ಹೋಗುತ್ತಿದ್ದೆ ಹೇರ್ ಕಟ್‌ಗೆ ತಿಂಗಳಿಗೊಮ್ಮೆ ಕ್ರಮೇಣ ಆಗಿತ್ತದು ೩ ತಿಂಗಳಿಗೊಮ್ಮೆ ವರುಷಗಳುರುಳುತ್ತಾನ, ಕೂದಲುಗಳುದುರುತ್ತಾ ಅಯ್ಯೋ, ಈಗೆಲ್ಲ ಬರಿ ಹೇರ್ ಕೌಂಟ್! *****...

`ಇರುವ ಹಲ್ಲುಗಳೆಲ್ಲಾ ಉದುರಿಸುತ್ತೇನೆ’ ಜೋರಾಗಿ ಗದರಿದ್ದರು ಕೋಪದಲಿ. ಡೆಂಚರ್ ಕೈಲಿ ಹಿಡಿದು ನಗು ಬೀರಿದೆ ಕೋಪ ಮಾಯವಾಗಿ ಅವರೂ ನಕ್ಕರು! *****...

1...34567...13