ಮುತ ||ಅ.ಪ.|| ಅಡಗಿಮಾಡುವ ಲಕ್ಷ್ಯ...

ಸಖಿ ಬೆಣ್ಣೆಮಾರುವ ನೀನಾರೆ

ಸಖಿ ಬೆಣ್ಣೆಮಾರುವ ನೀನಾರೆ ನಾನು ನಿಂತೇನಿ ಒದರಿ ||ಪ|| ಬೆಣ್ಣೆಮಾರುವ ಆರ್ಭಾಟದೊಳಗೆ ನನ್ನ ಬಿಟ್ಟು ನೀ ವ್ಯಾಪಾರ ಮಾಡತಿ ನಿಮ್ಮ ವ್ಯವಹಾರವು ಎನಗೆ ಸಾಕೆ ನಾನು ನಿಂತೇನಿ ಓದರಿ ||೧|| ಎಳಗಂದಿನ ಎಮ್ಮೆ ಬೆಣ್ಣೀನ...

ತೂಗುತಿದೆ ನಿಜ ಬೈಲಲಿ ಜೋಕಾಲಿ

ತೂಗುತಿದೆ ನಿಜ ಬೈಲಲಿ ಜೋಕಾಲಿ -ಜೋಲಿ- ಲಾಲಿ                       ||ಪ|| ಸಾಂಬಲೋಕದ ಮಧ್ಯದಿ ಸವಿಗೊಂಡು ಕಂಬ ಸೂತ್ರದ ಸಾಧ್ಯದಿ ಅಂಬರದೊಳವತಾರ ತುಂಬಿ ತುಳುಕುವಂತೆ ಸಾಂಬ ಸಾಕ್ಷತ್ ಜೋಕಾಲಿ -ಜೋಲಿ- ಲಾಲಿ         ||೧|| ಪೊಡವಿಗಡಗಿರ್ದ ಜ್ಯೋತಿ ಮೃಡನಿರ್ದು...

ಕೋಲು ಕೋಲಿನ ಕೋಲು

ಕೋಲು ಕೋಲಿನ ಕೋಲು ಮೇಲು ಮುತ್ತಿನ ಕೋಲು || ಪ || ಕಾಲಕರ್ಮವನು ತಿಳಿದು ವಿಲಾಸದಿ ಬಾಲಕರಾಡುವ ಬಯಲು ಬ್ರಹ್ಮದ || ಅ. ಪ. || ಗೌರಿಹುಣ್ಣಿವೆಯ ದಿನ ಶೌರಿ ಗೋಪಿಯರು ಮೂರು ಹೆಜ್ಜೆಯ...

ಜೋಕಾಲಿ ಆಡೋಣ ಬರ್ರೆ

ಜೋಕಾಲಿ ಆಡೋಣ ಬರ್ರೆ ಬೇಕಾದ ನಾರಿಯರೆಲ್ಲ ಸಾಕಾಗುವತನಕನಾಡೋಣ ನಾವು ನೀವು ಸಾಕಾದಮ್ಯಾಲೆ ಇಳಿಯೋಣ ||ಪ|| ಖೊಬ್ಬರಿ ತಂಬಿಟ್ಟು ಇಬ್ಬರು ಉಡಿಯೊಳು ಕಟ್ಟಿ ಹಬ್ಬಕೊಮ್ಮೆ ಹಾಲ ಹೊಯ್ಯೋಣ ಸಾಕಾಗುತನಕನಾಡೋಣ ನಾವು ನೀವು ಸಾಕಾದಮ್ಯಾಲೆ ಇಳಿಯೋಣ ||೧||...