ರಕ್ಷಿಸು ಒಡೆಯ
ಭಗವನ ಒಂದೊಂದು ದಿನವೂ ಹೀಗೆ ವ್ಯರ್ಥವಾಗಿ ಹೋಗುತ್ತಿದೆ ತನ್ನ ತಾನಾಗೆ ನಿನ್ನ ಕಾಣುವ ಭಾಗ್ಯ ಯಾವ ಕ್ಷಣ ಅದೊ ನೀನಿರದ ಇಲ್ಲಿ ಮತ್ತೇನು ಇಹುದೊ ಬಾಲ್ಯದ ದಿನಗಳಲಿ ಆಟದಲ್ಲಿ ಕಳೆದೆ ತಾರುಣ್ಯದಲ್ಲಿ ಕಾಮನ ಮೋಹಿಸಿದೆ...
Read More