ಧರ್ಮದ ಮುಸುಕಿನೊಳಗಿಂದ
ಅಮ್ಮಿಯ ಗುಳಿಬಿದ್ದ ಕಣ್ಣುಗಳಲ್ಲಿ ಮಿಂಚಿನ ವಿದ್ಯುತ್ ಹರಿದಾಟ ಅವಳ ಸತ್ತ ಕೈಗಳಲ್ಲಿ ಜೀವ ಸಂಚಾರ ಬಯಲು ಸೀಮೆಯ ರೊಟ್ಟಿಚಟ್ನಿ ರುಚಿಕಂಡ ಶೇಖನೊಬ್ಬ ಬಂದ ಕತ್ತಲೆ ರಾತ್ರಿಯಲ್ಲಿ ಧರ್ಮ ದಲ್ಲಾಲರ ಎದುರಾಗಿಟ್ಟುಕೊಂಡು ಮುಗಿಸಿಯೇ ಬಿಟ್ಟ ಒಪ್ಪಂದ...
Read More